Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 08 & 09-04-2020
09 ಎಪ್ರಿಲ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
COVID-19 ನಿಯಂತ್ರಣಕ್ಕಾಗಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಡಿದ ತುರ್ತು ನಿಧಿಯ ಮೊತ್ತವೆಷ್ಟು?
A
12,000 ಕೋಟಿ
B
10,000 ಕೋಟಿ
C
15,000 ಕೋಟಿ
D
20,000 ಕೋಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ ನೂತನ ಚಾಲೆಂಜ್ ಹೆಸರೇನು ?
A
ವಿದ್ಯಾರ್ಥಿ ಮಿತ್ರ
B
ನೂತನ ತಂತ್ರಜ್ಞಾನ್
C
ಆವಿಸ್ಕಾರ
D
ಸಮಾಧಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
SAFE ಯೋಜನೆಯಡಿ ಸಣ್ಣ ಮತ್ತು ಮಾಧ್ಯಮ ಕೈಗಾರಿಕೆಗಳಿಗೆ 1 ಕೋಟಿಯವರೆಗೂ ಬಂಡವಾಳ ನೀಡುವುದಾಗಿ ಘೋಷಿಸಿಕೊಂಡ ಬ್ಯಾಂಕ್ ಯಾವುದು ?
A
SIDBI
B
ICICI
C
NABARD
D
APEX
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ವರದಿಯನುಸಾರ ಭಾರತದಲ್ಲಿ ಕೋರೋಣ ವೈರಸ್ ನಿಂದಾಗಿ ಬಡತನಕ್ಕೊಳಗಾಗಬಹುದಾದ ಜನರ ಸಂಖ್ಯೆ ಎಷ್ಟು ?
A
500 ಮಿಲಿಯನ್
B
300 ಮಿಲಿಯನ್
C
100 ಮಿಲಿಯನ್
D
400 ಮಿಲಿಯನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ದೇಶದಲ್ಲಿ Covid 19 ನಿಂದಾಗಿ ತುರ್ತು ಪರಿಸ್ಥಿಯನ್ನು ಘೋಷಿಸಲಾಗಿದೆ
A
ಪಾಕಿಸ್ತಾನ
B
ಜಪಾನ್
C
ನ್ಯೂಜಿಲ್ಯಾಂಡ್
D
ಮಲೇಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಧಾನ್ ಮಂತ್ರಿ ಜನ ಔಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಔಷಧಿಗಳ ಸಂಗ್ರಹ ಮತ್ತು ಬೆಳೆಗಳನ್ನು ತಿಳಿಯಲು ಆರಂಭಿಸಲಾದ ಆಯಪ್ ಯಾವುದು ?
A
ಜನೋಪಚಾರ
B
ಸಂಜೀವಿನಿ
C
ಜನ ಔಷದಿ ಸುಗಮ್ ಆ್ಯಪ್
D
ಸುಗಮ ಹೆಲ್ತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೃಷಿ ವಿಜ್ಞಾನ ಕೇಂದ್ರವು ಯಾವ ನಗರದಲ್ಲಿ ಮೀನುಗಳನ್ನು ಮನೆಗಳಿಗೆ ತಲುಪಿಸಲು ಮೀನು ಯೋಜನೆ ಆರಂಭಿಸಿದೆ ?
A
ಮುಂಬೈ
B
ಮಂಗಳೂರು
C
ವಿಶಾಖಪಟ್ಟಂ
D
ಕೊಚ್ಚಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
COVID-19 ಪರೀಕ್ಷೆಯನ್ನು ಉಚಿತವಾಗಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಯಾರು ಸೂಚಿಸಿದ್ದಾರೆ
A
ವಿಶ್ವ ಸಂಸ್ಥೆ
B
ವಿಶ್ವ ಅರೋಗ್ಯ ಸಂಸ್ಥೆ
C
ಸುಪ್ರೀಂ ಕೋರ್ಟ್
D
ಭಾರತೀಯ ಚುನಾವಣಾ ಆಯೋಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers