Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 05-04-2020
05 ಎಪ್ರಿಲ್ 2020 • 9 ಪ್ರಶ್ನೆಗಳು
0
/ 9
ಪ್ರಶ್ನೆ
1
/ 9
View All
Reset
1
2
3
4
5
6
7
8
9
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಏಪ್ರಿಲ್ 2020 ರಲ್ಲಿ ಯಾವ ದಿನಾಂಕದಂದು ಸೂಪರ್ ಮೂನ್ ಗೋಚರಿಸಲಿದೆ ?
A
ಏಪ್ರಿಲ್ 5
B
ಏಪ್ರಿಲ್ 15
C
ಏಪ್ರಿಲ್ 8
D
ಏಪ್ರಿಲ್ 30
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಮತ್ತು ಯಾವ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ನೇ ವರ್ಷಾಚರಣೆಯನ್ನು ಏಪ್ರಿಲ್ 1 ರಂದು ಆಚರಿಸಿತು?
A
ಚೀನಾ
B
ರಶಿಯಾ
C
ಇಸ್ರೇಲ್
D
ಮಲೇಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯೂನಿಸೆಫ್ ಸಹಯೋಗದೊಂದಿಗೆ "ಮೊ ಪ್ರತಿವಾ"(Mo Prativa) ಕಾರ್ಯಕ್ರಮ ಆರಂಭಿಸಿದ ರಾಜ್ಯ ಯಾವುದು?
A
ಮಧ್ಯ ಪ್ರದೇಶ
B
ತೆಲಂಗಾಣ
C
ಒಡಿಸ್ಸಾ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು ಭಾರತ ಸರ್ಕಾರ ಇತ್ತೀಚೆಗೆ ಯಾವ ದೇಶದೊಂದಿಗೆ "ಸರಕು ವಾಯು ಸೇತುವೆ(cargo air-bridge)" ನ್ನು ಸ್ಥಾಪಿಸಿದೆ?
A
ಮಾಲ್ಡಿವ್ಸ್
B
ಇಸ್ರೇಲ್
C
ಅಮೇರಿಕಾ
D
ಚೀನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪುಣೆಯಲ್ಲಿ ಆರಂಭಿಸಲಾದ ಮೊದಲ ಸ್ಥಳೀಯ COVID-19 ಪರೀಕ್ಷಾ ಕಿಟ್ನ ಹೆಸರೇನು?
A
ಪ್ಯಾಥೋ ಡಿಟೆಕ್ಟ್
B
ಕರೋನ ವಾಚ್
C
ಕರೋನ ಇಂಡಿಯಾ ಕಿಟ್
D
ಕರೋನ ಡಿಟೆಕ್ಟ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಲಾಕ್ ಡೌನ್ ಮಧ್ಯೆ ದೇಶಾದ್ಯಂತ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಲು ನಾಗರಿಕ ವಿಮಾನಯಾನ ಸಚಿವಾಲಯದ ಆರಂಭಿಸಿದ ಕಾರ್ಯಕ್ರಮದ ಹೆಸರೇನು?
A
ಲೈಫ್ ಲೈನ್ ಉಡಾನ್
B
ಕರೋನ ಉಡಾನ್
C
ಎಮರ್ಜೆನ್ಸಿ ಉಡಾನ್
D
ಕೋವಿಡ್ ಉಡಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
FIFA ಅಂಡರ್ 19 ಮಹಿಳಾ ವಿಶ್ವಕಪ್ ಫುಟಬಾಲ್ ಕ್ರೀಡಾಕೂಟವು ನವೆಂಬರ್ 2020 ರಲ್ಲಿ ಆರಂಭವಾಗಲಿದ್ದು ಈ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿರುವ ದೇಶ ಯಾವುದು?
A
ಬ್ರೆಜಿಲ್
B
ಜಪಾನ್
C
ಚೀನಾ
D
ಭಾರತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಡಿಮೆ ವೆಚ್ಚದ ಹಾಗೂ ರೈಲ್ವೆ ಇಲಾಖೆಯಿಂದ ತಯಾರಿಸಲಾದ ವೆಂಟಿಲೇಟರ್'ಗಳ ಹೆಸರೇನು ?
A
ಜನಸೇವಾ
B
ಪರಂ
C
ಆದರ್ಶ
D
ಜೀವನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2021 ರ ನವೆಂಬರ್ ನಲ್ಲಿ ನಡೆಯಲಿರುವ ಏಶಿಯನ್ ಯುವ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿರುವ ರಾಷ್ಟ್ರ ಯಾವುದು?
A
ಸಿಂಗಾಪುರ್
B
ಇಂಡೋನೇಷ್ಯಾ
C
ಥೈಲ್ಯಾಂಡ್
D
ಚೀನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
9
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers