Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 01-04-2020
01 ಎಪ್ರಿಲ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಕರೋನ ವಿರುದ್ಧ ಹೋರಾಟಕ್ಕೆ ಅಜಿಮ್ ಪ್ರೇಮ್ ಜಿ ಫೌಂಡೇಶನ್ ನಿಂದ ನೀಡಲಾದ ಒಟ್ಟು ಮೊತ್ತವೆಷ್ಟು ?
A
1000 ಕೋಟಿ
B
1200 ಕೋಟಿ
C
750 ಕೋಟಿ
D
800 ಕೋಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿರುವ ವಿದೇಶೀಯರಿಗಾಗಿ ಆರಂಭಿಸಿರುವ "ಸ್ಟ್ರಾಂಡೆಡ್ ಇನ್ ಇಂಡಿಯಾ(Stranded in India)" ಪೋರ್ಟಲ್ ಕೇಂದ್ರದ ಯಾವ ಸಚಿವಾಲಯ ಆರಂಭಿಸಿದೆ
A
ಪ್ರವಾಸೋಧ್ಯಮ ಸಚಿವಾಲಯ
B
ಭಾರತೀಯ ರೈಲ್ವೆ ಸಚಿವಾಲಯ
C
ಮಾನವ ಹಕ್ಕು ಮತ್ತು ಕಲ್ಯಾಣ ಸಚಿವಾಲಯ
D
ಗೃಹ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
COVID-19 ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಶುಶ್ರುಷಿಕಿಯರಿಗಾಗಿ ಕೇಂದ್ರದ ಯಾವ ಅಂಗ ಸಂಸ್ಥೆ ರಕ್ಷಣಾ ಉಡುಪುಗಳ ತಯಾರಿಸಿದೆ
A
HAL
B
NTCL
C
IOCL
D
DRDO
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವೈದ್ಯರಿಂದ ನೇರವಾಗಿ ಉಚಿತ "ಟೆಲಿ ಕನ್ಸಲ್ಟೇಶನ್" ನೀಡುವ ಕಾರ್ಯಕ್ರಮವನ್ನು ರಾಜ್ಯದ ವಿಧಾನಸಭಾ ಕ್ಷೇತ್ರದಲ್ಲಿ ಪ್ರಯೋಗಿಕವಾಗಿ ಆರಂಭಿಸಲಾಗಿದೆ
A
ಗೋವಿಂದರಾಜನಗರ
B
ಯಶವಂತಪುರ
C
ಮಲ್ಲೇಶ್ವರ
D
ಪದ್ಮನಾಭನಗರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಸುದ್ದಿಯಲ್ಲಿರುವ ಕಾಮರಾಜರ್ ಪೋರ್ಟ್ ಲಿಮಿಟೆಡ್ ಬಂದರು ಯಾವ ರಾಜ್ಯದಲ್ಲಿದೆ?
A
ಆಂಧ್ರಪ್ರದೇಶ
B
ಕರ್ನಾಟಕ
C
ತಮಿಳುನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಸರ್ಕಾರ ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ಜಂಟಿಯಾಗಿ ಯಾವ ಸಾಮಾಜಿಕ ಮಾಧ್ಯಮದಲ್ಲಿ "COVID-19 ಚಾಟ್-ಬೊಟ್" ಅನ್ನು ಪ್ರಾರಂಭಿಸಿತು?
A
Facebook
B
WhatsApp
C
Instagram
D
Telegram
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಪಾನಿನ ಸರ್ಕಾರಿ ಧನಸಹಾಯ ಸಂಸ್ಥೆ(JICA) ಭಾರತದೊಂದಿಗೆ ಯಾವ ವಲಯದ ಯೋಜನೆಗಳ ಅಭಿವೃದ್ಧಿಗೆ 15,295 ಕೋಟಿ ರೂ.ಗಳ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ?
A
ಗ್ರಾಮೀಣಾಭಿವೃದ್ಧಿ
B
ರೈಲು ಮೂಲ ಸೌಕರ್ಯ
C
ಆರ್ಥಿಕ ಅಭಿವೃದ್ಧಿ
D
ರಸ್ತೆಗಳ ಅಭಿವೃದ್ಧಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
SBI ನ ಸಂಶೋಧನೆಯ ಇಕೋವ್ರಾಪ್(EcoWrap)ನ ಪ್ರಕಾರ, 2020-21ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಏನು?
A
3.6
B
2.6
C
3.2
D
3.8
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers