ಕೇಂದ್ರ ಸಚಿವ ಸಂಪುಟವು ದೇಶಾದ್ಯಂತ ಆಯುಷ್ಮನ್ ಭಾರತ್ ಡಿಜಿಟಲ್ ಮಿಷನ್ ಅನುಷ್ಟಾನಕ್ಕೆ ಅನುಮೋದನೆ ನೀಡಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಎಷ್ಟು ವರ್ಷಗಳವರೆಗೆ 1.600 ಕೋಟಿ ರೂ. ಬಜೆಟ್ ನೊಂದಿಗೆ ಕೇಂದ್ರ ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್'ನ ಎಷ್ಟು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗಿದೆ ಎಂದು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ಭಾರತೀಯ ಸದಿಯಾ ತಾರಿಖ್ ಅವರು ಯಾವ ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ವುಶು ಸ್ಟಾರ್ ಚಾಂಪಿಯನ್ ಶಿಪ್'ನಲ್ಲಿ ಚಿನ್ನದ ಪದಕವನ್ನು ಗೆದಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಶ್ವ ವುಶು ಚಾಂಪಿಯನ್ ಶಿಪ್'ಗಳು ಅಂತರಾಷ್ಟ್ರೀಯ ಕ್ರೀಡಾ ಚಾಂಪಿಯನ್ ಶಿಪ್ ಆಗಿವೆ, ವುಶು ತಾವೊಲು ಹಾಗೂ ಸಂದ ಕ್ರೀಡೆಗಳಿಗಾಗಿ ಇಂಟರ್ ನ್ಯಾಶನಲ್ ವುಶು ಫೆಡರೇಶನ್ ಆಯೋಜಿಸಿದೆ. ಈ ಕ್ರೀಡೆಯನ್ನು ಈ ಹಿಂದೆ ಎಸ್ಟರಿಂದ ದ್ವೈವಾರ್ಷಿಕವಾಗಿ ನಡೆಸಲಾಗುತ್ತಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಹಿಂದೆ 1985 ರಿಂದ ಯಾವ ದೇಶವು ವುಶು ಅಸೋಸಿಯೇಷನ್ ಜಾಗತಿಕ ಮಟ್ಟದಲ್ಲಿ ವುಶು ಕ್ರೀಡೆಯನ್ನು ಪ್ರಮಾಣೀಕರಿಸುವ ಮಾರ್ಗವಾಗಿ ಅಂತರರಾಷ್ಟ್ರೀಯ ಆಹ್ವಾನಿತ ವುಶು ಚಾಂಪಿಯನ್'ಶಿಪ್'ಗಳನ್ನು ನಿಯೋಜಿಸಲು ಆರಂಭಿಸಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಈ ಹಿಂದೆ ಎಷ್ಟರಲ್ಲಿ 6ನೇ ವಿಶ್ವ ವುಶು ಚಾಂಪಿಯನ್'ಶಿಪ್'ನಲ್ಲಿ ಮೊದಲ ಬಾರಿಗೆ ಡೋಪಿಂಗ್ ಪರೀಕ್ಷೆಗಳನ್ನು ಕೈಗೊಳ್ಳಲಿಯಿತು.
ವಿವರಣೆ / Explanation:
ಪ್ರಶ್ನೆ 7 / Question 71 Mark
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು '3' ದಿನಗಳ ಯಾವ ರಾಜ್ಯದ ಪ್ರವಾಸದಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಸವಾರಿಯನ್ನು ಮಾಡಿದರು.
ವಿವರಣೆ / Explanation:
ಪ್ರಶ್ನೆ 8 / Question 81 Mark
ಕಾಜಿರಂಗ ಉದ್ಯಾನವನವು ಪ್ರಪಂಚದ ಸಂರಕ್ಷಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಹುಲಿಗಳ ಸಾಂದ್ರತೆಗೆ ನೆಲೆಯಾಗಿದೆ, ಈ ಹಿಂದೆ ಎಷ್ಟರಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಭಾರತದಲ್ಲಿ 2013ರವರೆಗೆ ಸರಿ ಸುಮಾರು ಎಷ್ಟು ವಿಗ್ರಹಗಳನ್ನು ಭಾರತಕ್ಕೆ ವಾಪಾಸ್ ತರಲಾಗಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಉಕ್ರೇನ್ನಲ್ಲಿ ಸಿಲುಕಿರುವ 15,000 ಭಾರತೀಯರನ್ನು ಯಾವ 'ಆಪರೇಷನ್' ಮೂಲಕ ಸ್ಥಳಾಂತರ ಮಾಡಲಾಗುತ್ತಿದೆ.