ಪ್ರತಿ ವರ್ಷವು ಯಾವ ದಿನದಂದು ವಿಶ್ವ ಜಲ ದಿನ ಆಚರಣೆ ಮಾಡಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ '6' ಸಾಧನೆಯನ್ನು ಬೆಂಬಲಿಸುತ್ತದೆ. ಈ 'SDG 6' ಯಾವ ವರ್ಷದ ವೇಳೆಗೆ ವಿಶ್ವದಾದ್ಯಂತ ನೈರ್ಮಲ್ಯ ಹಗ್ಗವು ಸುರಕ್ಷಿತ ನೀರನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
UN ಜನರಲ್ ಅಸೆಂಬ್ಲಿ ಈ ಹಿಂದೆ ಎಷ್ಟರಲ್ಲಿ ಮಾರ್ಚ್. 22'ನ್ನು ವಿಶ್ವ ನೀರಿನ ದಿನ ಘೋಷಣೆ ಮಾಡುವ ಮೂಲಕ ನಿರ್ಣಯವನ್ನು ಅಂಗೀಕರಿಸಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
2022 ರ ಮಾರ್ಚ್. 22 ರಂದು ಭಾರತೀಯ ಸೇನೆಯ ಅಗ್ನಿಬಾಜ್ ವಿಭಾಗವು ಯಾವ ರಾಜ್ಯದ ಪೊಲೀಸರ ನಡುವೆ ಸುರಕ್ಷಾ ಕವಚ 2 ಜಂಟಿ ವ್ಯಾಯಾಮನ್ನು ನಡೆಸಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಯಾವ ದೇಶದ ನ್ಯಾಯಾಲಯವು ತನ್ನ ದೇಶದಲ್ಲಿ ಸಾಮಾಜಿಕ ಜಾಲತಾಣಗಳಾಗಿರುವ ಫೇಸ್ ಬುಕ್ ಹಾಗೂ ಇನ್'ಸ್ಟಾಗ್ರಾಮ್'ನ್ನು ನಿಷೇಧಿಸಲು ತೀರ್ಪು ನೀಡಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತದ ಸಾರ್ವಜನಿಕ ಪ್ರಸಾರಕ ಪ್ರಸಾರ ಭಾರತಿಯು ಸಹಕಾರವನ್ನು ಮತ್ತಷ್ಟು ವೃದಿಸಲು 2022 ರ ಮಾರ್ಚ್. 21 ರಂದು ಯಾವ ದೇಶದ ಸಾರ್ವಜನಿಕ ಸೇವಾ ಪ್ರಸಾರಕ ವಿಶೇಷ ಬ್ರಾಡ್ ಕಾಸ್ಟಿಂಗ್ ಸೇವೆ (SBS)ಯ ಜೊತೆಗಿನ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ 2022-23ನೇ ಸಾಲಿಗೆ ಯಾವ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಅನುಮೋದಿಸಿದೆ ಎಂದು ಅಧಿಕೃತ ಹೇಳಿಕೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಹರಿಯುವ ಯಾವ ನದಿಯನ್ನು 2023 ರ ವೇಳೆಗೆ ಪೂರ್ತಿಯಾಗಿ ಶುದ್ಧೀಕರಿಸಲಾಗುತ್ತದೆ ಎಂದು ದೆಹಲಿ ಜಲ ಸಂಪನ್ಮೂಲ ಸಚಿವ ಸತ್ಯೇಂದರ್ ಜೈನ್ ಅವರು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಯಮುನಾ ನದಿಯು ಗಂಗಾನದಿಯ ವಿಸರ್ಜನೆಯ ಮೂಲಕ ಎಷ್ಟನೇ ಅತಿದೊಡ್ಡ ಉಪನದಿಯಾಗಿದೆ ಹಾಗೂ ಭಾರತದಲ್ಲಿನ ಅತಿ ಉದ್ದದ ಉಪನದಿಯಾಗಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಇಲ್ಲಿಯವರೆಗೆ ಸರಿ ಸುಮಾರು ಎಷ್ಟು ಮಿಲಿಯನ್ ಜನರು ಯಮುನಾ ನದಿಯ ನೀರನ್ನು ಅವಲಂಬಿಸಿದ್ದಾರೆ ಎಂದು ವರದಿಯಾಗಿದೆ?