ವಿಶ್ವದ ಪ್ರತಿಷ್ಠಿತ 'ಗ್ರ್ಯಾಮಿ' ಪ್ರಶಸ್ತಿ ಪಡೆದಿರುವ ಭಾರತೀಯ-ಅಮೆರಿಕನ್ ಗಾಯಕಿ ಯಾರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಗ್ರ್ಯಾಮಿ ಪ್ರಶಸ್ತಿಯನ್ನು ಮೂಲತಃ ಗ್ರಾಮೋಫೋನ್ ಪ್ರಶಸ್ತಿ ಎಂದು ಕರೆಯುತ್ತಾರೆ, ಅಥವಾ ಕೇವಲ ಗ್ರ್ಯಾಮಿ, ಯಾವ ದೇಶದ "ಸಂಗೀತ ಉದ್ಯಮದಲ್ಲಿ ಅತ್ಯುತ್ತಮ ಸಾಧನೆ"ಯನ್ನು ಗುರುತಿಸಲು ರೆಕಾರ್ಡಿಂಗ್ ಅಕಾಡೆಮೆ ನೀಡುವ ಪ್ರಶಸ್ತಿಯಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಗ್ರ್ಯಾಮಿ ಪ್ರಶಸ್ತಿ ಮೊದಲ ಸಮಾರಂಭವನ್ನು ಈ ಹಿಂದೆ ಎಷ್ಟರಲ್ಲಿ ನಡೆಸಲಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಯಾವ ರಾಜ್ಯದಲ್ಲಿನ ಈ ಶೈಕ್ಷಣಿಕ ಅವಧಿಯಿಂದ 9, 10, 11 ಮತ್ತು 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಬೋಧಿಸಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ್ ಅವರು ಯಾವ ಮಾಜಿ ಮುಖ್ಯ ನ್ಯಾಯಮೂರ್ತಿ ಅವರನ್ನು ಹಂಗಾಮಿ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಕೇಂದ್ರ ಸರ್ಕಾರವು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ನೇಪಾಳದಲ್ಲಿನ ಭಾರತೀಯ ರಾಯಭಾರಿಯಾರು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಟೆಸ್ಲಾ CEO ಎಲೊನ್ ಮಸ್ಕ್ ಯಾವ ಸಾಮಾಜಿಕ ಜಾಲತಾಣದಲ್ಲಿ ಶೇ 9.2 ಪಾಲುನ್ನು ಹೊಂದಿದ್ದಾರೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಮೊದಲು 2017 ರ ವರೆಗೆ ಟ್ವೀಟ್'ಗಳನ್ನು ಮೂಲತಃ ಎಷ್ಟು ಅಕ್ಷರಗಳಿಗೆ ನಿರ್ಬಂಧಿಸಲಾಗಿತ್ತು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಟ್ವಿಟರ್'ನ್ನು ಜಾಕ್ ಡಾರ್ಸೆ, ನೋಹ್ ಗ್ಲಾಸ್, ಬಿಜ್ ಸ್ಟೋನ್ ಹಾಗೂ ಇವಾನ್ ವಿಲಿಯಮ್ಸ್ ಅವರು ಈ ಹಿಂದೆ ಎಷ್ಟರಲ್ಲಿ ರಚಿಸಿದ್ದಾರೆ?