Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 17-03-2022
17 ಮಾರ್ಚ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪುರುಷರ ವಿಭಾಗದಲ್ಲಿ ಫೆಬ್ರವರಿ ತಿಂಗಳ 'ಐಸಿಸಿ(ICC) ಆಟಗಾರ' ಪ್ರಶಸ್ತಿಗೆ ಆಯ್ಕೆಯಾಗಿರು ಭಾರತೀಯ ಆಟಗಾರ ಯಾರು?
A
ರಿಷಭ ಪಂತ
B
ಆರ್. ಅಶ್ವಿನ್
C
ಶ್ರೇಯಸ್ ಅಯ್ಯರ್
D
ರವೀಂದ್ರ ಜಡೇಜಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಹಿಳೆಯರ ವಿಭಾಗದಲ್ಲಿ ಫೆಬ್ರವರಿ ತಿಂಗಳ 'ಐಸಿಸಿ(ICC) ಆಟಗಾರ' ಪ್ರಶಸ್ತಿಗೆ ಆಯ್ಕೆಯಾಗಿರುವ ನ್ಯೂಜಿಲ್ಯಾಂಡ್'ನ ಯುವ ಆಲ್ರೌಂಡರ್ ಆಟಗಾರ್ತಿ ಯಾರು?
A
ಅಮೇಲಿಯಾ ಕೆರ್
B
ಸೊಫಿಯೇ ದೇವಿನೇ
C
ಲೇತ್ ತಾಹುಹು
D
ಜೆಸ್ ಕೇರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಕೇಂದ್ರ ಸರ್ಕಾರವು ಯಾವ ನದಿ ನೀರು ಸ್ನಾನಕ್ಕೆ ಯೋಗ್ಯ ಎಂದು ಸ್ಪಷ್ಟನೆ ನೀಡಿದೆ?
A
ಸಿಂಧು
B
ಬ್ಹ್ರಹ್ಮಪುತ್ರ
C
ಯಮುನಾ
D
ಗಂಗಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗಂಗಾ ನದಿಯನ್ನು ಬಾಂಗ್ಲಾದೇಶದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?
A
ಲಕ್ಷ್ಮಿ
B
ಪದ್ಮ
C
ಸರಸ್ವತಿ
D
ನಿರ್ಮಲಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಗಂಗಾ ನದಿಯು ಭಾರತದ ಯಾವ ರಾಜ್ಯದಲ್ಲಿನ ಪಶ್ಚಿಮ ಹಿಮಾಲಯದಲ್ಲಿ ಉಗಮವಾಗುತ್ತದೆ?
A
ಪಂಜಾಬ್
B
ಸಿಕ್ಕಿಂ
C
ಅಸ್ಸಾಂ
D
ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಗಂಗಾ-ಬ್ರಹ್ಮಪುತ್ರ-ಮೇಘನಾ ವ್ಯವಸ್ಥೆಯು ಭೂಮಿಯ ಮೇಲಿನ ಎಷ್ಟನೇ ಅತಿ ದೊಡ್ಡ ನದಿಯಾಗಿದೆ?
A
1ನೇ
B
4ನೇ
C
3ನೇ
D
2ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರು ಮಹಿಳಾ ಏಕದಿನ ಕ್ರಿಕೆಟ್'ನಲ್ಲಿ ಎಷ್ಟು ವಿಕೆಟ್'ಗಳನ್ನೂ ಪಡೆದುಕೊಂಡ ವಿಶ್ವದ ಮೊದಲ ಬೌಲರ್ ಇವರಾಗಿದ್ದಾರೆ.
A
250
B
350
C
150
D
450
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸರ್ಕಾರವು ವಿದೇಶಿಯರಿಗೆ ಎಷ್ಟು ವರ್ಷಗಳ ಇ-ಟೂರಿಸ್ಟ್ ವೀಸಾ ಮರುಸ್ಥಾಪನೆ ಮಾಡುವದಾಗಿ ಘೋಷಣೆ ಮಾಡಿದೆ?
A
03
B
10
C
05
D
08
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತ ಸರ್ಕಾರವು ಈ ಹಿಂದೆ ಎಷ್ಟರಲ್ಲಿ ಇ-ವೀಸಾ ಯೋಜನೆಯನ್ನು ಆರಂಭಿಸಿದೆ?
A
2016
B
2018
C
2020
D
2014
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇಸ್ಲಾಮಿಕ್ ಸಹಕಾರ ಸಂಘಟನೆಯ ಪರವಾಗಿ ಯಾವ ದೇಶವು ಮಂಡಿಸಿರುವ ನಿರ್ಣಯವನ್ನು ಇತ್ತೀಚಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸಹ ಮತದಿಂದ ಅಂಗೀಕರಿಸಿದೆ.
A
ಆಫ್ಘಾನಿಸ್ತಾನ್
B
ಬಾಂಗ್ಲಾದೇಶ
C
ಪಾಕಿಸ್ತಾನ
D
ಕಜಗೀಸ್ತಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers