COVID-19 ಸಾಂಕ್ರಾಮಿಕ ಸಮಯದಲ್ಲಿ, ಶಿಕ್ಷಣ ಕ್ಷೇತ್ರವು ಭಾರೀ ಹೊಡೆತವನ್ನು ಅನುಭವಿಸಿದೆ, ಇದೀಗ ಭಾರತದ ಕಲಿಕೆಯ ಬಡತನ ಶೇಕಡಾ ಎಷ್ಟಕ್ಕೆ ಏರಿಕೆ ಯಾಗಿದೆ ಎಂದು ವಿಶ್ವಬ್ಯಾಂಕ್ ಆತಂಕವನ್ನು ವ್ಯಕ್ತಪಡಿಸಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ವಿಶ್ವಬ್ಯಾಂಕ್ನ ಜಾಗತಿಕ ಶಿಕ್ಷಣ ನಿರ್ದೇಶಕ ಯಾರು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ವರ್ಷದಲ್ಲಿ ಕೋವಿಡ್-19 ಹಿನ್ನಲೆಯಿಂದಾಗಿ ಪ್ರಪಂಚದಾದ್ಯಂತ, ಎಷ್ಟು ಮಿಲಿಯನ್ಗಿಂತಲೂ ಅಧಿಕ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಶ್ವಬ್ಯಾಂಕ್ನ ಯಾವ ವರ್ಷದ 'EduAnalytics' ವರದಿಯ ಪ್ರಕಾರ, ಭಾರತದಲ್ಲಿ ಪ್ರಾಥಮಿಕ ವಯಸ್ಸಿನ 55 ಪ್ರತಿಶತದಷ್ಟು ಮಕ್ಕಳು ಸರಿಯಾಗಿ ಓದಲು ಸಾಧ್ಯವಾಗುತಿಲ್ಲ ಎಂದು ತಿಳಿಸಿದೆ. ಅದರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಈ ಸಮಸ್ಯೆಯು ಹೆಚ್ಚಾಗಿದೆ ಎಂದಿದ್ದಾರೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಹರ್ಷವರ್ಧನ್ ಶ್ರಿಂಗ್ಲಾ ಅವರು ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದರು, ಶ್ರಿಂಗ್ಲಾ ಅವರು ಭಾರತದ ಎಷ್ಟನೇ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತವು 2023 ರಲ್ಲಿ ಆಯೋಜಿಸಲಿರುವ G20 ಶೃಂಗಸಭೆಗೆ ಯಾರನ್ನು ಮುಖ್ಯ ಸಂಯೋಜಕರಾಗಿ ನೇಮಕ ಮಾಡಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಯಾವ ದೇಶದಲ್ಲಿ ನಡೆದ ಐಎಂಎಎ ಮುಕ್ತ ಅಂತಾರಾಷ್ಟ್ರೀಯ ಟೇಕ್ವಾಂಡೊ ಪಂದ್ಯಾವಳಿಯಲ್ಲಿ ಭಾರತದ ಮಂಗಳೂರಿನ ಸಂಹಿತಾ ಅಲೆವೂರಾಯ ಕೆ.ವಿ. ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇಂಟರ್ನ್ಯಾಷನಲ್ ಟೇಕ್ವಾನ್-ಡೋ ಫೆಡರೇಶನ್ (ITF) ಈ ಹಿಂದೆ ಎಷ್ಟರಲ್ಲಿ ದಕ್ಷಿಣ ಕೊರಿಯಾದ ಸಿಯೋಲ್'ನಲ್ಲಿ ಜನರಲ್ ಚೋಯ್ ಹಾಂಗ್ ಹಿ ಅವರು ಸ್ಥಾಪಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಆಯಪಲ್ ಕಂಪನಿ ಈ ಹಿಂದೆ ಎಷ್ಟರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಐಫೋನ್'ಗಳ ತಯಾರಿಕೆ ಆರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜ ಸುಧಾರಕ ಜ್ಯೋತಿರಾವ್ ಫುಲೆ ಅವರ 195ನೇ ಜನ್ಮದಿನಾಚರಣೆಯ ಅಂಗವಾಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪ್ರಸ್ತುತ ಜ್ಯೋತಿರಾವ್ ಫುಲೆ ಅವರನ್ನು 'ಸಾಮಾಜಿಕ ನ್ಯಾಯದ ಚಾಂಪಿಯನ್' ಎಂದು ಕರೆಯುತ್ತಾರೆ. ಜ್ಯೋತಿರಾವ್ ಫುಲೆ ಅವರು ಯಾವ ರಾಜ್ಯದವರು?