ವಿಶ್ವ ಆರೋಗ್ಯ ಸಂಸ್ಥೆ (WHO) ತಂಬಾಕು ಸೇವನೆಯನ್ನು ತಡೆಯಲು ಯಾವ ಅಪ್ಲಿಕೇಶನ್(Application)'ನ್ನು ಆರಂಭಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಜಗತ್ತಿನಲ್ಲಿ ತಂಬಾಕಿನಿಂದಾಗಿ ಪ್ರತಿ ವರ್ಷ ಎಷ್ಟು ಮಿಲಿಯನ್ ಜನರು ಮೃತರಾಗುತ್ತಿದ್ದಾರೆ ಎಂದು WHO ಮಾಹಿತಿ ನೀಡಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ WHO'ನ ಆಗ್ನೇಯ ಏಷ್ಯಾ ವಲಯದ ನಿರ್ದೇಶಕಿಯಾರು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇದೀಗ ತಂಬಾಕು ಬಳಕೆ ಹಾಗೂ ತಂಬಾಕು ನಿಯಂತ್ರಣ ನೀತಿಗಳ ಮೇಲ್ವಿಚಾರಣೆ ಮಾಡಲು ತಂಬಾಕು ಕಣ್ಗಾವಲುಗಳನ್ನು ವಿಸ್ತರಿಸಿದೆ. ಸರಳ ಪ್ಯಾಕೇಜಿಂಗ್'ನ್ನು ಅಳವಡಿಸಿರುವ ಏಷ್ಯಾದ ಮೊದಲ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಬ್ರಿಟನ್'ನಲ್ಲಿ ಮೊದಲ ಬಾರಿ '3' ಜನರಲ್ಲಿ ಲಸ್ಸಾ ಜ್ವರ ಕಾಣಿಸಿಕೊಂಡಿದೆ, ಈ ರೋಗವು ಯಾವ ಪ್ರಾಣಿಯಿಂದ ಬರುತ್ತದೆ.ನಾಯಿ
ವಿವರಣೆ / Explanation:
ಪ್ರಶ್ನೆ 6 / Question 61 Mark
ಉತ್ತರ ನೈಜೀರಿಯಾದಲ್ಲಿ ಈ ಹಿಂದೆ ಎಷ್ಟರಲ್ಲಿ ಕಾಣಿಸಿಕೊಂಡ ರೋಗವನ್ನು ಲಸ್ಸಾ ಜ್ವರ ಎಂದು ಪರಿಗಣಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸದ ಹುಣ್ಣಿಮೆಯ ದಿನವಾದ ಮಾಘ್ ಪೂರ್ಣಿಮಿಯ ದಿನದಂದು ಯಾರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಸಂತ ರವಿದಾಸ್'ರನ್ನು ಎಷ್ಟನೇ ಶತಮಾನದ ರವಿದಾಸ್ಸಿಯಾ ಧರ್ಮದ ಸ್ಥಾಪಕ ಎಂದು ಗುರುತಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ನಿಧನರಾಗಿರುವ ಹಿಂದಿ ಭಾಷೆಯ ಗಾಯಕ ಹಾಗೂ ಸಂಗೀತ ಸಂಯೋಜಕ ಯಾರು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ನಿಧನಾಗಿರುವ ಕವಿ, ನಾಡೋಜ ಚೆನ್ನವೀರ ಕಣವಿ ಅವರಿಗೆ ಈ ಹಿಂದೆ ಎಷ್ಟರಲ್ಲಿ ಅವರ ಜೀವ ಧ್ವನಿ ಕೃತಿಗಾಗಿ ಇವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.