ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಯಾವ ವರ್ಷದಿಂದ ಹಂತಹಂತವಾಗಿ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ ಮೂಲಕ ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ನಡೆಸುವದನ್ನು ಕಡ್ಡಾಯಗೊಳಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ತಿಳಿಸಿರುವ ಪ್ರಕಾರ ನೋಂದಣಿಯ ನವೀಕರಣದ ಸಮಯದಲ್ಲಿ ಎಷ್ಟು ವರ್ಷಗಳ ನಂತರ ವೈಯಕ್ತಿಕ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಹಣದುಬ್ಬರದ ಏರಿಳಿತದ ನಡುವೆ ಆರ್ ಬಿಐ(RBI), ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದೆ, ಇದೀಗ RBI ಸತತವಾಗಿ ಎಷ್ಟನೇ ಬಾರಿಗೆ ಬಡ್ಡಿ ದರವನ್ನು ಯಥಾಸ್ಥಿತಿಯಾಗಿ ಮುಂದುವರಿಸಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ರ ಪ್ರಕಾರ RBI ಯಾವ ವರ್ಷದಂದು ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತದ ಸ್ವಾತಂತ್ರ್ಯದ ನಂತರ, RBI'ನ್ನು ಯಾವ ವರ್ಷದಂದು ರಾಷ್ಟ್ರೀಕರಣಗೊಳಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
'ಡೋರೆಮನ್' ಕಾರ್ಟೂನ್ ಸಹ-ಸೃಷ್ಟಿಕರ್ತ 'ಫ್ಯೂಜಿಕೊ ಫುಜಿಯೊ ಎ' ಅವರು ಇತ್ತೀಚಿಗೆ ನಿಧನವಾಗಿದ್ದರೆ, ಡೊರೇಮನ್ ಎಂಬುದು ಯಾವ ದೇಶದ ಮಂಗಾ ಸರಣಿಯಾಗಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
'ಡೋರೆಮನ್' ಕಾರ್ಟೂನಿನ ಮಂಗಾವನ್ನು ಈ ಹಿಂದೆ ಎಷ್ಟರಲ್ಲಿ ಧಾರಾವಾಹಿಯಾಗಿ ಪ್ರಕಟಿಸಲಾಗಿತ್ತು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಈ ಹಿಂದೆ 2008 ರಲ್ಲಿ 'ಡೋರೆಮನ್' ಕಾರ್ಟೂನಿನ ಮಂಗಾವನ್ನು ಯಾವ ದೇಶದ ವಿದೇಶಾಂಗ ಸಚಿವಾಲಯದಿಂದ ಮೊದಲ 'ಅನಿಮೆ ರಾಯಭಾರಿ'ಯಾಗಿ ನೇಮಿಸಲಾಗಿತ್ತು.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ರಕ್ಷಣಾ ಹಾಗೂ ಸಂಶೋಧನಾ(DRDO) ಸಂಸ್ಥೆಯು ಯಾವ ರಾಜ್ಯದಲ್ಲಿ ಘನ ಇಂಧನ ಸಾಮರ್ಥ್ಯದ ಡಕ್ಟೆಡ್ ರಾಮ್ ಜೆಟ್ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿ ಉಡಾವಣೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ರಕ್ಷಣಾ ಸಚಿವಾಲಯದ ಆಡಳಿತ ನಿಯಂತ್ರಣದ ಅಡಿಯಲ್ಲಿ ನೇರವಾಗಿ ಗ್ರೂಪ್ 'ಎ' ಅಧಿಕಾರಿಗಳು / ವಿಜ್ಞಾನಿಗಳ ಸೇವೆಯಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸೇವೆ (DRDO)'ನ್ನು ಎಷ್ಟರಲ್ಲಿ ಸ್ಥಾಪಿಸಲಾಗಿದೆ.