Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 26-08-2022
26 ಆಗಸ್ಟ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಮುಖ್ಯಸ್ಥರಾಗಿ ____________ ನೇಮಕ.
A
ಸತೀಶ್ ರೆಡ್ಡಿ
B
ಸೂರ್ಯ ಪ್ರಕಾಶ್
C
ಸಮೀರ್ ಕಾಮತ್
D
ಕೆ.ಶಿವಣ್ಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ಸರಕಾರ ದೂರವಾಣಿ ಕರೆಗಳಿಗೆ ಮೊದಲು ಉತ್ತರಿಸುವಾಗ ಹಲೋ ಬದಲು “ವಂದೇ ಮಾತರಂ" ಎಂಬುದಾಗಿ ಹೇಳಬೇಕು ಎಂದು ಆದೇಶ ಹೊರಡಿಸಿದೆ?
A
ಆಂಧ್ರಪ್ರದೇಶ
B
ಮಹಾರಾಷ್ಟ್ರ
C
ಕರ್ನಾಟಕ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 3 / Question 3
1 Mark
' ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆ ' ಯನ್ನು ಯಾವ ದೇಶವು ಜಾರಿಗೆ ತರಲಿದೆ ?
A
ಬಾಂಗ್ಲಾದೇಶ
B
ಭಾರತ
C
ಅಮೇರಿಕ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ಸಂಸ್ಥೆಯು 'ಕ್ಸಿಲಿಟಾಲ್' ಎಂಬ ‘ಸಕ್ಕರೆ ಬದಲಿಯನ್ನು’ ಉತ್ಪಾದಿಸಲು ‘ಹುದುಗುವಿಕೆಯ ವಿಧಾನವನ್ನು’ ಅಭಿವೃದ್ಧಿಪಡಿಸಿದೆ?
A
IIT ಗುವಾಹಟಿ
B
IIT ದೆಹಲಿ
C
IIT ಮದ್ರಾಸ್
D
IIT ಧಾರವಾಡ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತರಾಷ್ಟ್ರೀಯ ಹಣಕಾಸು ನಿಧಿ (IMF)ನ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರರಾಗಿ ಯಾರು ನೇಮಕಗೊಂಡರು?
A
ಸುಬೀರ್ ಗೋಕರ್ನ್
B
ರಘುರಾಮ್ ರಾಜನ್
C
ಸಮೀರ್ ಕಾಮತ್
D
ಕೃಷ್ಣಮೂರ್ತಿ ಸುಬ್ರಮಣಿಯನ್ಸುಬೀರ್ ಗೋಕರ್ನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭುಜ್ನಲ್ಲಿನ 470 ಎಕರೆ ವಿಸ್ತೀರ್ಣದ 'ಸ್ಮೃತಿ ವಾನ್ ಸ್ಮಾರಕ' ವನ್ನು ಯಾರು ಉದ್ಘಾಟಿಸಲಿದ್ದಾರೆ?
A
ದ್ರೌಪದಿ ಮುರ್ಮು
B
ಅಮಿತ್ ಶಾಹ್
C
ನರೇಂದ್ರ ಮೋದಿ
D
ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸ್ವತ್ತುಗಳ ಜಿಯೋಸ್ಪೇಷಿಯಲ್ ಮ್ಯಾಪಿಂಗ್ ಮತ್ತು ‘ಸಮಗ್ರ ಯೋಜನೆಯೊಂದಿಗೆ’ ಯಾವ ಯೋಜನೆಯು ಸಂಬಂಧಿಸಿದೆ?
A
ಅಟಲ್ ಪಿಂಚಣಿ ಯೋಜನೆ
B
ಪ್ರಧಾನಮಂತ್ರಿ ಜನಧನ ಯೋಜನೆ
C
ಸುಕನ್ಯಾ ಸಮೃದ್ಧಿ ಯೋಜನೆ
D
ಪಿಎಂ ಗತಿ ಶಕ್ತಿಯೋಜನೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಶೈಕ್ಷಣಿಕ ಕೇಂದ್ರವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
A
ಕೇರಳ
B
ಕರ್ನಾಟಕ
C
ಆಂಧ್ರ ಪ್ರದೇಶ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ರಿಜರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ?
A
1947
B
1950
C
1935
D
1948
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ದೇಶವು USD 3 ಬಿಲಿಯನ್ ಭದ್ರತಾ ನೆರವಿನೊಂದಿಗೆ ಉಕ್ರೇನ್ನ ಸ್ವಾತಂತ್ರ್ಯ ದಿನವನ್ನು ಗುರುತಿಸಿದೆ?
A
USA
B
ಯುಕೆ
C
ಆಸ್ಟ್ರೇಲಿಯಾ
D
ಜರ್ಮನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers