ಇತ್ತೀಚಿಗೆ ನಿಧನರಾಗಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪರಿಸರ ಹಾಡುಗಾರ ಯಾರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋಗೆ 325 ಮಿಲಿಯನ್ ನಷ್ಟು ಪರಿಹಾರವನ್ನು ನೀಡುವಂತೆ ಯಾವ ದೇಶಕ್ಕೆ ಆದೇಶ ನೀಡಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಉಗಾಂಡಾ ವಾರ್ಷಿಕವಾಗಿ ಎಷ್ಟು ಮಿಲಿಯನ್ ಮೊತ್ತವನ್ನು ಕಂತುಗಳಲ್ಲಿ ಪಾವತಿಸಬಹುದು ನ್ಯಾಯಾಲಯ ತೀರ್ಪು ನೀಡಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
2005 ರಲ್ಲಿ ICJ ಉಗಾಂಡಾವು ಕಾಂಗೋವನ್ನು ಆಕ್ರಮಿಸಿದ ಯುದ್ಧದ ಸಂಧರ್ಭದಲ್ಲಿ ನೂರಾರು ಸಾವಿರ ಜನರು ಮೃತಪಟ್ಟಿದ್ದಾರೆ ಹಾಗೂ ಲಕ್ಷಾಂತರ ಜನರನ್ನು ಆ ಪ್ರದೇಶದಿಂದ ಸ್ಥಳಾಂತರಿಸಿದ್ದಕ್ಕೆ ಪರಿಹಾರವನ್ನು ನೀಡಬೇಕಾಗಿತ್ತು. ಆಗ ಎಷ್ಟು ಆಫ್ರಿಕನ್ ದೇಶಗಳಲ್ಲಿ ಸಂಘರ್ಷವು ಬೆಳೆಯಿತು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಕಾಂಗೋ ಈ ಹಿಂದೆ ಎಷ್ಟರಲ್ಲಿ ಉಗಾಂಡಾ, ಬುರುಂಡಿ ಹಾಗೂ ರುವಾಂಡಾ ರಾಷ್ಟ್ರಗಳ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು.
ವಿವರಣೆ / Explanation:
ಪ್ರಶ್ನೆ 6 / Question 61 Mark
1980 ರ ದಶಕದ ಉತ್ತರಾರ್ಧದಲ್ಲಿ ಹಾಗೂ 1990 ರ ದಶಕದ ಪ್ರಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸದಿಂದಾಗಿ ಅಲ್ಲಿನ ಮನೆಗಳನ್ನು ಬಿಟ್ಟು ಹೋಗಿದ್ದ ಎಷ್ಟು ಕಾಶ್ಮೀರಿ ಪಂಡಿತರಿಗೆ ಅವರ ಆಸ್ತಿಯನ್ನು ಮರಳಿ ನೀಡಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಧಾನ ಮಂತ್ರಿಗಳ ಅಭಿವೃದ್ಧಿ ಯಾವ ವರ್ಷದ ಪ್ಯಾಕೇಜ್'ನ ಅಡಿಯಲ್ಲಿ ಕಾಶ್ಮೀರಿ ವಲಸಿಗರಿಗೆ 1,080 ಕೋಟಿ ರೂ. ಹಾಗೂ 3,000 ಜನರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ RBI ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಮಾಡಿದೆ. ಈ ಪ್ರಕಟಣೆಯಲ್ಲಿ ಸತತವಾಗಿ ಬಾರಿಗೆ ರೆಪೊ (Repo rate) ಹಾಗೂ ರಿವರ್ಸ್ ರೆಪೊ ದರವನ್ನು ಯಥಾಸ್ಥಿತಿಯನ್ನು ಮುಂದುವರೆಸಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ನಡೆದ ಐತಿಹಾಸಿಕ ವಿಶ್ವ ದಾಖಲೆಯ ಪುಸ್ತಕದಲ್ಲಿ 10 ಸಾವಿರ ಅಡಿ ಎತ್ತರದ ಯಾವ ಸುರಂಗ ಮಾರ್ಗವನ್ನು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎಂದು ಪ್ರಮಾಣೀಕರಿಸಲಾಗಿದೆ ಕೇಂದ್ರ ರಕ್ಷಣಾ ಸಚಿವಾಲಯ ವರದಿ ಮಾಡಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇದೀಗ ದೇಶದಲ್ಲಿ ವೃದ್ಧಾಪ್ಯ ಹಾಗೂ ಇನ್ನು ಅನೇಕ ಕಾರಣಗಳಿಂದಾಗಿ ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿಂದೆ 2021ರಲ್ಲಿ 127 ಹುಲಿಗಳು ಮೃತಪಟ್ಟಿವೆ. ಅದರಲ್ಲಿಯೂ ಯಾವ ರಾಜ್ಯದಲ್ಲಿ ಅತೀ ಹೆಚ್ಚು ಹುಲಿಗಳು ಮೃತಪಟ್ಟಿವೆ?