ಇತ್ತೀಚಿಗೆ 2022 ರ ಹೆಲ್ತ್ ಬೆನಿಫಿಟ್ ಪ್ಯಾಕೇಜ್'ನ ಹೊಸ ಆವೃತ್ತಿಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಅಡಿಯಲ್ಲಿ ಯಾವ ದಿನದಂದು ಆರಂಭಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು 2022 ರ ಹೆಲ್ತ್ ಬೆನಿಫಿಟ್ ಪ್ಯಾಕೇಜ್'ನ್ನು ಇತ್ತೀಚಿಗೆ ಯಾವ ರಾಜ್ಯದಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ಆರಂಭಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಯಾವ ದೇಶವು 2022 ರ ಏಪ್ರಿಲ್. 07 ರಂದು 'ಗಾಫೆನ್-3-03' ಎಂಬ ಹೊಸ ಭೂ ವೀಕ್ಷಣಾ ಉಪಗ್ರಹವನ್ನು ಉಡಾವಣೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತದ ಆಹಾರ ನಿಗಮ ಮತ್ತು ಇತರ ರಾಜ್ಯ ಏಜೆನ್ಸಿಗಳು ಇದೀಗ ಕೇಂದ್ರ ಸರ್ಕಾರವು ಆಹಾರ ಸಬ್ಸಿಡಿಯ ಭಾಗವಾಗಿ ಯಾವ ವರ್ಷದವರೆಗೆ ಸಂಪೂರ್ಣ ಅನುಷ್ಠಾನದವರೆಗೆ ಭತ್ತದ ಬಲವರ್ಧನೆಗಾಗಿ ವಾರ್ಷಿಕ 2,700 ಕೋಟಿ ರೂ. 88.65 LMT ಬಲವರ್ಧಿತ ಅಕ್ಕಿಯನ್ನು ವಿತರಣೆ ಮತ್ತು ಪೂರೈಕೆಗಾಗಿ ಸಂಗ್ರಹಿಸಿವೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಕೇಂದ್ರ ಸರ್ಕಾರವು ಈ ಹಿಂದೆ 2019-20 ರಿಂದ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅಕ್ಕಿ ಬಲವರ್ಧನೆ ಹಾಗೂ ವಿತರಣೆಯ ಮೇಲಿನ ಕೇಂದ್ರ ಪ್ರಾಯೋಜಿತ ಪೈಲಟ್ ಯೋಜನೆಯನ್ನು ಎಷ್ಟು ವರ್ಷಗಳ ಅವಧಿಗೆ ಜಾರಿಗೊಳಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಯುದ್ಧಪೀಡಿತ ದೇಶ ಉಕ್ರೇನ್ ರಾಜಧಾನಿ ಕೀವ್'ಗೆ ಯಾವ ದೇಶದ ಪ್ರಧಾನಿ ಭೇಟಿ ನೀಡಿ ಆ ದೇಶಕ್ಕೆ ಸೇನಾ ನೆರವಿನ ಭರವಸೆಯನ್ನು ನೀಡಲು ಸಿದ್ದ ಎಂದಿದ್ದಾರೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಉಕ್ರೇನ್ ರಾಜಧಾನಿ ಕೀವ್ ನಗರವು ಯುರೋಪ್'ನಲ್ಲಿ ಎಷ್ಟನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಕೇಂದ್ರ ಆರೋಗ್ಯ ಸಚಿವಾಲಯವು ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗ 2022ರ ಮಾರ್ಚ್'ನಲ್ಲಿ ಬಿಡುಗಡೆ ಮಾಡಿರುವ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್'ನ ಕಡಿಮೆ ತಾಯಿ ಮರಣ ಪ್ರಮಾಣ ಪತ್ರದ ಪ್ರಕಾರ ರಾಜ್ಯಾವಾರು ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ರಾಜ್ಯ ಯಾವುದು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಕೇಂದ್ರ ಸಚಿವ 'ಅಮಿತ್ ಶಾ' ಅವರು ಯಾವ ರಾಜ್ಯದಲ್ಲಿ ನಡೆದ NCDFI'ಗೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಈ KMF ಸಂಘವು ಅಮುಲ್ ನಂತರ ಭಾರತದಲ್ಲಿ ಎಷ್ಟನೇ ಅತಿ ದೊಡ್ಡ ಹಾಲು ಸಹಕಾರಿ ಸಂಸ್ಥೆಯಾಗಿದೆ.