Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 05-09-2022
05 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ ಐಪಿಎಲ್ಗೋಸ್ಕರ ಸನ್ ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿ ಯಾರು ನೇಮಕ ಗೊಂಡರು
A
ಬ್ರಿಯಾನ್ ಲಾರಾ
B
ಅನಿಲ್ ಕುಂಬ್ಳೆ
C
ಟಾಮ್ ಮೂಡಿ
D
ಭರತ್ ಅರುಣ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಕೇಂದ್ರ ಸರ್ಕಾರವು ನವದೆಹಲಿಯ ರಾಜಪಥ ದ ಹೆಸರನ್ನು __ ಆಗಿ ಬದಲಾಯಿಸಿದೆ
A
ಕರ್ತವ್ಯ ಪಥ
B
ಅಗ್ನಿಪಥ್
C
ಮೋದಿ ಪಥ
D
ಅಮೃತ ಪಥ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಭೇಟಿಯಲ್ಲಿರುವ ಬಾಂಗ್ಲಾದೇಶದ ಪ್ರಧಾನಿಯವರು ಇತ್ತೀಚೆಗೆ ಭಾರತದೊಂದಿಗೆ ಎಷ್ಟು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು
A
4
B
6
C
7
D
8
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಕೇಂದ್ರ ಸರ್ಕಾರವು ಮೂಗಿನ ಮೂಲಕ ನೀಡಬಹುದಾದ ಕೋವಿಡ್ ಸೋಂಕು ಪ್ರತಿರೋಧಕ ನೇಸಲ್ ಲಸಿಕೆ ಬಳಕೆಗೆ ಅನುಮತಿ ನೀಡಿದ್ದು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಸಂಸ್ಥೆ ಯಾವುದು?
A
ಡಾ ರೆಡ್ಡಿ'ಸ್ ಲ್ಯಾಬೊರೇಟರೀಸ್ Ltd
B
ಹಿಮಾಲಯ ಫಾರ್ಮಸಿ
C
ಬೈಯೋಕಾನ್ ಲಿಮಿಟೆಡ್
D
ಭಾರತ್ ಬಯೋಟೆಕ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಒಟ್ಟು 75 ಯೂನಿಟ್ ವರೆಗಿನ ಉಚಿತ ವಿದ್ಯುತ್ ನೀಡುವ ಅಮೃತ್ ಜ್ಯೋತಿ ಯೋಜನೆ ಯಾವ ರಾಜ್ಯ ಸರ್ಕಾರದ್ದು
A
ತಮಿಳುನಾಡು
B
ಕರ್ನಾಟಕ
C
ಬಿಹಾರ
D
ಉತ್ತರಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಮಗೆ ಘೋಷಿಸಲಾಗಿದ್ದ ಯಾವ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ?
A
ನೊಬೆಲ್ ಪ್ರಶಸ್ತಿ
B
ಮ್ಯಾನ್ ಬುಕರ್ ಬುಕರ್
C
ಭಾರತ ರತ್ನ ಪ್ರಶಸ್ತಿ
D
ರಾಮನ್ ಮ್ಯಾಗ್ನೆಸೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಾಂಗ್ಲಾದೇಶ ಕ್ರಿಕೆಟ್ ತಂಡದ ಯಾವ ಆಟಗಾರ ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ?
A
ಶಬ್ಬೀರ್ ರಹ್ಮಾನ್
B
ಎಬಾಡೋಟ್ ಹೊಸ್ಸಿಂ
C
ಮುಶ್ಫೀಕರ್ ರಹಿಂ
D
ಮೆಹಿಡಿ ಹಾಸನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನ ಎಂದು ಆಚರಿಸುವುದು. ಯಾವ ದಿನಾಂಕದಂದು ಶಿಕ್ಷಕರ ದಿನನಾಚರಣೆಯನ್ನು ಆಚರಿಸುವುದು?
A
ಸೆಪ್ಟೆಂಬರ್ 8
B
ಸೆಪ್ಟೆಂಬರ್ 5
C
ಸೆಪ್ಟೆಂಬರ್ 15
D
ಸೆಪ್ಟೆಂಬರ್ 6
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಸಂವಿಧಾನದ ಪೀಠಿಕೆಯನ್ನು ರಾಜಕೀಯ ಜಾತಕ ಎಂದು ಕರೆದವರು ಯಾರು
A
ಡಾ.ಬಿ.ಆರ್.ಅಂಬೇಡ್ಕರ್
B
ಎಂ.ಎನ್.ರಾಯ್
C
ಕೆ.ಎಂ. ಮುನ್ಷಿ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಹಣ್ಣಿನಲ್ಲಿ ಆಸ್ಕಾರ್ಬಿಕ್ ಆಮ್ಲ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ?
A
ಕಿತ್ತಳೆ
B
ಬಾಳೆಹಣ್ಣು
C
ಮಾವು
D
ಸೀಬೆಹಣ್ಣು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers