ಇತ್ತೀಚಿಗೆ ಯಾವ ಯಾವ ರಾಜ್ಯ ಸರ್ಕಾರವು 2022 ರ ಏಪ್ರಿಲ್. 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಈ ವರ್ಷದಿಂದ 'ಸಮಾನತೆ ದಿನ' ಎಂದು ಆಚರಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಈ ಹಿಂದೆ ಯಾವ ರಾಜ್ಯ ಸರ್ಕಾರವು ಸೆಪ್ಟೆಂಬರ್. 17 ರಂದು ಪೆರಿಯಾರ್ ಅವರ ಜನ್ಮದಿನವನ್ನು ಸಾಮಾಜಿಕ ನ್ಯಾಯ ದಿನ ಎಂದು ಘೋಷಣೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ದೇಶದಲ್ಲಿ 1971 ರಿಂದ 2020 ರ ಅವಧಿಯ ವೇಳೆಗೆ, ದೀರ್ಘಾವಧಿಯ ಸರಾಸರಿ ಋತುಮಾನದ ಮಳೆಯು ಪ್ರಮಾಣವು ಎಷ್ಟಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಶ್ವ ಚಾಗಸ್ ದಿನವನ್ನು ವಾರ್ಷಿಕವಾಗಿ ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಹಿಂದೆ ಎಷ್ಟರಲ್ಲಿ ಮಾನವರಲ್ಲಿ ಚಾಗಸ್ ಕಾಯಿಲೆಯ ಮೊದಲ ಪ್ರಕರಣ ವರದಿಯಾಗಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ರಷ್ಯಾ ದೇಶದ ಕೆಲವು ಯುದ್ಧ ನೌಕೆಗಳು ಉಕ್ರೇನ್'ನ ದಕ್ಷಿಣ ಭಾಗಕ್ಕಿರುವ ಕಪ್ಪು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದವು, ಇದೀಗ ಈ ನೌಕೆಗಳ ಮೇಲೆ ಯಾವ ದೇಶವು ದಾಳಿ ನಡೆಸಿರುವುದಾಗಿ ಹೇಳಿಕೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ದೇಶಕ್ಕೆ ಯಾವ ದೇಶದ ಸರ್ಕಾರವು ಹೆಚ್ಚುವರಿಯಾಗಿ 15,200 ಕೋಟಿ ರೂ. ನೆರವು ನೀಡಲು ಮುಂದಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಚೀನಾ ದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ದ್ವೀಪ ರಾಷ್ಟ್ರಕ್ಕೆ ಅಗತ್ಯ ನೆರವು ನೀಡಲು ಯಾವ ದೇಶ ಮುಂದಾಗಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಮೊದಲ ಸ್ವದೇಶಿ ನಿರ್ಮಿತ ಯಾವ ವಿಮಾನವು ವಾಣಿಜ್ಯ ಹಾರಾಟ ಆರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್'ಗೆ ಸುಮಾರು ಎಷ್ಟು ಸಾವಿರ ಕೋಟಿ ರೂ. ಮೌಲ್ಯದ ಸೇನಾ ಪ್ಯಾಕೇಜ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.