Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 02-04-2020
02 ಎಪ್ರಿಲ್ 2020 • 9 ಪ್ರಶ್ನೆಗಳು
0
/ 9
ಪ್ರಶ್ನೆ
1
/ 9
View All
Reset
1
2
3
4
5
6
7
8
9
ಪ್ರಶ್ನೆ 1 / Question 1
1 Mark
25 ಲಕ್ಷದಷ್ಟುಬಡವರಿಗೆ ಮನೆ ಸೈಟ್ಗಳನ್ನು ವಿತರಿಸುವ "ನವರತ್ನಲು ಪೆಡಲಂಡರಿಕಿ ಇಲು" ಯೋಜನೆ ಯಾವ ರಾಜ್ಯ ಸರ್ಕಾರ ಘೋಷಿಸಿದೆ ?
A
ತೆಲಂಗಾಣ
B
ತಮಿಳುನಾಡು
C
ಕೇರಳ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಹೋಂ ಕ್ವಾರಂಟೈನ್ನಲ್ಲಿರುವವರ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಆಯಪ್ ಯಾವುದು?
A
Quarantine Time
B
Quarantine watch
C
Cure Quarantine
D
Care Quarantine
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇನ್ಸೂರೆನ್ಸ್ ಆಸ್ಟ್ರೇಲಿಯಾ ಜನರಲ್ (IAG) ತನ್ನ 26% ಪಾಲನ್ನು ಭಾರತದ ಯಾವ ವಿಮಾ ಕಂಪನಿಗೆ ಮಾರಾಟ ಮಾಡಿದೆ?
A
Kotak ಲೈಫ್ ಇನ್ಶೂರೆನ್ಸ್
B
ಶ್ರೀರಾಮ್ ಲೈಫ್ ಇನ್ಶೂರೆನ್ಸ್
C
SBI ಜನರಲ್ ಇನ್ಸೂರೆನ್ಸ್
D
Tata AIA ಲೈಫ್ ಇನ್ಶೂರೆನ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಂಡಿಯಾ ರೇಟಿಂಗ್ಸ್ ಪ್ರಕಾರ 2020-21ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜು ದರ ಎಷ್ಟು?
A
4.2
B
3.6
C
2.8
D
3.4
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಟೋಕಿಯೊ ಒಲಿಂಪಿಕ್ಸ್ ನ್ನು ಜುಲೈ 2021 ಕ್ಕೆ ಮುಂದೂಡಿತು. IOC ಯ ಪ್ರಧಾನ ಕಚೇರಿ ಯಾವ ದೇಶದಲ್ಲಿದೆ?
A
ಬ್ರಿಟನ್
B
ಚೀನಾ
C
ಸ್ವಿಟ್ಜರ್ಲ್ಯಾಂಡ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರೋನ ದಾಳಿಯಿಂದ ಭಾರತದೊಂದಿಗೆ ಯಾವ ದೇಶ ಆರ್ಥಿಕ ಹಿಂಜರಿತಕೊಳ್ಳಗಾಗುವದಿಲ್ಲ ಎಂದು UNCTAD ವರದಿಮಾಡಿದೆ ?
A
ಚೀನಾ
B
ಇಟಲಿ
C
ಅಮೇರಿಕಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರೋನ ಭೀತಿಯಿಂದ ವಿಂಬಲ್ಡನ್ ಟೂರ್ನಿ ರದ್ದುಗೊಳಿಸಲಾಗಿದ್ದು ಎರಡನೇ ಮಹಾಯುದ್ಧದ ನಂತರ ಎಷ್ಟನೇ ಬಾರಿ ರದ್ದುಗೊಳಿಸಲಾಗುತ್ತಿದೆ
A
ಮೂರನೇ ಬಾರಿ
B
ಎರಡನೇ ಬಾರಿ
C
ಮೊದಲಬಾರಿ
D
ನಾಲ್ಕನೇ ಬಾರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
G 20 ರಾಷ್ಟ್ರಗಳ ಹಣಕಾಸು ಸಚಿವರ ವರ್ಚುವಲ್ ಮೀಟ್ ನಲ್ಲಿ ಭಾರತವನ್ನು ಯಾರು ಪ್ರತಿನಿದಿಸಿದರು ?
A
ರಾಜನಾಥ್ ಸಿಂಗ್
B
ಸ್ಮೃತಿ ಇರಾನಿ
C
ನರೇಂದ್ರ ಮೋದಿ
D
ನಿರ್ಮಲ ಸೀತಾರಾಮನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2015 ರಿಂದ 2020 ರವರೆಗೆ ಜಾರಿಯಲ್ಲಿದ್ದ ವಿದೇಶಿ ವ್ಯಾಪಾರ ನೀತಿಯನ್ನು ಎಷ್ಟು ವರ್ಷಗಳಿಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.
A
4 ವರ್ಷ
B
3 ವರ್ಷ
C
2 ವರ್ಷ
D
1 ವರ್ಷ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
9
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers