ಭಾರತೀಯ ಮೂಲದ ವೈದ್ಯ 'ಆಶಿಶ್ ಝಾ' ಯಾವ ದೇಶದ ಕೋವಿಡ್ ರೆಸ್ಪಾನ್ಸ್ ಚೀಫ್ ಆಗಿ ನೇಮಕವಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತೀಯ ಮೂಲದ ವೈದ್ಯ 'ಆಶಿಶ್ ಝಾ' ಅವರು ಈ ಹಿಂದೆ 1970 ರಲ್ಲಿ ಯಾವ ರಾಜ್ಯದಲ್ಲಿ ಜನಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಶಿಕ್ಷಕರಿಗೆ ಸಹಾಯವಾಗುವಂತೆ ಶಿಕ್ಷಕರ ವರ್ಗಾವಣೆ ಹಾಗೂ ದಾಖಲೆಗಳನ್ನು ಆನ್ ಲೈನ್'ನಲ್ಲಿ ನಿರ್ವಹಿಸಲು ಇದೀಗ ಶಿಕ್ಷಕ ಮಿತ್ರ ಆಯಪ್ ಬಿಡುಗಡೆಗೊಳಿಸಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
2022ರ ಮೊದಲ ಅಸನಿ ಎಂಬ ಚಂಡಮಾರುತವು ಇದೇ. ಮಾರ್ಚ್. 21 ರಂದು ಯಾವ ದ್ವೀಪವನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆಯ ವರದಿ ಮಾಡಿತ್ತು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಯಾವ ರಾಷ್ಟ್ರವು ಈ 2022ರ ಮೊದಲ ಚಂಡಮಾರುತಕ್ಕೆ ಅಸನಿ ಎಂದು ಹೆಸರಿಸಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತ ಹವಾಮಾನ ಇಲಾಖೆ(IMD)ಯು ಎಷ್ಟು ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತ ಹವಾಮಾನ ಇಲಾಖೆಯು ಇದೊಂದು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಸಂಸ್ಥೆಯಾಗಿದೆ, ಇದೀಗ ಈ ಸಂಸ್ಥೆಯು ಯಾವ ನಗರದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಯಾವ ದೇಶದ ಮೂಲದ ಜಾಗತಿಕ ನಾಯಕ ಅನುಮೋದನೆ ಟ್ರ್ಯಾಕರ್ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆಯು ಕೈಗೊಂಡಿರುವ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೇ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಉಕ್ರೇನ್ ಹಾಗೂ ರಷ್ಯಾದ ಯುದ್ಧದ ನಡುವೆ ಯುಎಸ್ ಫೆಡರಲ್ ರಿಸರ್ವ್ ಯಾವ ವರ್ಷದ ನಂತರ ಬಡ್ಡಿದರವನ್ನು ಹೆಚ್ಚಿಸಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಈ ಹಿಂದೆ ಎಷ್ಟರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಸ್ಥಾಪನೆ ಮಾಡಲಾಗಿದೆ?