Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 25-08-2022
25 ಆಗಸ್ಟ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ದಾದಾಪೀರ್ ಜೈಮನ್ ಅವರಿಗೆ ಯಾವ ಕಥಾ ಸಂಕಲನಕ್ಕೆ ಕೇಂದ್ರ ಯುವ ಸಾಹಿತ್ಯ ಪ್ರಶಸ್ತಿ ಬಂದಿದೆ?
A
ಬಾವಲಿ ಗುಹೆ
B
ನೀಲಕುರಿಂಜಿ
C
ಸಮಗ್ರ ಸಾಹಿತ್ಯ
D
ಮೂಕಜ್ಜಿಯ ಕನಸು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ತಮ್ಮಣ್ಣ ಬೀಗಾರ ಅವರ ಯಾವ ಕಾದಂಬರಿಗೆ ಕೇಂದ್ರ ಬಾಲ ಸಾಹಿತ್ಯ ಪ್ರಶಸ್ತಿ ಬಂದಿದೆ?
A
ಹೊಡಿ ಹೋದ ಹುಡುಗ
B
ರಣಕಹಳೆ
C
ಪೂರ್ವಿ
D
ಬಾವಲಿ ಗುಹೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
1997 ರಲ್ಲಿ ಕರ್ನಾಟಕ ರಾಜ್ಯದಲ್ಲಿ ಎಷ್ಟು ನೂತನ ಜಿಲ್ಲೆಗಳನ್ನು ರಚಿಸಲಾಯಿತು. ?
A
6 ಜಿಲ್ಲೆಗಳು
B
8 ಜಿಲ್ಲೆಗಳು
C
9 ಜಿಲ್ಲೆಗಳು
D
7 ಜಿಲ್ಲೆಗಳು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ ಎಷ್ಟು?
A
31
B
28
C
29
D
30
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಕ್ಷೇತ್ರದಲ್ಲಿ ಬೋರ್ಲಾಗ್ ಪ್ರಶಸ್ತಿ ನೀಡಲಾಗುವುದು?
A
ಚಲನಚಿತ್ರ
B
ವಿಜ್ಞಾನ
C
ಸಾಹಿತ್ಯ
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವನಿಕಾ ಎಂಬುದರ ಅರ್ಥ
A
ವಿದೇಶಿ ಸರಕು
B
ಪರದೆ
C
ನೃತ್ಯ
D
ರಂಗಭೂಮಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಪ್ರಮುಖ ವ್ಯತ್ಯಾಸ ಯಾವುದು?
A
ಎತ್ತರ
B
ನಿರಂತರತೆ
C
ಕರಾವಳಿ ಸಾಮಿಪ್ಯ
D
ಸಸ್ಯ ವರ್ಗ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗೌತಮ ಬುದ್ಧನ ಪ್ರವಚನದ ಭಾಷೆ ಯಾವುದು
A
ಬೋಜ್ ಪುರಿ
B
ಮಾಗದ
C
ಪಾಲಿ
D
ಸಂಸ್ಕೃತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯವುದನ್ನು ರದ್ದುಗೊಳಿಸಬಹುದು?
A
ಲೋಕಸಭೆ
B
ರಾಜ್ಯಸಭೆ
C
ವಿಧಾನಸಭೆ
D
ವಿಧಾನ ಪರಿಷತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ವಾಯುಪಡೆಯ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?
A
ಅಕ್ಟೊಬರ್ 6
B
ಅಕ್ಟೊಬರ್ 7
C
ಅಕ್ಟೊಬರ್ 8
D
ಅಕ್ಟೊಬರ್ 9
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers