ಕೇಂದ್ರ ಸರ್ಕಾರವು ಸೆಪ್ಟೆಂಬರ್. 30 ರವರೆಗೆ ಯಾವ ವಸ್ತುವಿನ ಮೇಲಿನ ಆಮದಿನ ಎಲ್ಲಾ ಕಸ್ಟಮ್ಸ್ ಸುಂಕಗಳನ್ನು ಮನ್ನಾ ಮಾಡಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಕೇಂದ್ರ ಸರ್ಕಾರವು ಕಚ್ಚಾ ಹತ್ತಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ ಎಸ್ಟರಿಂದ ಎಷ್ಟಕ್ಕೆ ಇಳಿಕೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚೆಗೆ ಭಾರತವು, US ಹಾಗೂ ಅನೇಕ ದೇಶಗಳಲ್ಲಿ ಉಡುಪು ರಫ್ತಿನಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿ ಕೊಂಡಿದೆ, ಹಾಗೆಯೇ ಭಾರತವು ಯಾವ ದೇಶಗಳ ಜೊತೆಗೆ CEPA ಗೆ ಸಹಿ ಹಾಕುವು ಮೂಲಕ ತನ್ನ ಮಾರುಕಟ್ಟೆ ಮತ್ತಷ್ಟು ವೇಗವಾಗಲಿದೆ ಎಂದಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI ) ಯಾವ ಸಾಮಾಜಿಕ ಜಾಲತಾಣಕ್ಕೆ UPIನಲ್ಲಿ ಹೆಚ್ಚುವರಿ 60 ಮಿಲಿಯನ್ ಬಳಕೆದಾರರನ್ನು ಅನುಮೋದಿಸಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
WhatsApp 2020 ರ ಫೆಬ್ರವರಿ ವೇಳೆಗೆ ಪ್ರಪಂಚದಾದ್ಯಂತ ಎಷ್ಟು ಬಿಲಿಯನ್'ಗಿಂತಲೂ ಅಧಿಕ ಬಳಕೆದಾರರನ್ನು ಹೊಂದಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯ ನಾಲ್ಕು ಪ್ರಮುಖ ಸಂಸ್ಥೆಗಳಿಗೆ ಯಾವ ದೇಶ ಆಯ್ಕೆಯಾಗಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಸಾಮಾನ್ಯ ಸಭೆಯಿಂದ ಚುನಾಯಿತರಾಗಿರುವ ವಿಶ್ವಸಂಸ್ಥೆಯ ಎಷ್ಟು ಸದಸ್ಯರನ್ನು ಒಳಗೊಂಡಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
2018 ರ ಡಿಸೆಂಬರ್'ನಲ್ಲಿ UN'ನ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಸಮಿತಿಯಲ್ಲಿ ಏಷ್ಯಾ ಪೆಸಿಫಿಕ್ ಸ್ಥಾನಕ್ಕೆ ಭಾರತೀಯ ಯಾವ ಹಿರಿಯ ರಾಜತಾಂತ್ರಿಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಉಕ್ರೇನ್'ಗೆ ಹೆಚ್ಚುವರಿಯಾಗಿ 800 ಮಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ಸಹಾಯ ಘೋಷಣೆ ಮಾಡಿರುವ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಕಾರು ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿರುವ ಫುಟ್ಬಾಲ್ ತಂಡದ ಮಾಜಿ ನಾಯಕರಾಗಿದ್ದ ಫ್ರೆಡ್ಡಿ ರಿಂಕನ್ ಅವರು ಯಾವ ದೇಶದವರು?