Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 30-03-2020
30 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
RBI ನ ಮೆಗಾ ಬ್ಯಾಂಕ್ ಯೋಜನೆಯಡಿ ಕರ್ನಾಟಕದ ಸಿಂಡಿಕೇಟ್ ಬ್ಯಾಂಕನ್ನು ಯಾವ ಬ್ಯಾಂಕಿನೊಂದಿಗೆ ವಿಲೀನಗೊಳಿಸಲಾಗುವದು?
A
ICICI ಬ್ಯಾಂಕ್
B
ಕೆನರಾ ಬ್ಯಾಂಕ್
C
HDFC ಬ್ಯಾಂಕ್
D
SBI ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತಕ್ಕೆ ನಿರಂತರ LPG ಪೂರೈಸುವುದಾಗಿ ಅಭಯ ನೀಡಿದ ದೇಶ ಯಾವುದು ?
A
ಕತಾರ್
B
ಸೌದಿ ಅರೇಬಿಯಾ
C
ಇರಾಕ್
D
ಇರಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ PM ಕಚೇರಿಯಿಂದ ಪಿ ಕೆ ಮಿಶ್ರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು ಈ ಸಮಿತಿಯ ರಚನೆಯ ಉದ್ದೇಶವೇನು?
A
ಲಾಕ್ ಡೌನ್ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು
B
ಲಾಕ್ ಡೌನ್ ನಿಂದ ಭಾರತಕ್ಕಾದ ನಷ್ಟವನ್ನು ಅಂದಾಜಿಸುವದು
C
ಲಾಕ್ ಡೌನ್ ನಂತರ ದೇಶದ ಸ್ಥಿತಿಗತಿಗಳ ಬಗ್ಗೆ ಯೋಜಿಸುವದು
D
ಲಾಕ್ ಡೌನ್ ಸಮಯದಲ್ಲಿ ಪೆಟ್ರೋಲಿಯಂ ತೈಲ ಪೂರೈಕೆ ನೋಡಿಕೊಳ್ಳುವದು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಹಾವೀರ್ ಚಕ್ರ ಸ್ವೀಕರಿಸುವವರ ಏರ್ ವೈಸ್ ಮಾರ್ಷಲ್ ಚಂದನ್ ಸಿಂಗ್ ರಾಥೋಡ್ ಅವರು ಯಾವ ರಾಜ್ಯದ ಮೂಲದವರಾಗಿದ್ದಾರೆ?
A
ಗುಜರಾತ್
B
ಉತ್ತರ ಪ್ರದೇಶ
C
ಪಂಜಾಬ್
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಷ್ಟ್ರವು ಕ್ಷಿಪಣಿ ಪರೀಕ್ಷೆಯನ್ನು ಮಾಡಿರುವದಾಗಿ ಅಮೇರಿಕಾ ಗುಪ್ತಚರ ವರದಿ ಮಾಡಿದೆ?
A
ಉತ್ತರ ಕೊರಿಯಾ
B
ದಕ್ಷಿಣ ಕೊರಿಯಾ
C
ಚೀನಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಪ್ರಕಟಣೆಯ ಪ್ರಕಾರ ಪ್ರಸ್ತುತ ನಗದು ಮೀಸಲು ಅನುಪಾತ ಎಷ್ಟು?
A
3.25%
B
4%
C
4.50%
D
3%
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಸತೀಶ್ ಗುಜ್ರಾಲ್ ಅವರ ಯಾವ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ ?
A
ಸಿನಿಮಾ ನಟ
B
ಕ್ರೀಡಾ ಸಾಧಕ
C
ವರ್ಣಚಿತ್ರ ಕಲೆಗಾರ
D
ರಂಗಭೂಮಿ ಕಲಾವಿದ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯೋಜನೆಯಲ್ಲಿ ಪ್ರತಿ ವ್ಯಕ್ತಿಯಾ ದಿನದ ವೇತನ ಎಷ್ಟು?
A
₹ 225
B
₹ 220
C
₹ 185
D
₹ 202
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers