Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 29-03-2020
29 ಮಾರ್ಚ್ 2020 • 6 ಪ್ರಶ್ನೆಗಳು
0
/ 6
ಪ್ರಶ್ನೆ
1
/ 6
View All
Reset
1
2
3
4
5
6
ಪ್ರಶ್ನೆ 1 / Question 1
1 Mark
"ಮಯಿಲಾಡುತುರೈ" ಯಾವ ರಾಜ್ಯದ 38 ನೇ ಜಿಲ್ಲೆಯಾಗಿ ರೂಪಗೊಂಡಿದೆ ?
A
ಮಹಾರಾಷ್ಟ್ರ
B
ಕೇರಳ
C
ಆಂಧ್ರಪ್ರದೇಶ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
2020 ನೇ ಸಾಲಿನ "ವಿಶ್ವ ಕ್ಷಯ ದಿನ" ದ ಘೋಷ ವಾಕ್ಯವೇನು ?
A
Health for All
B
Face It
C
It's Time
D
let's Win It
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರೋನ ವೈರಸ್ ಸ್ವಯಂ ಪರೀಕ್ಷಿಸಲು ಕ್ಲಾರಾ (CLARA) ಎಂಬ ಕೃತಕ ಬುದ್ದಿಮತ್ತೆ ಬೊಟ್ ಪರಿಚಯಿಸಿದ ದೇಶ ಯಾವುದು ?
A
ಅಮೇರಿಕಾ
B
ಚೀನಾ
C
ಇಟಲಿ
D
ಸ್ಪೇನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರೋನ ವಿರುದ್ಧದ ಹೋರಾಟಕ್ಕೆ ಟಾಟಾ ಗ್ರೂಪ್ ನಿಂದ ಕೇಂದ್ರ ಸರ್ಕಾರಕ್ಕೆ ನೀಡಿದ ದೇಣಿಗೆ ಎಷ್ಟು ?
A
1800 ಕೋಟಿ
B
1000 ಕೋಟಿ
C
1500 ಕೋಟಿ
D
500 ಕೋಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೋವಿದ್-19 ವೈರಸ್ ವಿರುದ್ಧ ಜಾಗೃತಿಗಾಗಿ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಲಿರುವ ಆಯಪ್ ನ ಹೆಸರೇನು ?
A
ವಿನ್ ಕರೋನ
B
ಕರೋನ ಕವಚ್
C
ಕಿಲ್ ಕರೋನ
D
ಕರೋನ ಮುಕ್ತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮನುಷ್ಯನನ್ನು ಹೊರತು ಪಡಿಸಿ ಯಾವ ಸಾಕು ಪ್ರಾಣಿಗಳಲ್ಲಿ ಕರೋನ ಸೋಂಕು ಪತ್ತೆಯಾದ ಬಗ್ಗೆ ವರದಿಯಾಗಿದೆ?
A
ಬೆಕ್ಕು ಮತ್ತು ಮೊಲ
B
ನಾಯಿ ಮತ್ತು ಸಾಕು-ಗಿಳಿ
C
ಮೊಲ ಮತ್ತು ಮೇಕೆ
D
ನಾಯಿ ಮತ್ತು ಬೆಕ್ಕು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
6
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers