Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 23-08-2022
23 ಆಗಸ್ಟ್ 2022 • 5 ಪ್ರಶ್ನೆಗಳು
0
/ 5
ಪ್ರಶ್ನೆ
1
/ 5
View All
Reset
1
2
3
4
5
ಪ್ರಶ್ನೆ 1 / Question 1
1 Mark
FTX ಕ್ರಿಪ್ಲೊ ಕಪ್ ಚಸ್ ಟೂರ್ನಿಯಲ್ಲಿ ಯಾರು ರನ್ನರ್ಸ್ ಅಪ್ ಆದರು?
A
ಕಾರ್ಲ್ ಸನ್
B
ಆರ್.ಪ್ರಗ್ನಾನಂದ
C
ಅಲಿರೆಜಾ ಫಿರೋಜಾ
D
ಅನಿಶ್ ಗಿರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಪ್ರತಿ ವರ್ಷ ಪ್ರವಾಸಿ ಭಾರತೀಯ ದಿವಸವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜನವರಿ 9 ರಂದು
B
ಜೂನ್ 5 ರಂದು
C
ನವೆಂಬರ್ 9 ರಂದು
D
ಜನವರಿ 21 ರಂದು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಚಂಡೀಗಢದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಾವ ಸ್ವಾತಂತ್ರ್ಯ ಹೋರಾಟಗಾರನ ಹೆಸರಿಡಲಾಗಿದೆ.
A
ಮಹಾತ್ಮ ಗಾಂಧಿ
B
ಜವಾಹರಲಾಲ್ ನೆಹರು
C
ಸರ್ದಾರ್ ವಲ್ಲಭಭಾಯಿ ಪಟೇಲ್
D
ಶಹೀದ್ ಭಗತ್ ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಚೀನಾದ ಯುವಾನ್ ವಾಂಗ್ ಹಡಗು ಶ್ರೀಲಂಕಾದ ಯಾವ ಬಂದರಿನಲ್ಲಿ ಲಂಗರು ಹಾಕಿತ್ತು?
A
ಗಲ್ಲೆ ಬಂದರು
B
ಒಣುವಿನ ಬಂದರು
C
ಕೊಲಂಬೊ ಬಂದರು
D
ಹಂಬಂಟೋಟ ಬಂದರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚಂಡೀಗಢದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರಾನ ಹೆಸರಿಡಲು ಯಾವ ಎರಡು ಸರ್ಕಾರಗಳು ನಿರ್ಧಾರ ಮಾಡಿವೆ.
A
ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರಗಳು
B
ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು
C
ಗುಜರಾತ ಹಾಗೂ ಹರಿಯಾಣ ಸರ್ಕಾರಗಳು
D
ಮಹಾರಾಷ್ಟ್ರ ಹಾಗೂ ಪಂಜಾಬ್ ಸರ್ಕಾರಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
5
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers