Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 08-09-2022
08 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ವರ್ಷದಿಂದ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಯುನೆಸ್ಕೋದ ಸದಸ್ಯ ರಾಷ್ಟ್ರಗಳು ಆಚರಿಸುತ್ತಾ ಬಂದಿವೆ
A
1966
B
1986
C
1985
D
1965
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಪ್ರಧಾನಮಂತ್ರಿಯವರು ಘೋಷಿಸಿದ ಪಿಎಂ ಸ್ತ್ರೀ ಯೋಜನೆಯ ಪ್ರಮುಖ ಗುರಿ ಏನೆಂದರೆ ___
A
ಯುವಕರಲ್ಲಿ ಉದ್ಯೋಗದ ಸ್ಫೂರ್ತಿ ತುಂಬುವುದು.
B
ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸುವುದು.
C
ಉದ್ಯಮಿಗಳ ನೆರವಿಗಾಗಿ ಲೋನ್ ನೀಡುವ ಯೋಜನೆ.
D
ಶಾಲೆಗಳ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಅಭಿವೃದ್ಧಿಪಡಿಸುವುದು.
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯುನೆಸ್ಕೋ ನೆಟ್ವರ್ಕ್ ಆಫ್ ಲರ್ನಿಂಗ್ ಸಿಟೀಸ್ ನಲ್ಲಿ ಇತ್ತೀಚೆಗೆ ಭಾರತದ ಎಷ್ಟು ನಗರಗಳು ಸ್ಥಾನವನ್ನು ಪಡೆದುಕೊಂಡಿವೆ
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಯುನೆಸ್ಕೋ ನೆಟ್ವರ್ಕ್ ಆಫ್ ಲರ್ನಿಂಗ್ ಸಿಟೀಸ್ ನಲ್ಲಿ ಸ್ಥಾನ ಪಡೆದ ಕೇರಳದ ತ್ರಿಶೂರ್ ಯಾವ ಉದ್ಯಮಕ್ಕೆ ಹೆಸರುವಾಸಿಯಾಗಿದೆ
A
ಚಿನ್ನದ ಕಲೆ ಮತ್ತು ಆಭರಣ ಉದ್ಯಮ
B
ಕರಕುಶಲ ವಸ್ತುಗಳ ತಯಾರಿಕೆ
C
ಸಿಹಿ ಪದಾರ್ಥಗಳ ತಯಾರಿ ಹಾಗೂ ರಫ್ತು
D
ಮರದ ಆಟಿಕೆಗಳು ಹಾಗೂ ಕರಕುಶಲ ವಸ್ತುಗಳು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕ ಸರ್ಕಾರದ ಖಜಾನೆ ಇಲಾಖೆಯ ಖಜಾನೆ ವ್ಯವಸ್ಥೆಗೆ ಇತ್ತೀಚೆಗೆ ಸೇರ್ಪಡೆಗೊಂಡ ಬ್ಯಾಂಕ್ ಯಾವುದು
A
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
B
ಕರ್ನಾಟಕ ಬ್ಯಾಂಕ್
C
ಕೆನರಾ ಬ್ಯಾಂಕ್
D
ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ನಿಧನರಾದ ರಾಜ್ಯ ಖಾತೆ ಸಚಿವರಾದ ಉಮೇಶ್ ಕತ್ತಿ ಅವರು ನಿರ್ವಹಿಸುತ್ತಿದ್ದ ಖಾತೆ ಯಾವುದು
A
ಇಂಧನ ಇಲಾಖೆ
B
ಸಣ್ಣ ಹಾಗೂ ಬೃಹತ್ ನೀರಾವರಿ ಇಲಾಖೆ
C
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ
D
ಅರಣ್ಯ ಆಹಾರ ಮತ್ತು ನಾಗರಿಕ ಇಲಾಖೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಆರ್ಥಿಕತೆಯು ಈ ಕೆಳಗಿನ ಯಾವುದನ್ನು ಅವಲಂಭಿಸಿದೆ
A
ಗಾಂಧಿವಾದಿ ಸೂತ್ರ
B
ಸಮಾಜವಾದಿ ಸೂತ್ರ
C
ಬಂಡವಾಳ ಶಾಹಿ ಸೂತ್ರ
D
ಮಿಶ್ರ ಆರ್ಥಿಕತೆಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹಣಕಾಸಿನ ಮಸೂದೆಯನ್ನು ರಾಜ್ಯ ಸಭೆ ಗರಿಷ್ಠ ಎಷ್ಟು ದಿನಗಳ ಕಾಲ ಮಾತ್ರ ತಡೆ ಹಿಡಿಯ ಬಹುದು
A
12 ದಿನಗಳು
B
16 ದಿನಗಳು
C
14 ದಿನಗಳು
D
7 ದಿನಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಗ್ನಿಶಾಮಕ ದಳದವರ ಸಮವಸ್ತ್ರವು ಯಾವ ಬಗೆಯ ಪ್ಲಾಸ್ಟಿಕ್ ನಿಂದ ಕೂಡಿರುತ್ತದೆ?
A
ತೆಪ್ಲಾನ್
B
ಬ್ಯಾಕಲೈಟ್
C
ಮೇಲಾಮಿನ್
D
ಪಿ ವಿ ಸಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕ್ರಿ.ಪೂ ಮೊದಲನೆಯ ಶತಮಾನದ ಮಧ್ಯಕಾಲೀನ ಜಾತಕ ಕಥೆಗಳು ಯಾವ ಭಾಷೆಯಲ್ಲಿ ರಚಿತವಾದವು
A
ಪಾಲಿ
B
ಸಂಸ್ಕೃತ
C
ಪ್ರಾಕೃತ
D
ಮೈಥಿಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers