ಭಾರತ ಯಾವ ದೇಶದ ಜೊತೆಗೆ ಪೂರ್ಣ ಪ್ರಮಾಣದ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ಆರಂಭಿಕ ಸುಗ್ಗಿಯ ಒಪ್ಪಂದವನ್ನು (EHA) ಅಂತಿಮಗೊಳಿಸಲು ಆಕ್ರಮಣಕಾರಿ 30-ದಿನಗಳ ಕಾಲಾವಧಿಯನ್ನು ಹೊಂದಿಸಿವೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
2021 ರ ಹಣಕಾಸು ವರ್ಷದಲ್ಲಿ, ಆಸ್ಟ್ರೇಲಿಯಾವು ಭಾರತದ ಎಷ್ಟನೇ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಹೈದರಾಬಾದ್-ಕರ್ನಾಟಕ ಪ್ರದೇಶವನ್ನು ಅಧಿಕೃತವಾಗಿ ಕಲ್ಯಾಣ-ಕರ್ನಾಟಕ ಎಂದು ಯಾವ ವರ್ಷದಲ್ಲಿ ಮರುನಾಮಕರಣ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಈ ಹಿಂದೆ ಎಷ್ಟರಲ್ಲಿ ಹೈದರಾಬಾದ್ ರಾಜ್ಯವನ್ನು ಅಧಿಕೃತವಾಗಿ ಭಾರತದಲ್ಲಿ ವಿಲೀನಗೊಳಿಸಲಾಯಿತು, ಹಾಗೂ ಆ ಸಂಧರ್ಭದಲ್ಲಿ ಅದರ ಕೆಲವು ಭಾಗಗಳನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲಾಯಿತು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು 2022 ರ ಫೆಬ್ರವರಿ.12 ರಂದು ನವದೆಹಲಿಯಲ್ಲಿ ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ ನೀಡಲು ಯಾವ ಯೋಜನೆಯನ್ನು ಆರಂಭಿಸಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ 'ರಾಮ್ ರಾಜ್' ಬ್ರ್ಯಾಂಡ್'ನ ರಾಯಭಾರಿಯಾಗಿ ನೇಮಕವಾಗಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಯಾರು?
ವಿವರಣೆ / Explanation:
ಪ್ರಶ್ನೆ 7 / Question 71 Mark
ರಾಮರಾಜ್ ಕಾಟನ್ ಕಂಪನಿಯ ಭಾರತೀಯ ನಿಟ್ ಗಾರ್ಮೆಂಟ್ ಉದ್ಯಮದ ಕೇಂದ್ರವಾಗಿದೆ, ಇದನ್ನು ಉದ್ಯಮಶೀಲ ತಂತ್ರಜ್ಞ ಶ್ರೀ.ಕೆ.ಆರ್.ನಾಗರಾಜನ್ ಅವರು ಈ ರಾಮರಾಜ್ ಕಾಟನ್ ಕಂಪನಿಯನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
2ನೇ ಬಾರಿ ಟಾಟಾ ಸನ್ಸ್ ಕಾರ್ಯಕಾರಿ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ಮರು ನೇಮಕಗೊಂಡವರಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ 'ಕ್ವಾಡ್'ನ ಸದಸ್ಯ ರಾಷ್ಟ್ರಗಳಾವವು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಜಮ್ಮು-ಕಾಶ್ಮೀರದಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಜಮ್ಮು-ಕಾಶ್ಮೀರ ಸರ್ಕಾರವು ಯಾವ ಕಂಪನಿಯ ಜೊತೆ ಸಹಯೋಗಕ್ಕೆ ಮುಂದಾಗಿದೆ.