Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 03-04-2020
03 ಎಪ್ರಿಲ್ 2020 • 9 ಪ್ರಶ್ನೆಗಳು
0
/ 9
ಪ್ರಶ್ನೆ
1
/ 9
View All
Reset
1
2
3
4
5
6
7
8
9
ಪ್ರಶ್ನೆ 1 / Question 1
1 Mark
ಕರೋನ ವಿರುದ್ಧ ಹೋರಾಟಕ್ಕೆ ವಿಶ್ವ ಬ್ಯಾಂಕನಿಂದ ಭಾರತಕ್ಕೆ ನೀಡಿದ ನೆರವಿನ ಮೊತ್ತ ಎಷ್ಟು?
A
$ 1.2 ಬಿಲಿಯನ್ ಡಾಲರು
B
$ 1 ಬಿಲಿಯನ್ ಡಾಲರು
C
$ 0.5 ಬಿಲಿಯನ್ ಡಾಲರು
D
$ 1.5 ಬಿಲಿಯನ್ ಡಾಲರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಿಧನರಾದ ಬೆಂಗಳೂರಿನ ಮೊದಲ ಛಾಯಾಗ್ರಾಹಕ ಎಂಬ ಖ್ಯಾತಿಗೆ ಪಾತ್ರವಾಗಿದ್ದ ವ್ಯಕ್ತಿ ಯಾರು ?
A
ರಘುಬೀರ್ ಸಿಂಗ್
B
ಹೋವೈ ವ್ಯಾರವಲ್ಲ
C
ಟಿ ಎಲ್ ರಾಮಸ್ವಾಮಿ
D
ಪ್ರಬುದ್ಧ ದಾಸಗುಪ್ತ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರೋನ ವಿರುದ್ಧ ಹೋರಾಟದ ಒಗ್ಗಟ್ಟು ಪ್ರದರ್ಶಿಸಲು ಮೋದಿಯವರು ಯಾವ ತಾರೀಕಿನಂದು ದೀಪ ಬೆಳಗಲು ದೇಶದ ಜನತೆಗೆ ಕರೆ ನೀಡಿದ್ದಾರೆ ?
A
ಏಪ್ರಿಲ್ 04
B
ಏಪ್ರಿಲ್ 08
C
ಏಪ್ರಿಲ್ 05
D
ಏಪ್ರಿಲ್ 06
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರೋನ ಸಂಬಂದಿಸಿದ ಮಾಹಿತಿ ಒದಗಿಸಲು ರಾಷ್ಟ್ರೀಯ ಪುಸ್ತಕ ಪ್ರಾಧಿಕಾರದಿಂದ ಇತ್ತೀಚಿಗೆ ಆರಂಭಿಸಲಾದ ಪುಸ್ತಕ ಸರಣಿಯ ಹೆಸರೇನು ?
A
ಆಲ್ ಅಬೌಟ್ ಕರೋನ
B
ನೌ ಅಬೌಟ್ ಕರೋನ
C
ಸ್ಟಡಿ ಆಫ್ ಕರೋನ
D
ಕರೋನ ಸ್ಟಡೀಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಕೇಂದ್ರ ಸಚಿವಾಲಯವು "E-Nam" ವೆಬ್ ಪೋರ್ಟಲ್ ಆರಂಭಿಸಿದೆ
A
ಕೃಷಿ ಸಚಿವಾಲಯ
B
ಬಂದರು ಮತ್ತು ಒಳನಾಡು ಸಾರಿಗೆ
C
ಗೃಹ ಸಚಿವಾಲಯ
D
ಹಣಕಾಸು ಸಚಿವಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ಪ್ರಾಜೆಕ್ಟ್ ಪ್ರಾಣ" ಹೆಸರಿನಲ್ಲಿ ಯಾವ ಸಂಸ್ಥೆಯು 100% ದೇಶಿಯ ವೆಂಟಿಲೇಟರಗಳನ್ನು ಅಭಿವೃದ್ಧಿ ಪಡಿಸುತ್ತಿದೆ
A
PES ಬೆಂಗಳೂರು
B
IIT ಮದ್ರಾಸ್
C
IISC ಬೆಂಗಳೂರು
D
IIT ದೆಹಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರೋನ ಸೋಂಕಿನಿಂದ ನಿಧನರಾದ ಪದ್ಮಶ್ರೀ ಪುರಸೃತ ನಿರ್ಮಲ್ ಸಿಂಗ್ ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು
A
ಪರಿಸರ ರಕ್ಷಣೆ
B
ಆದ್ಯಾತ್ಮಿಕ ಗಾಯನ
C
ಸಿನಿಮಾ ನಟ
D
ಸಮಾಜ ಸೇವೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಮೀಪದಲ್ಲಿರೋ ಕರೋನ ಶಂಕಿತರನ್ನು ಪತ್ತೆ ಮಾಡಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಯಪ್ ಯಾವುದು ?
A
ಕರೋನ ಸೇತು
B
ಫೈಂಡ್ ಔಟ್ ಕರೋನ
C
ಕೋವಿಡ್ ವಾಚ್
D
ಆರೋಗ್ಯ ಸೇತು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜನ ಧನ ಖಾತೆ ಹೊಂದಿದ ಭಾರತೀಯ ಮಹಿಳೆಯರ ಖಾತೆಗೆ ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ವರ್ಗಾಯಿಸಿದ ಮೊತ್ತ ಎಷ್ಟು ?
A
800 ರೂಪಾಯಿ
B
1200 ರೂಪಾಯಿ
C
500 ರೂಪಾಯಿ
D
900 ರೂಪಾಯಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
9
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers