Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 07-09-2022
07 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಕ್ರಿಕೆಟ್ ನ ಎಲ್ಲಾ ಮಾದರಿಯ ಗೂ ವಿದಾಯ ಘೋಷಿಸಿದ ಆಟಗಾರ ಸುರೇಶ್ ರೈನಾ ಇವರು ಐಪಿಎಲ್ ನಲ್ಲಿ ಯಾವ ತಂಡದ ಪರ ಆಟ ಆಡುತ್ತಿದ್ದರು
A
ಸಿಎಸ್ ಕೆ
B
ಕೆಕೆಆರ್
C
ಆರ್ ಆರ್
D
ಆರ್ ಸಿಬಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನಿಧನರಾದ ಸಚಿವ ಉಮೇಶ್ ಕತ್ತಿ ಅವರು ಪ್ರಸ್ತುತ ಯಾವ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
A
ಸಿಂದಗಿ
B
ಹುಕ್ಕೇರಿ
C
ಜಮಖಂಡಿ
D
ಜಮಖಂಡಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಯಾವ ನಗರದಲ್ಲಿ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಇಂಧನ ಕೋಶ ಚಾಲಿತ ಬಸ್ ಅನಾವರಣಗೊಳಿಸಲಾಯಿತು
A
ಚೆನ್ನೈ
B
ಮುಂಬಯಿ
C
ಬೆಂಗಳೂರು
D
ಪುಣೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಯಾವ ದಿನದಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ
A
ಸೆಪ್ಟೆಂಬರ್ 8
B
ಸೆಪ್ಟೆಂಬರ್ 9
C
ಸೆಪ್ಟೆಂಬರ್ 6
D
ಸೆಪ್ಟೆಂಬರ್ 12
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಯಾವ ದೇಶವೂ ಹೊಸ ಸಂವಿಧಾನವನ್ನು ಜಾರಿಗೊಳಿಸಲು ಜನಾಭಿಪ್ರಾಯವನ್ನು ಸಂಗ್ರಹಿಸಿತ್ತು ಹಾಗೂ ಈ ಜನಾಭಿಪ್ರಾಯದಲ್ಲಿ ಜನರು ಹೊಸ ಸಂವಿಧಾನವನ್ನು ತಿರಸ್ಕರಿಸಿದ್ದರು
A
ಜಪಾನ್
B
ಅಫ್ಗಾನಿಸ್ತಾನ
C
ಚಿಲಿ
D
ಕಜಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹಣಕಾಸು ಆಯೋಗವನ್ನು ಎಷ್ಟು ವರ್ಷಗಳಿಗೊಮ್ಮೆ ಮರು ಆಚರಿಸಲಾಗುತ್ತದೆ
A
5 ವರ್ಷಗಳು
B
4 ವರ್ಷಗಳು
C
6 ವರ್ಷಗಳು
D
3 ವರ್ಷಗಳು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹಾಲಿನ ಪ್ಯಾಕೆಟ್ ಮತ್ತು ಪ್ಲಾಸ್ಟಿಕ್ ಕವರ್ಗಳಿಗೆ ಉಪಯೋಗಿಸುವ ಪಾಲಿಮರ್ ಯಾವುದು
A
ಪಾಲಿಸ್ಟರ್
B
ರಬ್ಬರ್
C
ಎಥಿಲಿನ್
D
ಪಾಲಿಥಿನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆದಾಯ ತೆರಿಗೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ
A
ನೇರ ತೆರಿಗೆ
B
ಪರೋಕ್ಷ ತೆರಿಗೆ
C
ತೆರಿಗೆಗೆ ಸೇರ್ಪಡೆಗೊಳ್ಳುವುದಿಲ್ಲ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದಿಢೀರ್ ಚೈತನ್ಯ ತುಂಬಲು ಕ್ರೀಡಾ ಪಟುಗಳಿಗೆ ಏನು ನೀಡಬಹುದು
A
ನೀಲಿ
B
ಕಿತ್ತಳೆ
C
ಹಳದಿ
D
ಹಸಿರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕನಿಷ್ಕನ ಆಸ್ಥಾನದ ವೈದ್ಯ ಯಾರು?
A
ನಾಗಸೇನ
B
ಸುಶ್ರುತ
C
ಚರಕ
D
ಅಶ್ವಘೋಷ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers