Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 31-03-2020
31 ಮಾರ್ಚ್ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
ಭಾರತೀಯ ರೈಲ್ವೆಯಿಂದ ಕರೋನ ಚಿಕಿತ್ಸೆಗಾಗಿ ಸುಮಾರು ಎಷ್ಟು ಬೋಗಿಗಳನ್ನು ಐಸೋಲೇಷನ್ ವಾರ್ಡಗಳಾಗಿ ಪರಿವರ್ತಿಸಲಾಗಿದೆ
A
20,000
B
8,000
C
1,000
D
12000
ವಿವರಣೆ / Explanation:
ಪ್ರಶ್ನೆ 2 / Question 2
1 Mark
"extraordinary G-20 ವ್ಯಾಪಾರ ಮತ್ತು ಹೂಡಿಕೆ ಸಮಾವೇಶ" ದಲ್ಲಿ ಭಾರತದಿಂದ ಯಾರು ಭಾಗವಹಿಸಿದ್ದರು ?
A
ನರೇಂದ್ರ ಮೋದಿ
B
ಅಮಿತ್ ಷಾ
C
ಪಿಯೂಷ್ ಗೋಯಲ್
D
ನಿರ್ಮಲ ಸೀತಾರಾಮನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ರಾಜೀನಾಮೆ ನೀಡಿದ ವಿಶ್ವಸಂಸ್ಥೆಯ ಕಾರ್ಯದರ್ಶಿಗಳ ಪ್ರತಿನಿಧಿ ಸಮಿತಿಯ ಹಿರಿಯ ಭಾರತೀಯ ಅಧಿಕಾರಿ ಹೆಸರೇನು?
A
ಶರದ್ ದಾಸ್
B
Dr.ಅನಂತ ಕುಮಾರ್ ದುರೈಪ್ಪಹ್
C
Ms.ರೆನಾಟ ಲೋಕ್
D
ಸುಧೀರ್ ರಾಜಕುಮಾರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಮುಖ ಸಾಮಾಜಿಕ ಮಾಧ್ಯಮವಾದ WhatsApp ತನ್ನ ವಿಡಿಯೋ ಸ್ಟೇಟಸ್ ನ ಮಿತಿಯನ್ನು ಎಷ್ಟು ಸೆಕೆಂಡ್ಗಳಿಗೆ ಸೀಮಿತಗೊಳಿಸಿದೆ
A
30 seconds
B
25 seconds
C
20 seconds
D
15 seconds
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರೋನ ವೈರಸ್ ನಿಂದಾಗಿ ಪೂರ್ವ ಏಷ್ಯಾದಲ್ಲಿ ಎಷ್ಟು ಜನರು ಬಡತನಕ್ಕೊಳಗಾಗಬಹುದೆಂದು ವಿಶ್ವ ಬ್ಯಾಂಕ್ ವರದಿಮಾಡಿದೆ ?
A
20 ದಶಲಕ್ಷ
B
10 ದಶಲಕ್ಷ
C
11 ದಶಲಕ್ಷ
D
15 ದಶಲಕ್ಷ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದೇಶದಲ್ಲಿ COVID-19 ಹರಡುವುದನ್ನು ನಿಯಂತ್ರಿಸಲು ಯಾವ ಭಾರತೀಯ ಸಶಸ್ತ್ರ ಪಡೆ ‘ಆಪರೇಷನ್ ನಮಸ್ತೆ’ ಆರಂಭಿಸಿದೆ?
A
ವಿಶೇಷ ಮೀಸಲು ಪಡೆ
B
ಕರಾವಳಿ ರಕ್ಷಣಾ ಪಡೆ
C
ಭಾರತೀಯ ಸೇನೆ
D
ಭಾರತೀಯ ವಾಯು ಪಡೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಾರ್ಚ್ 31 ರಂದು ಕರೋನ ವಿರುದ್ಧ ಹೋರಾಡಲು ಯಾವ ರಾಷ್ಟ್ರದ ಅಧ್ಯಕ್ಷರೊಡನೆ ಪ್ರಧಾನಿ ಮೋದಿಯವರು ದೂರವಾಣಿ ಮೂಲಕ ಒಪ್ಪಂದ ಮಾಡಿಕೊಂಡಿದ್ದಾರೆ
A
ಅಮೇರಿಕಾ
B
ಬ್ರಿಟನ್
C
ಫ್ರಾನ್ಸ್
D
ರಷ್ಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers