ಇತ್ತೀಚಿಗೆ ಯಾವ ದೇಶದ ಆಟಗಾರ ಸ್ಕಾಟಿ ಶೆಫ್ಲರ್ ಅವರು ಆಗಸ್ಟಾ ಮಾಸ್ಟರ್ಸ್ ಗಾಲ್ಫ್ ಚಾಂಪಿಯನ್'ಷಿಪ್'ನ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಸ್ಕಾಟಿ ಶೆಫ್ಲರ್ ಅವರು ಈ ಹಿಂದೆ ಎಷ್ಟರಲ್ಲಿ ವೆಬ್ ಡಾಟ್ ಕಾಮ್ ಟೂರ್'ನಲ್ಲಿ ಚಾಂಪಿಯನ್ ಆಗುವ ಮೂಲಕ ವೃತ್ತಿಪರ ಗಾಲ್ಫ್'ಗೆ ಪದಾರ್ಪಣೆ ಮಾಡಿದ್ದರು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಗಾಲ್ಫ್ ಸಾಮಾನ್ಯ ಮಟ್ಟದಲ್ಲಿ ಆಟವನ್ನು ಎಷ್ಟು ರಂಧ್ರಗಳ ವ್ಯವಸ್ಥಿತ ಪ್ರಗತಿಯೊಂದಿಗೆ ಕೋರ್ಸ'ನಲ್ಲಿ ಆಡಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಈ ಹಿಂದೆ 15 ನೇ ಶತಮಾನದಲ್ಲಿ ಆಧುನಿಕ ಗಾಲ್ಫ್ ಆಟವು ಯಾವ ದೇಶದಲ್ಲಿ ಹುಟ್ಟಿಕೊಂಡಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುತ್ತಿದೆ, ಈ ಹಿನ್ನಲೆಯಿಂದಾಗಿ ಯಾವ ರಾಷ್ಟ್ರವು ರಷ್ಯಾದೊಂದಿಗೆ ಪ್ರಮುಖ ಶಸ್ತ್ರಾಸ್ತ್ರ ವಹಿವಾಟುಗಳನ್ನು ನಡೆಸದಂತೆ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಉಡಾವಣೆ ಮಾಡಲಾಗಿರುವ ಹೆಲಿನಾ ವಿಶ್ವದ ಅತ್ಯಾಧುನಿಕ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿದೆ. ಈ ಕ್ಷಿಪಣಿಯು ಗರಿಷ್ಠಎಷ್ಟು ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತವು ದೇಶೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದರುವ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್'ನಿಂದ ಹೆಲಿನಾ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯನ್ನ ನಡೆಸಿದೆ. ಈ ಕ್ಷಿಪಣಿಯುನ್ನು ಯಾವ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ DRDO ನ ಅಧ್ಯಕ್ಷ ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಹಿಂದೆ 2016ರಲ್ಲಿ ಪೇಟೆಂಟ್ ಅರ್ಜಿಯ ಪರಿಶೀಲನೆಗೆ ಒಟ್ಟಾರೆ ಎಷ್ಟು ತಿಂಗಳು ಕಾಲಾವಕಾಶವನ್ನು ತೆಗೆದುಕೊಳ್ಳಲಾಗುತ್ತಿತ್ತು?
ವಿವರಣೆ / Explanation:
ಪ್ರಶ್ನೆ 10 / Question 101 Mark
ವಿಶ್ವ ವಾಣಿಜ್ಯ ಸಂಸ್ಥೆ(WTO) ಅನುಮತಿ ನೀಡಿದರೆ ನಮ್ಮ ದೇಶವು ಜಗತ್ತಿಗೆ ಆಹಾರ ದಾಸ್ತಾನು ಪೂರೈಸಲಿದೆ ಎಂದು ಹೇಳಿಕೆ ನೀಡಿರುವ ಪ್ರಧಾನಿ ಯಾರು?