ಪಶ್ಚಿಮ ರೈಲ್ವೆಯ ಮುಂಬೈ ಕೇಂದ್ರ ವಿಭಾಗವು ಸೂರತ್ ಪ್ರದೇಶದ ಚಲತಾನ್ನಿಂದ ಖರಗ್ಪುರ ವಿಭಾಗದ ಸಂಕ್ರೈಲ್ಗೆ ಎಷ್ಟನೇ ಜವಳಿ ರೈಲು'ನ್ನು ಲೋಡ್ ಮಾಡುವ ಮೈಲಿಗಲ್ಲನ್ನು ಸಾಧಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಮೊಟ್ಟ ಮೊದಲ 'ಜವಳಿ ಪಾರ್ಸೆಲ್' ವಿಶೇಷ ರೈಲನ್ನು 2021 ರಲ್ಲಿ ಫ್ಲ್ಯಾಗ್ ಆಫ್ ಮಾಡಲಾಗಿದೆ. ಈ ರೈಲು 25 ಹೊಸ ಮಾರ್ಪಡಿಸಿರುವ ಸರಕುಗಳ ವ್ಯಾಗನ್ಗಳನ್ನು ಹೊಂದಿದೆ, ಈ ಜವಳಿ ವಸ್ತುಗಳ ಸರಕುಗಳನ್ನು ಸಾಗಿಸಲು ಯಾವ ರಾಜ್ಯದಿಂದ ಯಾವ ರಾಜ್ಯಕ್ಕೆ ಕಸ್ಟಮೈಸ್ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ಪಶ್ಚಿಮ ರೈಲ್ವೇಯು ಮುಂಬೈ ವಿಭಾಗದಲ್ಲಿ ಎಷ್ಟು ಟರ್ಮಿನಲ್ಗಳನ್ನು ಲಭ್ಯಗೊಳಿಸಿದೆ, ಹಾಗೂ ಇವುಗಳನ್ನು NMG ವ್ಯಾಗನ್ಗಳನ್ನು ಲೋಡ್ ಮಾಡಲು ಈ ರೀತಿಯ ದಟ್ಟಣೆಯನ್ನು ನಿರ್ವಹಿಸಲು ಸಹಾಯಕಾರಿಯಾಗಿವೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಎಷ್ಟು ವಲಯಗಳಗಳಿವೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ವಿಜ್ಞಾನಿಗಳು ಯಾವ ಪ್ರದೇಶದಲ್ಲಿ ಬಿಳಿ ಕೆನ್ನೆಯ ಕೋತಿ (ಮಕಾಕ್)ಯನ್ನು ಕಂಡಿಹಿಡಿದಿದ್ದಾರೆ. ಇದೀಗ ಇದು ಭಾರತದ ಸಸ್ತನಿ ಪಟ್ಟಿಗೆ ಹೊಸ ಜಾತಿಯನ್ನು ಸೇರಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇದೀಗ ಭಾರತದಲ್ಲಿ ಒಟ್ಟು ಎಷ್ಟು ಸಸ್ತನಿಗಳ ಸಂಖ್ಯೆಗಳಿವೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಸದ್ಯ ಜಗತ್ತಿನಲ್ಲಿ ಎಷ್ಟು ಜಾತಿಯ ಮಕಾಕ್ಗಳಿವೆ(ಕೋತಿ). ಇವುಗಳು ಮುಖ್ಯವಾಗಿ ಏಷ್ಯಾ, ಉತ್ತರ ಆಫ್ರಿಕಾ, ಜಿಬ್ರಾಲ್ಟರ್'ನಲ್ಲಿ ಕಾಣಸಿಗುತ್ತವೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ನ್ಯಾಟೋ ಪಡೆಗಳು ಯಾವ ರಾಷ್ಟ್ರಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ವಿದೇಶಾಂಗ ಸಚಿವರಾಗಿರುವ ಎಸ್.ಜೈಶಂಕರ್ ಅವರು ಇದೇ ಫೆಬ್ರುವರಿ.10 ರಿಂದ 15ರ ವರೆಗೆ ಯಾವ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಫಿಲಿಪ್ಪೀನ್ಸ್ ರಾಷ್ಟ್ರವು ಭಾರತದ ಯಾವ ಕ್ರೂಸ್ ಕ್ಷಿಪಣಿಯ '3' ಬ್ಯಾಟರಿಗಳನ್ನು ಖರೀದಿಸಲು 375 ದಶಲಕ್ಷ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ.