ಇದೇ ಮಾರ್ಚ್. 31 ರ ವೇಳೆಗೆ ಭಾರತ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಲಿಮಿಟೆಡ್ (BBNL)ನ ಜೊತೆಗೆ ಯಾವ ನೆಟ್ವರ್ಕ್ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
BBNL ಇದೊಂದು ವಿಶೇಷ ಉದ್ದೇಶದ ವಾಹನವಾಗಿದೆ, ಪ್ರಸ್ತುತ ಇದು ಸಂವಹನ ಸಚಿವಾಲಯದ ವ್ಯಾಪ್ತಿಯ ಅಡಿಯಲ್ಲಿ ಬರಲಿದೆ ಇದನ್ನು ಈ ಹಿಂದೆ ಎಷ್ಟರಲ್ಲಿ ಸಾರ್ವಜನಿಕ ವಲಯದ ಘಟಕವಾಗಿ ಸಂಯೋಜಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ 15ನೇ ತರಗತಿಯ ಸಂಗೀತ ವಾದ್ಯಗಳ ವಿಭಾಗದಲ್ಲಿ ನರಸಿಂಗಪೇಟೆ ನಾಗಸ್ವರಕ್ಕೆ ಭೌಗೋಳಿಕ ಸೂಚಕ(GI) ಟ್ಯಾಗ್ ನೀಡಲಾಗಿದೆ. ಈ ನರಸಿಂಗಪೆಟ್ಟೈ ನಾಗಸ್ವರಂ ಎನ್ನುವದು ಯಾವ ರಾಜ್ಯದ ಶಾಸ್ತ್ರೀಯ ಗಾಳಿ ಸಂಗೀತ ವಾದ್ಯವಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಈ ಹಿಂದೆ 2006 ರಿಂದ ವಾರ್ಷಿಕವಾಗಿ ಯಾವ ದಿನದಂದು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಣೆ ಮಾಡಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
UN ಜನರಲ್ ಅಸೆಂಬ್ಲಿಯು ವಾರ್ಷಿಕವಾಗಿ ಮಾರ್ಚ್. 21 ರಂದು ವಿಶ್ವ ಡೌನ್ ಸಿಂಡ್ರೋಮ್ ದಿನದ ಆಚರಣೆಯ ನಿರ್ಣಯಕ್ಕೆ ಯಾವ ವರ್ಷದಲ್ಲಿ ಅಂಗೀಕರಿಸಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಮರಣೋತ್ತರವಾಗಿ 'CDS' ಜನರಲ್ ಬಿಪಿನ್ ರಾವತ್ ಅವರಿಗೆ ದೇಶದ ಯಾವ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪದ್ಮವಿಭೂಷಣ ಭಾರತ ರತ್ನದ ನಂತರ ಭಾರತ ಗಣರಾಜ್ಯದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಈ ಹಿಂದೆ ಎಷ್ಟರಲ್ಲಿ ಸ್ಥಾಪಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
2020 ರ ವೇಳೆಗೆ ಸರಿ ಸುಮಾರು ಎಷ್ಟು ವ್ಯಕ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಗೋವಾ ರಾಜ್ಯವು ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ಚಿಕ್ಕ ರಾಜ್ಯವಾಗಿದೆ ಹಾಗೂ ಜನಸಂಖ್ಯೆಯಲ್ಲಿ ಎಷ್ಟನೇ ಚಿಕ್ಕ ರಾಜ್ಯವಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಭಾರತೀಯ ರಾಜ್ಯಗಳಿಗಿಂತ ಅತಿ ಹೆಚ್ಚು ತಲಾವಾರು GDP ಹೊಂದಿರುವ ರಾಜ್ಯ ಯಾವುದು?