ಪ್ರಸ್ತುತ 2022ರ ಸಾಲಿನ 'ಸಂಸದ್ ರತ್ನ' ಪುರಸ್ಕಾರಕ್ಕೆ 11 ಜನ ಸಂಸತ್ ಸದಸ್ಯರುಪಾತ್ರರಾಗಿದ್ದಾರೆ. ಅವರಲ್ಲಿ ಜೀವಮಾನದ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿರುವ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಯಾರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ 'ಸಂಸದ್ ರತ್ನ' ಪುರಸ್ಕಾರ ಸಮಿತಿಯಾ ಅಧ್ಯಕ್ಷಯಾರು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಹಿಂದೆ 2010ರಲ್ಲಿ 'ಸಂಸದ್ ರತ್ನ' ಪ್ರಶಸ್ತಿಯ ಮೊದಲನೆ ಪ್ರದಾನ ಕಾರ್ಯಕ್ರಮದ ಸಮಾರಂಭವನ್ನು ಯಾವ ನಗರದಲ್ಲಿ ನಡೆಸಲಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇಲ್ಲಿಯವರೆಗೆ ಎಷ್ಟು ಸಂಸದರಿಗೆ 'ಸಂಸದ್ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಬಾಡಿಗೆ ವಾಹನ ಚಾಲಕರ ಹೋರಾಟಕ್ಕೆ ಒಪ್ಪಿಗೆಯನ್ನು ನೀಡಿ ಬೈಕ್ ಟ್ಯಾಕ್ಸಿ ರ್ಯಾಪಿಡೊ(Rapido Bike Taxi)ವನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಈ ರ್ಯಾಪಿಡೊ(Rapido Bike Taxi) ಬೈಕ್ ಟ್ಯಾಕ್ಸಿ ಈ ಹಿಂದೆ ಎಷ್ಟರಲ್ಲಿ ಆರಂಭವಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಯಾವ ಕಂಪನಿಯು 2020 ರಲ್ಲಿ ಡಿಜಿಟಲ್ ಗೋಲ್ಡ್ ಉತ್ಪನ್ನವನ್ನು ಆರಂಭಿಸಿದೆ, ಈ ಕಂಪನಿಯು ಬಳಕೆದಾರರಿಗೆ ವಹಿವಾಟು ನಡೆಸಲು 24-ಕ್ಯಾರೆಟ್ ಚಿನ್ನದೊಂದಿಗೆ 99.5% ಶುದ್ಧತೆಯನ್ನು ನೀಡುತ್ತದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಯಾವ ದೇಶದ ಬಾಹ್ಯಾಕಾಶ ಸಂಸ್ಥೆಯ ಜೊತೆಗೆ ಬಾಹ್ಯಾಕಾಶ ಅಧ್ಯಯನದಲ್ಲಿ ಜಂಟಿ ಸಹಭಾಗಿತ್ವದ ಅಡಿಯಲ್ಲಿ ಒಟ್ಟಿಗೆ ಸೇರಿ ಕಾರ್ಯನಿರ್ವಹಿಸಲು ಲಭ್ಯವಿರುವ ಅವಕಾಶಗಳ ಬಗ್ಗೆ ಚರ್ಚಿಸಲು ಇತ್ತೀಚಿಗೆ ಬೆಂಗಳೂರಿನಲ್ಲಿರುವ ISRO ಕೇಂದ್ರ ಕಚೇರಿಯಲ್ಲಿ ಸಭೆಯನ್ನು ನಡೆಸಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ರಕ್ಷಣಾ ಸಚಿವಾಲಯದ ಸ್ವಾಧೀನ ವಿಭಾಗವು ಇತ್ತೀಚಿಗೆ ಯಾವ ಸಂಸ್ಥೆಯ ಜೊತೆಗೆ ಕಮಾಂಡರ್ ಸೈಟ್ ಆಫ್ ಬ್ಯಾಟಲ್ ಟ್ಯಾಂಕ್ಸ್-ಟಿ-90ನ(Battle Tanks-T-90) ರೆಟ್ರೋ-ಮಾರ್ಪಾಟಿಗಾಗಿ ಸುಮಾರು 1,075 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ 2022ರ ಸಾಲಿನ ಎಷ್ಟನೇ ಆವೃತ್ತಿಯ ಸಂಸದ್ ರತ್ನ ಪುರಸ್ಕಾರಗಳನ್ನು ಹೊಸದಿಲ್ಲಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತದೆ.