Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06 & 07-04-2020
07 ಎಪ್ರಿಲ್ 2020 • 9 ಪ್ರಶ್ನೆಗಳು
0
/ 9
ಪ್ರಶ್ನೆ
1
/ 9
View All
Reset
1
2
3
4
5
6
7
8
9
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ವಿದೇಶಾಂಗ ವ್ಯವಹಾರಗಳ ನೂತನ ವಕ್ತಾರರಾಗಿ ಯಾರು ನೇಮಕಗೊಂಡಿದ್ದಾರೆ ?
A
ಅನುರಾಗ ಶ್ರೀವಾಸ್ತವ್
B
ರವೀಶ್ ಕುಮಾರ್
C
ಶಕ್ತಿಕಾಂತ್ ದಾಸ್
D
ದೇವೇಂದ್ರ ಕುಮಾರ್ ಜೋಶಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೋರೋಣ ವಿರುದ್ದದ ಹೋರಾಟಕ್ಕೆ ಬಳಸಿಕೊಳ್ಳಲು ಸಂಸದರ ಎಷ್ಟು ಶೇಕಡಾ ನಿಧಿಯನ್ನು ಕಡಿತಗೊಳಿಸಲಾಗಿದೆ
A
40 ಶೇಕಡಾ
B
50 ಶೇಕಡಾ
C
30 ಶೇಕಡಾ
D
25 ಶೇಕಡಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
COVID-19 ವೈರಸ್ ಕುರಿತು ಕೆಲಸ ಮಾಡುವ ಸ್ಟಾರ್ಟ್-ಆಪ್ ಗಳ ಬೆಂಬಲಿಸಲು ಜಾರಿಗೆ ತಂದ ಕಾರ್ಯಕ್ರಮ ಯಾವುದು?
A
ಕರೋನ ಸೇತು
B
ಕೋವಿದ್ ಯೋಧ
C
ಕರೋನ ವಾಚ್
D
ಕವಚ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದಿಂದ "MHRD AICTE COVID-19" ಪೋರ್ಟಲ್ ಆರಂಭಿಸಲಾಗಿದ್ದು ಇದು ಯಾರಿಗೆ ನೆರವಾಗಲಿದೆ?
A
ಅರೋಗ್ಯ ಸಿಬ್ಬಂದಿ
B
ವಿದ್ಯಾರ್ಥಿಗಳು
C
ಸರ್ಕಾರೀ ನೌಕರರು
D
ಶಿಕ್ಷಕರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಒಬ್ಬ ಕರೋನ ಸೋಂಕಿತ 30 ದಿನಗಳ ಅವಧಿಯಲ್ಲಿ ಎಷ್ಟು ಜನರಿಗೆ ಸೋಂಕು ಹರಡಬಹುದೆಂದು ಕೇಂದ್ರ ಸರ್ಕಾರ ವರದಿ ಮಾಡಿದೆ
A
308
B
505
C
410
D
406
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರೋನ ವಿರುದ್ಧ ಹೋರಾಟಕ್ಕೆ "5T ಯೋಜನೆ" ಜಾರಿಗೆ ತಂದ ರಾಜ್ಯ ಸರ್ಕಾರ ಯಾವುದು ?
A
ಕೇರಳ
B
ಉತ್ತರ ಪ್ರದೇಶ
C
ಕರ್ನಾಟಕ
D
ದೆಹಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಮಹೇಶ ಅಗರ್ವಾಲ ಅವರು ಯಾವ ಭಾರತೀಯ ಸಂಸ್ಥೆಯ ಮಾಲಕರಾಗಿದ್ದರು
A
ಹಲ್ದಿರಾಮ್ ಭುಜಿಯಾವಾಲಾ
B
ಪಾರ್ಲೆ
C
ಪೆಪ್ಸಿಕೊ
D
MTR
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆಯುಷ್ಮನ್ ಭಾರತ್ ಯೋಜನೆಯಡಿಯಲ್ಲಿ ಎಷ್ಟು ಭಾರತೀಯರು ಚಿಕಿತ್ಸೆ ಪಡೆಯಲು ಅರ್ಹರೆಂದು ಕೇಂದ್ರ ಸರ್ಕಾರ ತಿಳಿಸಿದೆ
A
10 ಕೋಟಿ
B
50 ಲಕ್ಷ
C
50 ಕೋಟಿ
D
25 ಕೋಟಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆಪರೇಷನ್ ಸಂಜೀವಿನಿ ಯೋಜನೆಯಡಿಯಲ್ಲಿ ಯಾವ ದೇಶಕ್ಕೆ ಔಷಧಿಗಳನ್ನು ರಫ್ತು ಮಾಡಲಾಯಿತು
A
ಜರ್ಮನಿ
B
ಜಪಾನ್
C
ಅಮೇರಿಕಾ
D
ಮಾಲ್ಡಿವ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
9
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers