ಜೈನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯುವ ಸಬಲೀಕರಣ-ಕ್ರೀಡಾ ಇಲಾಖೆಗಳು ಆಯೋಜಿಸಿರುವ ಕ್ರೀಡಾಕೂಟವು ಇದೇ 24ರಿಂದ ಮೇ 3ರ ವರೆಗೆ ಯಾವ ನಗರದಲ್ಲಿ ಜರುಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತದ ಯಾವ ದೇಶದೊಂದಗಿನ ಒಪ್ಪಂದವು ಭಾರತದ ಉತ್ಪನ್ನಗಳಿಗೆ ತೆರಿಗೆಮುಕ್ತ ಮಾರುಕಟ್ಟೆಯನ್ನು ನೀಡಲಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ದೇಶದ ಪ್ರಧಾನಿಯ ಜೊತೆಯಾಗಿ ಯಾವ ದೇಶಗಳ ನಡುವಿನ ರೈಲು ಸಂಚಾರ ಮಾರ್ಗವನ್ನು ಉದ್ಘಾಟಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಭಾರತದ ಗಡಿಯಲ್ಲಿರುವ ಜಯನಗರ ಹಾಗೂ ನೇಪಾಳದ ಬಿಜಾಲ್'ಪುರ್ ನಡುವೆ ಈ ಹಿಂದೆ ಎಷ್ಟರಲ್ಲಿ ರೈಲು ಸಂಚಾರವು ಆರಂಭವಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ನೇಪಾಳ ಪ್ರಧಾನಿ ದೇವುಬಾ ಅವರು ಪ್ರಧಾನಿಯಾಗಿ ಭಾರತಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ನೇಪಾಳ ಪ್ರಧಾನಿ ದೇವುಬಾ ಅವರು ಯಾವ ದೇಶದ ಪ್ರಧಾನಿಯ ಜೊತೆಗೆ ಸೇರಿ ನೇಪಾಳದಲ್ಲಿನ ಸೋಲು ವಿದ್ಯುತ್ ಪ್ರಸರಣ ಮಾರ್ಗವನ್ನು ಉದ್ಘಾಟಿಸುವದರ ಜೊತೆಗೆ ರುಪೇ ಪೇಮೆಂಟ್ ವ್ಯವಸ್ಥೆಗೆ ಚಾಲನೆಯನ್ನು ನೀಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರದ ಹೊಸ ಪ್ರಕರಣಗಳು ಪತ್ತೆಯಾಗಿರುವ ಹಿನ್ನಲೆಯಿಂದ ಆ ರಾಜ್ಯದಲ್ಲಿ ಹಂದಿಗಳು ಹಾಗೂ ಹಂದಿ ಉತ್ಪನ್ನಗಳ ಆಮದಕ್ಕೆ ನಿಷೇಧವನ್ನು ಹೇರಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ವಿಶ್ವ ಆರೋಗ್ಯ ಸಂಸ್ಥೆಯು ಭಾರತ್ ಬಯೋಟೆಕ್ ಸಂಸ್ಥೆಯ ಯಾವ ಲಸಿಕೆಯನ್ನು ಇತರ ರಾಷ್ಟ್ರಗಳಿಗೆ ಪೂರೈಸುವುದನ್ನು ಸ್ಥಗಿತಗೊಳಿಸಿದೆ.