Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06-04-2022
06 ಎಪ್ರಿಲ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಕ್ರಿಕೆಟ್ಗೆ ವಿದಾಯ ಹೇಳಿದ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ಯಾರು?
A
ಬ್ಲೇರ್ ತಿಕ್ಕ್ನೆರ್
B
ಮ್ಯಾಟ್ ಹೆನ್ರಿ
C
ಟಾಮ್ ಲ್ಯಾಥಮ್
D
ರಾಸ್ ಟೇಲರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ 2020 ರ ಫೆಬ್ರವರಿಯಲ್ಲಿ 'ಟೇಲರ್' ಅವರು ನ್ಯೂಜಿಲೆಂಡ್ಗಾಗಿ ತಮ್ಮ ಎಷ್ಟನೇ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.
A
25ನೇ
B
50ನೇ
C
75ನೇ
D
100ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2022ನೇ ಸಾಲಿನ ಪ್ರತಿಷ್ಟಿತ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿಯನ್ನು 2ನೇ ಬಾರಿಗೆ ಪಡೆದಿರುವ ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ಯಾರು?
A
ಅಂಕಿತ್ ತಿವಾರಿ
B
ರಿಕಿ ಕೇಜ್
C
ಅಮಾಲ್ ಮಲ್ಲಿಕ್
D
ಆನಂದ್ ಬಕ್ಷಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಸ್ಪೇಸ್'ಟೆಕ್ ಸ್ಟಾರ್ಟ್ ಅಪ್ ಆಗಿರುವ ಪಿಕ್ಸೆಲ್ ತನ್ನ ಪ್ರಥಮ ವಾಣಿಜ್ಯದ ಯಾವ ಉಪಗ್ರಹವನ್ನು ಉಡಾವಣೆ ಮಾಡಿದೆ?
A
ಶಕುಂತಲಾ
B
ಶಶಿಕಲಾ
C
ನಿರ್ಮಲಾ
D
ಶೈಲಜಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಹಿನ್ನಲೆಯಿಂದಾಗಿ ಅಲ್ಲಿನ 42 ಸಂಸದರು ತಮ್ಮ ಸಮ್ಮಿಶ್ರ ಸರ್ಕಾರವನ್ನು ತೊರೆದಿದ್ದಾರೆ.
A
ಪಾಕಿಸ್ತಾನ
B
ಶ್ರೀಲಂಕಾ
C
ಆಫ್ಘಾನಿಸ್ತಾನ್
D
ಉಕ್ರೇನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ರಪ್ತು ಪ್ರಮಾಣವು 2021-22 ರ ಹಣಕಾಸು ವರ್ಷದಲ್ಲಿ ಎಷ್ಟು USD'ಗಳ ಶತಕೋಟಿಗೆ ಏರಿಕೆಯಾಗಿದೆ?
A
400
B
481
C
418
D
405
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ದಿನದಂದು ಡಾ. ಬಾಬು ಜಗಜೀವನ ರಾಮ್ 115 ನೇ ಜನ್ಮದಿನಾಚರಣೆ ಆಚರಣೆ ಮಾಡಲಾಗಿದೆ?
A
ಜೂನ್. 11
B
ನವೆಂಬರ್. 14
C
ಮಾರ್ಚ್. 19
D
ಏಪ್ರಿಲ್.05
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬಾಬೂಜಿ ಎಂದು ಜನಪ್ರಿಯರಾಗಿದ್ದ, ಡಾ. ಬಾಬು ಜಗಜೀವನ ರಾಮ್ ಅವರು ಯಾವ ರಾಜ್ಯದ ಭಾರತೀಯ ಸ್ವಾತಂತ್ರ್ಯ ಕಾರ್ಯಕರ್ತ ಹಾಗೂ ರಾಜಕಾರಣಿಯಾಗಿದ್ದರು.
A
ಬಿಹಾರ
B
ಅಸ್ಸಾಂ
C
ಗುಜರಾತ್
D
ಆಂಧ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಏಕಲವ್ಯ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ನೀಡಲಾಗುತ್ತದೆ. ಕರ್ನಾಟಕ ಸರ್ಕಾರ ಈ ಪ್ರಶಸ್ತಿಯನ್ನು ಎಷ್ಟರಲ್ಲಿ ಆರಂಭಿಸಿದೆ.
A
1993
B
1939
C
1981
D
1977
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತ ಸರ್ಕಾರವು ಈ ಹಿಂದೆ ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯನ್ನು ಎಷ್ಟರಲ್ಲಿ ಆರಂಭಿಸಿದೆ?
A
2014
B
2016
C
2018
D
2012
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers