Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 27-04-2020
27 ಎಪ್ರಿಲ್ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
ಏಪ್ರಿಲ್ 24 ರ ದಿನ ವಿಶೇಷ ಏನು ?
A
ರಾಷ್ಟ್ರೀಯ ಪಂಚಾಯತ ರಾಜ್ ದಿನ
B
ರಾಷ್ಟ್ರೀಯ ಮತದಾರ ದಿನ
C
ರಾಷ್ಟ್ರೀಯ ಸಾಕ್ಷರತಾ ದಿನ
D
ರಾಷ್ಟ್ರೀಯ ಸಂವಿಧಾನ ದಿನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬಿಸಿಲಿನ ತಾಪಮಾನಕ್ಕೆ ಕೋರೋಣ ಸೋಂಕು ನಾಶವಾಗುದೆಂದು ಇತ್ತೀಚಿಗೆ ಯಾವ ರಾಷ್ಟ್ರದ ವಿಜ್ಞಾನಿಗಳು ಶೋಧಿಸಿದ್ದಾರೆ
A
ಥೈಲ್ಯಾಂಡ್
B
ಅಮೇರಿಕಾ
C
ಇಟಲಿ
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ಕೃಷ್ಣ ಯಾಜಿ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ?
A
ರಂಗಭೂಮಿ
B
ಕೂಚುಪುಡಿ
C
ಭರತನಾಟ್ಯ
D
ಯಕ್ಷಗಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪಂಚಾಯತ್ ರಾಜ್ ದಿನದಂದು ಪ್ರಧಾನಿಯಾಯವರಿಂದ ಬಿಡುಗಡೆಯಾದ ಅಪ್ಲಿಕೇಶನ್ ಯಾವುದು ?
A
ಸ್ವಚ್ ಗ್ರಾಮ ಸೇವಾ
B
ಆರೋಗ್ಯ ಸೇತು
C
ಈ ಗ್ರಾಮ್ ಸ್ವರಾಜ್
D
ಪಂಚಾಯತ್ ಸೇವಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚೀನಾ ದೇಶದ ಮೊದಲ ಮಂಗಳಯಾನದ ಮಿಷನ್ ಹೆಸರೇನು?
A
Yinghuo-1
B
Lagrangian Point L1
C
Project 921-1
D
ಟಿಯಾನ್ವೆನ್ 1(Tianwen 1)
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತದ Jio ಕಂಪನಿಯೊಂದಿಗೆ ಯಾವ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ ?
A
Facebook
B
ಮೈಕ್ರೋಸಾಫ್ಟ್
C
Google
D
Infosys
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೋರೋಣ ಸೋಂಕು ನಿರ್ವಹಣೆಯಲ್ಲಿ ಯಾವ ರಾಷ್ಟ್ರದ ನಾಯಕ ಮೊದಲ ಸ್ಥಾನದಲ್ಲಿದ್ದಾರೆ?
A
ಭಾರತ
B
ಅಮೇರಿಕಾ
C
ಮೆಕ್ಸಿಕೋ
D
ಚೀನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers