ಇತ್ತೀಚಿಗೆ ಸಸ್ಯ ಆಧಾರಿತ COVID-19 ಲಸಿಕೆ ಬಳಕೆಯನ್ನು ಅಧಿಕೃತಗೊಳಿಸಿದೆ, ವಿಶ್ವದ ಮೊದಲ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಧರ್ಮ ಗಾರ್ಡಿಯನ್ ಎಂಬ ಜಂಟಿ ಮಿಲಿಟರಿ ವ್ಯಾಯಾಮವು ಯಾವ ದೇಶಗಳ ನಡುವೆ ನಡೆಯುತ್ತದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಹಿಂದೆ ಎಷ್ಟರಲ್ಲಿ ಧರ್ಮ ಗಾರ್ಡಿಯನ್ ಎಂಬ ಜಂಟಿ ಮಿಲಿಟರಿ ವ್ಯಾಯಾಮವು ಆರಂಭವಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತದ ಸ್ಟಾರ್ ವೇಟ್ ಲಿಫ್ಟರ್ ಆಟಗಾರ್ತಿ ಮೀರಾಬಾಯಿ ಚಾನು ಅವರು ಇತ್ತೀಚಿಗೆ ಯಾವ ದೇಶದ ವೇಟ್ ಲಿಫ್ಟಿಂಗ್ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್'ನಲ್ಲಿ ಚಿನ್ನವನ್ನು ಪಡೆದುಕೊಂಡು 2022 ರ ಕಾಮನ್ ವೆಲ್ತ್ ಗೇಮ್ಸ್'ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತೀಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರು ಕಳೆದ ವರ್ಷ ಟೋಕಿಯೋ ಒಲಂಪಿಕ್ಸ್'ನಲ್ಲಿ ನಡೆದ ವೇಟ್ ಲಿಫ್ಟಿಂಗ್'ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಯಾವ ಪದಕವನ್ನು ತಂದುಕೊಟ್ಟಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಸಿಂಗಾಪುರದ ಕ್ರೀಡಾಪಟುಗಳು ಕಾಮನ್ ವೆಲ್ತ್ ಗೇಮ್ಸ್ ನಲ್ಲಿನ ಎಸತು ಕ್ರೀಡೆಗಳಲ್ಲಿ ಪದಕಗಳನ್ನು ಜಯಿಸಿದ್ದಾರೆ7
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 2026ರ ಏಷ್ಯನ್ ಗೇಮ್ಸ್'ವರೆಗೆ ಭಾರತದ ಡಬಲ್ಸ್ ತರಬೇತುದಾರರನ್ನಾಗಿ ಯಾವ ದೇಶದ ಖ್ಯಾತ ಬ್ಯಾಡ್ಮಿಂಟನ್ ತರಬೇತುದಾರ ತಾನ್ ಕಿಮ್ ಹರ್ ಅವರನ್ನು ನೇಮಕ ಮಾಡಲು ಅನುಮೋದನೆಯನ್ನು ನೀಡಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇದೀಗ ಶಟಲ್ ಕಾಕ್'ಗಳನ್ನು ಬಳಸಿಕೊಳ್ಳುವ ಆಟಗಳನ್ನು ಯುರೇಷಿಯಾದಾದ್ಯಂತ ಶತಮಾನಗಳಿಂದ ಆಡಲಾಗುತ್ತದೆ, ಆಧುನಿಕ ಬ್ಯಾಡ್ಮಿಂಟನ್ ಆಟವು ಎಷ್ಟನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷ್ ಇಂಡಿಯಾದ ವಲಸಿಗ ಅಧಿಕಾರಿಗಳಲ್ಲಿ ಹಿಂದಿನ ಬ್ಯಾಟಲ್ ಡೋರ್ ಮತ್ತು ಶಟಲ್ ಕಾಕ್'ನ ರೂಪಾಂತರವಾಗಿ ಅಭಿವೃದ್ಧಿಗೊಂಡಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಬಾಲ್ ಬ್ಯಾಡ್ಮಿಂಟನ್ ಇದೊಂದು ಶಟಲ್ ಕಾಕ್ ಬದಲಾಗಿ ಉಣ್ಣೆಯ ಚೆಂಡಿನೊಂದಿಗೆ ಆಡುವ ಆಟದ ಒಂದು ರೂಪವಾಗಿ ಈ ಹಿಂದೆ 1850 ರ ದಶಕದಷ್ಟು ಹಿಂದೆಯೇ ಭಾರತದ ಯಾವ ರಾಜ್ಯದ ನಗರದಲ್ಲಿ ಆಡಲಾಗುತ್ತಿತ್ತು.
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ರಷ್ಯಾ ದೇಶವು ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ಹಿನ್ನಲೆಯಿಂದಾಗಿ, ಇದೀಗ ರಷ್ಯಾ ದೇಶದಿಂದ ಜರ್ಮನಿಗೆ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡುವ ಬಹುನಿರೀಕ್ಷಿತ "ನಾರ್ಡ್ ಸ್ಟ್ರೀಮ್- 2" ಗ್ಯಾಸ್ ಪೈಪ್ ಲೈನ್ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ಯಾವ ದೇಶ ಘೋಷಣೆ ಮಾಡಿದೆ.