ಯಾವ ರಾಜ್ಯ ಸರ್ಕಾರವು ರಾಜ್ಯದ ರೈತರಿಂದ ಭತ್ತವನ್ನು ಸಂಗ್ರಹಿಸಲು ಆರಂಭಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಇದೀಗ ತೆಲಂಗಾಣ ರಾಜ್ಯದಲ್ಲಿ ಉತ್ಪಾದನೆಯಾಗುವ ಶೇಕಡಾ ಎಸ್ಟರಷ್ಟು ಭತ್ತವನ್ನು ಖರೀದಿ ಮಾಡುವಂತೆ ಕೇಂದ್ರ ಸರ್ಕಾರವನ್ನು ತೆಲಂಗಾಣ ಸರ್ಕಾರವು ಒತ್ತಾಯಿಸುತ್ತಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2022 ಏಪ್ರಿಲ್. 14 ರಂದು ಯಾವ ನಗರದಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯದ ಉದ್ಘಾಟಣೆ ನೆರವೇರಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಯಾವ ರಾಜ್ಯದಲ್ಲಿನ ಜಿಲ್ಲಾ ಪಂಚಾಯಿತಿಯು 3ನೇ ಬಾರಿಗೆ ಅತ್ಯುತ್ತಮ ಜಿಲ್ಲಾ ಪಂಚಾಯಿತಿ ಗೌರವ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇದೀಗ ಜಿಲ್ಲಾ ಪಂಚಾಯಿತಿಗಳು ಮಾಡಿರುವ ಅತ್ಯುತ್ತಮ ಸಾಧನೆಗೆ ಯಾವ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನವನ್ನು ಯಾವ ವರ್ಷದ ವರೆಗೆ 5,911 ಕೋಟಿ ರೂ.ಗಳ ವೆಚ್ಚದಲ್ಲಿ ಮುಂದುವರಿಸಲು ಅನುಮೋದನೆಯನ್ನು ನೀಡಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಯುನೆಸ್ಕೋ ಎಷ್ಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಯುನೆಸ್ಕೋ ಯಾವ ದೇಶದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಯುನೆಸ್ಕೋ ಎಷ್ಟು ಪ್ರಾದೇಶಿಕ ಕ್ಷೇತ್ರ ಕಛೇರಿಗಳನ್ನು ಹೊಂದಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರತಿಷ್ಠಿತ ರೇಕ್ ಜಾವಿಕ್ (ಐಸ್'ಲ್ಯಾಂಡ್) ಓಪನ್ ಚೆಸ್ ಟೂರ್ನಮೆಂಟ್'ನಲ್ಲಿನ '09' ಸುತ್ತುಗಳಿಂದ 7.5 ಪಾಯಿಂಟ್'ಗಳನ್ನು ಪಡೆದುಕೊಂಡು ಪ್ರಶಸ್ತಿಯನ್ನು ಜಯಿಸಿರುವ ಭಾರತದ ಯುವ ಗ್ರ್ಯಾಂಡ್'ಮಾಸ್ಟರ್ ಯಾರು?