2022 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಯಾವ ದೇಶದ ಅಧ್ಯಕ್ಷ'ನನ್ನ ನಾಮನಿರ್ದೇಶನ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ನೊಬೆಲ್ ಶಾಂತಿ ಪ್ರಶಸ್ತಿಯು ಸ್ವೀಡಿಷ್ ಕೈಗಾರಿಕೋದ್ಯಮಿ, ಸಂಶೋಧಕ ಹಾಗೂ ಶಸ್ತ್ರಾಸ್ತ್ರಗಳ ತಯಾರಕ ಯಾರ ಇಚ್ಛೆಯಿಂದ ಸ್ಥಾಪನೆ ಮಾಡಲಾಗಿರುವ '5' ನೊಬೆಲ್ ಪ್ರಶಸ್ತಿಗಳಲ್ಲಿ ಇದು ಕೂಡ ಒಂದಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತ ಮೂಲದ 'ಶ್ರೀ ಸೈನಿ'ಗೆ 2021ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಎಷ್ಟನೇ ಸ್ಥಾನ ಪಡೆದುಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತವು ಈ ಹಿಂದೆ ಎಷ್ಟರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ಕಿರೀಟವನ್ನು ಪಡೆದುಕೊಂಡಿತ್ತು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಯಾವ ರಾಜ್ಯದ ಮೂಲದ ಮಲಯಾಳಂ ಪತ್ರಿಕೆಯು 'ಮಾತೃಭೂಮಿ'ಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ವರ್ಚುಲ್ ಮೂಲಕ ಚಾಲನೆ ನೀಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತದ ಸಹಾಯದಿಂದ ನಿರ್ಮಿಸಲಾಗಿರುವ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯ ಕಟ್ಟಡವನ್ನು ಇತ್ತೀಚಿಗೆ ಯಾವ ದೇಶದಲ್ಲಿ ಉದ್ಘಾಟಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತವು ಈ ಹಿಂದೆ 2003 ರಿಂದ ಯಾವ ದೇಶದಲ್ಲಿ 523 ಹೈ ಇಂಪ್ಯಾಕ್ಟ್ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮಾರ್ಚ್. 21 ರಂದು ಯಾವ ದೇಶದ ಪ್ರಧಾನಿ ಜೊತೆಗೆ ವರ್ಚುಲ್ ಶೃಂಗಸಭೆ ನಡೆಸಲಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಸ್ಪೇನ್'ನಲ್ಲಿ ನಡೆಯುತ್ತಿರುವ 'ಸ್ಪ್ಯಾನಿಶ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ ನ್ಯಾಶನಲ್ ಕೂಟದಲ್ಲಿ ಭಾರತವು ಒಟ್ಟಾರೆ ಎಷ್ಟು ಪದಕಗಳನ್ನೂ ಪಡೆದುಕೊಂಡಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಕೇರಳ ರಾಜ್ಯದ ಮೂಲದ ಮಲಯಾಳಂ ಪತ್ರಿಕೆಯು 'ಮಾತೃಭೂಮಿ' ಪತ್ರಿಕೆಯು ಈ ಹಿಂದೆ ಎಷ್ಟರಲ್ಲಿ ಆರಂಭವಾಗಿದೆ?