ಪ್ರಸ್ತುತ ಮುಂಬೈ ಮೂಲದ ನ್ಯಾಷನಲ್ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಷನ್ (NFDC) ಆಫ್ ಇಂಡಿಯಾ ಈ ಹಿಂದೆ ಎಷ್ಟರಲ್ಲಿ ಸ್ಥಾಪನೆ ಮಾಡಿರುವ ಕೇಂದ್ರೀಯ ಸಂಸ್ಥೆಯಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ತಿಳಿಸಿರುವ ಪ್ರಕಾರ 2022-23ನೇ ಸಾಲಿನಲ್ಲಿ ಭಾರತವು ಎಷ್ಟು ಟನ್ ನೈಸರ್ಗಿಕ ಯುರೇನಿಯಂ'ನ್ನು, ಯುರೇನಿಯಂ ಅದಿರಿನ ರೂಪದಲ್ಲಿ ಆಮದು ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತ ಸರ್ಕಾರವು ನೈಸರ್ಗಿಕ ಯುರೇನಿಯಂ'ನ್ನು ಆಮದು ಮಾಡಿಕೊಳ್ಳಲು ಯಾವ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
21ನೇ ಹಣಕಾಸು ವರ್ಷದಲ್ಲಿ ಭಾರತವು ಯಾವ ಯಾವ ದೇಶದಿಂದ 999.82 ಟನ್ & 1000.479 ಟನ್ ನೈಸರ್ಗಿಕ ಯುರೇನಿಯಂ ಅದಿರನ್ನು ಆಮದು ಮಾಡಿಕೊಂಡಿದೆ
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಹಿಂದೆ 2020ರಲ್ಲಿ ಯಾವ ಸರ್ಕಾರವು ಗೋಧನ್ ನ್ಯಾಯ್ ಯೋಜನೆಯ ಮೂಲಕ ರೈತರಿಂದ ದನದ ಸಗಣಿಯನ್ನು ಖರೀದಿಸುವ ಯೋಜನೆಯನ್ನು ಜಾರಿಗೊಳಿಸಿತ್ತು.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇಂಡಿಯನ್ ಎಕ್ಸ್'ಪ್ರೆಸ್ ಪವರ್ ಲಿಸ್ಟ್'ನ 2022 ರಲ್ಲಿ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದವರಾರು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಉಷಾ ಬಿ.ಎನ್ ಅವರಿಗೆ ಯಾವ ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್'ನಲ್ಲಿ ಚಿನ್ನದ ಲಭಿಸಿದೆ
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಬ್ಲೂ ಒರಿಜಿನ್ 2022ರ ಮೊದಲ ಬಾಹ್ಯಾಕಾಶ ಪ್ರವಾಸೋದ್ಯಮ ಉಡಾವಣೆ ಮಾಡಿದೆ ಪ್ರಸ್ತುತ ಇದರ ಪ್ರಧಾನ ಕಛೇರಿ ಎಲ್ಲಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಅಮೆಜಾನ್'ನ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರಾದ ಜೆಫ್ ಬೆಜೋಸ್ ಅವರು ಈ ಹಿಂದೆ ಎಷ್ಟರಲ್ಲಿ ಬ್ಲೂ ಒರಿಜಿನ್ ಕಂಪನಿ ಸ್ಥಾಪನೆ ಮಾಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಬ್ಲೂ ಒರಿಜಿನ್ 2022ರ ಮೊದಲ ಬಾಹ್ಯಾಕಾಶ ಪ್ರವಾಸೋದ್ಯಮ ಉಡಾವಣೆ ಮಾಡಿದೆ, ಇದೀಗ ತನ್ನ ಮೊದಲ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಎಷ್ಟು ಪ್ರವಾಸಿಗರನ್ನು ರವಾನಿಸಿದೆ.