Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 24-08-2022
24 ಆಗಸ್ಟ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಓಡಿಶಾದಲ್ಲಿ ಕಡಿಮೆ ವ್ಯಾಪ್ತಿಯ ಮೇಲ್ಮೈ ವಾಯು ದಾಳಿಯ ಸ್ವದೇಶಿ ತಂತ್ರಜ್ಞಾನದ ಕ್ಷಿಪಣಿಯ (VL - SRSAM) ಪರೀಕ್ಷೆಯನ್ನು ಎಲ್ಲಿ ನಡೆಸಲಾಯಿತು?
A
ಚಂಡಿಪುರ
B
ಶ್ರೀಹರಿಕೋಟಾ
C
ತಿರುವನಂತಪುರಂ
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ರಾಯಭಾರಿ ಕಚೇರಿಯನ್ನು ಯಾರು ಉದ್ಘಾಟಿಸಿದರು?
A
ಜೂಲಿಯೋ ಡೇನಿಯಲ್ ಮತ್ತು ಸ್.ಜೈಶಂಕರ್
B
ಸ್.ಜೈಶಂಕರ್ ಮತ್ತು ತಡೆಯೋ ರೋಜಸ್
C
ತಡೆಯೋ ರೋಜಸ್ ಮತ್ತು ಜೂಲಿಯೋ ಡೇನಿಯಲ್
D
ರೇಚೆಲ್ ಒಮಾಮೊ ಮತ್ತು ಸ್.ಜೈಶಂಕರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಏಷ್ಯಾದ ಅತಿ ಉದ್ದದ ನದಿ ಯಾವುದು ?
A
ಯಲ್ಲೋ ನದಿ
B
ಪರ್ಲ್ ನದಿ
C
ಸಾಂಗ್ವಾಜಿಯಾಂಗ್ ನದಿ
D
ಯಾಂಗ್ಟ್ಜಿ ನದಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಚೀನಾದ ಅತಿದೊಡ್ಡ ನದಿ ಯಾವುದು?
A
ಯಲ್ಲೋ ನದಿ
B
ಸಾಂಗ್ವಾಜಿಯಾಂಗ್ ನದಿ
C
ಯಾಂಗ್ಟ್ಜಿ ನದಿ
D
ಪರ್ಲ್ ನದಿ ಸಾಂಗ್ವಾಜಿಯಾಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಅತಿದೊಡ್ಡ ಖಾಸಗಿ ಆಸ್ಪತ್ರೆ 'ಅಮೃತ ಆಸ್ಪತ್ರೆ'ಯನ್ನು ಎಲ್ಲಿ ಉದ್ಘಾಟಿಸಲಾಯಿತು ?
A
ಹಿಮಾಚಲ ಪ್ರದೇಶ
B
ಕರ್ನಾಟಕ
C
ಗುಜರಾತ್
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಉದ್ಘಾಟಿಸಿದ ಭಾರತದ ಅತಿದೊಡ್ಡ ಖಾಸಗಿ ಆಸ್ಪತ್ರೆ ಯಾವುದು ?
A
ಅಪೊಲೊ ಆಸ್ಪತ್ರೆ
B
ಅಮೃತ ಆಸ್ಪತ್ರೆ
C
ಮಣಿಪಾಲ ಆಸ್ಪತ್ರೆ
D
ಸರ್ ಗಂಗಾ ರಾಮ್ ಆಸ್ಪತ್ರೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
FTX ಕ್ರಿಪ್ಟೋ ಕಪ್ ಚಸ್ ಟೋರ್ನಿಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಪಡೆದುಕೊಂಡವರು ಯಾರು ?
A
ಅಲಿರೇಜಾ ಫಿರೋಜಾ
B
ಕಾರ್ಲ್ಸೆನ್
C
ಪ್ರಗ್ನಾನಂದ
D
ಅನಿಶ್ ಗಿರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದೊಂದಿಗಿನ ರಾಜತಾಂತ್ರಿಕ ಸ್ನೇಹತ್ವದ ಸಂಬಂಧಗಳ ಎಷ್ಟನೇ ವಾರ್ಷಿಕೋತ್ಸವದ ನೆನಪಿಗಾಗಿ ಈಜಿಪ್ಟ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ ?
A
75 ನೇ
B
74 ನೇ
C
70 ನೇ
D
73 ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಯಾವ ದೇಶ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು?
A
ಬ್ರೆಜಿಲ್
B
ಜಪಾನ
C
ಈಜಿಪ್ಟ್
D
ಇಟಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಜಯನಗರ ಸಾಮ್ರಾಜ್ಯದ ಪ್ರಾಂತ್ಯಗಳನ್ನು _______ ಎಂದು ಕರೆಯುತ್ತಾರೆ?
A
ಪ್ರಾಂತ್ಯ
B
ದೇಶ
C
ಖಂಡ
D
ರಾಜ್ಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers