ಖಗೋಳಶಾಸ್ತ್ರಜ್ಞರು ಮುಖ್ಯ ಪಟ್ಟಿಯ ಕ್ಷುದ್ರಗ್ರಹ ಎಲೆಕ್ಟ್ರಾವನ್ನು ಸುತ್ತುವ ಎಷ್ಟನೇ ಚಂದ್ರನನ್ನು ಪತ್ತೆ ಹಚ್ಚಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಎಲೆಕ್ಟ್ರಾ ಕ್ಷುದ್ರಗ್ರಹವನ್ನು ಮೊದಲು ಬಾರಿ ಎಷ್ಟರಲ್ಲಿ ಲಿಚ್ಫೀಲ್ಡ್ ವೀಕ್ಷಣಾಲಯದ ಖಗೋಳಶಾಸ್ತ್ರಜ್ಞ ಕ್ರಿಶ್ಚಿಯನ್ ಪೀಟರ್ಸ್ ಪತ್ತೆ ಹಚ್ಚಿದ್ದಾರೆ, ಹಾಗೂ ಅದು 199 ಕಿಮೀ ಪರಿಣಾಮಕಾರಿ ವ್ಯಾಸವನ್ನು ಹೊಂದಿದೆ ಎಂದು ತಿಳಿಸಿದ್ದರು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ಚೀನಾದ ಬೀಜಿಂಗ್'ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್'ನಲ್ಲಿ ಸ್ನೋ ಬೋರ್ಡಿಂಗ್ ಸ್ಪರ್ಧಿಯಲ್ಲಿ ಚಿನ್ನದ ಪದಕವನ್ನು ಗೆದ್ದಿರುವ ಆನ್ನಾ ಗ್ಯಾಸೆರ್ ಯಾವ ದೇಶದವರು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಭಾರತ ದೇಶವು ಯಾವ ವರ್ಷದಿಂದ ಯಾವ ವರ್ಷದ ವರೆಗೆ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಹಿಂದೆ G20 ಯನ್ನು ಎಷ್ಟರಲ್ಲಿ ಸ್ಥಾಪನೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಯಾವ ವರ್ಷದ ಶೃಂಗಸಭೆಯಲ್ಲಿ, G20 ಅಂತರಾಷ್ಟ್ರೀಯ ಆರ್ಥಿಕ ಹಾಗೂ ಆರ್ಥಿಕ ಸಹಕಾರದ ಪ್ರಾಥಮಿಕ ಸ್ಥಳ ಎಂದು ಘೋಷಣೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಹಿರಿಯ ಗಾಯಕಿ ಎಂದು ಪ್ರಖ್ಯಾತಿ ಪಡೆದಿರುವ ಸಂಧ್ಯಾ ಮುಖರ್ಜಿ ಅವರು ಹೃದಯಾಘಾತದಿಂದಾಗಿ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರು ಯಾವ ಸಂಗೀತದಲ್ಲಿ ಪರಿಣಿತಿಯನ್ನು ಹೊಂದಿದ್ದರು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಸಂಧ್ಯಾ ಮುಖರ್ಜಿ ಅವರು ಭಾರತ ಸರ್ಕಾರ ನೀಡುವ ಯಾವ ಪ್ರಶಸ್ತಿಯನ್ನು ಬೇಡವೆಂದು ತಿರಸ್ಕರಿಸಿ ಸುದ್ದಿಯಾಗಿದ್ದರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಸಂಸದ್ ಟಿವಿ (Sansad TV) ಇದೊಂದು ಭಾರತೀಯ ಸರ್ಕಾರದ ದೂರದರ್ಶನ ಚಾನೆಲ್ ಆಗಿದೆ, ಈ ಚಾನಲ್ ಭಾರತೀಯ ಸಂಸತ್ತಿನ ಉಭಯ ಸದನಗಳ ಕಾರ್ಯಕ್ರಮ ಹಾಗೂ ಇನ್ನಿತರ ಸಾರ್ವಜನಿಕ ವ್ಯವಹಾರಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಪ್ರಸ್ತುತ ಲೋಕಸಭೆ ಟಿವಿ ಹಾಗೂ ರಾಜ್ಯಸಭಾ ಟಿವಿಯನ್ನು ಒಟ್ಟುಗೂಡಿಸಿ ಯಾವ ವರ್ಷದಲ್ಲಿ ಈ ಸಂಸದ್ ಟಿವಿಯನ್ನು ರಚಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಭಾರತದಲ್ಲಿನ ಎಲ್ಲಾ ವಾಹನಗಳನ್ನು 2030 ರ ವೇಳೆಗೆ ವಿದ್ಯುತ್ ವಾಹನಗಳಾಗಿ ಬದಲಾಯಿಸುವ ಆಶಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ, ಇದೀಗ ಅವರ ಆಶಯದಂತೆ ಕರ್ನಾಟಕ ರಾಜಧಾನಿ ಬೆಂಗಳೂರಿನ ಬಿಡದಿಯಿಂದ ವಿದ್ಯುತ್ ರಿಕ್ಷಾಗಳ ಯಾವ ರಾಜ್ಯಕ್ಕೆ ರಾಜ್ಯಕ್ಕೆ ಸಾಗಣೆ ಮಾಡಲಾಗುತ್ತಿದೆ.