Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 06-09-2022
06 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ದುರ್ಮರಣ ಕ್ಕೊಳಗಾದ ಉದ್ಯಮಿ ಸೈರಸ್ ಮಿಸ್ತ್ರಿ ಇವರು ಯಾವ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದರೂ
A
ಟಾಟಾ ಕನ್ಸಲ್ಟನ್ಸಿ ಸರ್ವಿಸ್
B
ಟಾಟಾ ಸನ್ಸ್
C
ಇನ್ಫೋಸಿಸ್
D
ಇಂಟೆಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನೂತನವಾಗಿ ನೇಮಕಗೊಂಡ ಬ್ರಿಟನ್ ನ ಪ್ರಧಾನ ಮಂತ್ರಿ ಯಾರು
A
ಲೀಜ್ ಟ್ರಸ್
B
ತೆರೇಸಾ ಮೇ
C
ರಿಶಿ ಸೋನಕ್
D
ಟೋನಿ ಬ್ಲೇರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಬಿಡುಗಡೆಗೊಂಡ ಕರ್ತವ್ಯ ಪಥ ಮಾರ್ಗವು ಭಾರತದ ಯಾವ ನಗರದಲ್ಲಿದೆ
A
ಬೆಂಗಳೂರು
B
ಕಲ್ಕತ್ತಾ
C
ಆಗ್ರಾ
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಲೀಜ್ ಟ್ರಸ್ ಅವರು ಬ್ರಿಟನ್ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದು ಇವರು ಎಷ್ಟನೇ ಮಹಿಳಾ ಪ್ರಧಾನ ಮಂತ್ರಿಯಾಗುತ್ತಾರೆ?
A
2
B
3
C
4
D
5
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಭಾರತದ ಪ್ರವಾಸ ಕೈಗೊಂಡ ಬಾಂಗ್ಲಾದೇಶದ ಪ್ರಧಾನಿ ಯಾರು
A
ಮೊಹಮ್ಮದ್ ಮನ್ಸೂರ್ ಅಲಿ
B
ಖಾಜಿ ಜಾಫರ್ ಅಹ್ಮದ್
C
ಮೌಲ್ವಿ ಶೇಖ್ ಹಸೀನಾ
D
ಖಲೀದಾ ಜಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಭಾರತದ ಬೇಟೆಯಲ್ಲಿರುವ ಬಾಂಗ್ಲಾದೇಶದ ಪ್ರಧಾನ ಮಂತ್ರಿಯೂ ಭಾರತದೊಂದಿಗೆ ಒಟ್ಟು ಎಷ್ಟು ಒಪ್ಪಂದಗಳಿಗೆ ಸಹಿ ಹಾಕಿದರು?
A
5
B
6
C
7
D
8
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಬ್ರಿಟನ್ ದೇಶದ ನೂತನ ಪ್ರಧಾನಿಯಾಗಿ ಲೀಜ್ ಟ್ರಸ್ ಅವರು ಆಯ್ಕೆಯಾಗಿದ್ದು ಇವರಿಗೆ ಪ್ರಬಲ ಪ್ರಮುಖ ಪ್ರತಿಸ್ಪರ್ಧಿ ಯಾಗಿದ್ದ ಭಾರತೀಯ ಮೂಲದ ವ್ಯಕ್ತಿ ಯಾರು ?
A
ಅಲೋಕ್ ಶರ್ಮ
B
ಬೋರಿಸ್ ಜಾನ್ಸನ್
C
ರಿಸಿ ಸುನಕ್
D
ಪ್ರೀತಿ ಪಟೇಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗಲಭೆಗಳನ್ನು ನಿಯಂತ್ರಣ ಮಾಡುವುದಕ್ಕಾಗಿ ಡ್ರೋನ್ ಆಧಾರಿತ ಅಶ್ರವಾಯು ಲಾಂಚರ್ ಗಳನ್ನು ಅಭಿವೃದ್ಧಿಪಡಿಸಿದ ಭಾರತೀಯ ಪಡೆ ಯಾವುದು
A
ಗಡಿ ಭದ್ರತಾ ಪಡೆ
B
ಭಾರತೀಯ ವಾಯುಪಡೆ
C
ಬಾರ್ಡರ್ ರೋಡ್ಸ್ ಆರ್ಗನೈಜೇಷನ್
D
ಭಾರತೀಯ ಭೂಸೇನೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಗಾಳಿ ತುಂಬಬಹುದಾದ ಏರೋ ಡೈನಾಮಿಕ್ ಡೀಸೆಲ್ ಜನರೇಟರ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಭಾರತೀಯ ಸಂಸ್ಥೆ ಯಾವುದು
A
ಇಸ್ರೋ
B
HAL
C
Airport authority of india
D
ಡಿಆರ್ ಡಿಒ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ನಿಧನರಾದ ಕರ್ನಾಟಕದ ಪ್ರಸಿದ್ಧ ಆಟಗಾರ್ತಿ ಉಷಾ ಸುಂದರ್ ಅವರು ಯಾವ ಕ್ರೀಡೆಯಲ್ಲಿ ಜನಪ್ರಿಯತೆ ಗಳಿಸಿದ್ದರು?
A
ಕೋಕೋ
B
ವೇಟ್ ಲಿಫ್ಟಿಂಗ್
C
ಟೇಬಲ್ ಟೆನಿಸ್
D
ಕ್ರಿಕೆಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers