ಇದೇ 2022 ರ ಫೆಬ್ರುವರಿ.15ರಿಂದ 18ರ ವರೆಗೆ ನಡೆಯಲಿರುವ ಸಿಂಗಪುರ ಏರ್ ಶೋ ನಲ್ಲಿ ಭಾರತೀಯ ವಾಯುಪಡೆಯ ಯಾವ ಲಘು ಯುದ್ಧ ವಿಮಾನವು ತನ್ನ ಶಕ್ತಿಯನ್ನು ಪ್ರದರ್ಶಿಸಲಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಸಿಂಗಾಪುರ್ ಏರ್ಶೋ ಇದೊಂದು ಸಿಂಗಾಪುರದಲ್ಲಿ ನಡೆಯುವ ದ್ವೈವಾರ್ಷಿಕ ಏರೋಸ್ಪೇಸ್ ಕಾರ್ಯಕ್ರಮವಾಗಿದೆ, ಈ ಏರ್ ಶೋ ಅನ್ನು ಉನ್ನತ ಮಟ್ಟದ ಸರ್ಕಾರಿ ಹಾಗೂ ಮಿಲಿಟರಿ ನಿಯೋಗಗಳನ್ನು ಆಯೋಜಿಸುತ್ತವೆ, ಇದನ್ನು ಎಷ್ಟರಲ್ಲಿ ಆರಂಭಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಹಿಂದೆ ಯಾವ 'ಏರ್ ಶೋ'ವನ್ನು ಚಾಂಗಿ ಅಂತರಾಷ್ಟ್ರೀಯ ಏರ್ಶೋ ಎಂದು ಕರೆಯಲಾಗುತ್ತಿತ್ತು.
ವಿವರಣೆ / Explanation:
ಪ್ರಶ್ನೆ 4 / Question 41 Mark
HAL ಅಭಿವೃದ್ಧಿಪಡಿಸಿದ ತೇಜಸ್ ಸೂಪರ್ಸಾನಿಕ್ ಯುದ್ಧವಿಮಾನವು ಎಷ್ಟರಲ್ಲಿ ತನ್ನ ಮೊದಲ ಸ್ಕ್ವಾಡ್ರನ್ ಕಾರ್ಯಾವನ್ನು ಆರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯ ಜೊತೆಗೆ ಸಂಯೋಜಿಸಲ್ಪಟ್ಟ ಮೊಟ್ಟ ಮೊದಲ ಕೇಂದ್ರಾಡಳಿತ ಪ್ರದೇಶಯಾವುದು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಯಾವ ಸಚಿವಾಲಯವು ಭಾರತದಲ್ಲಿರುವಂತಹ ವಸ್ತು ಸಂಗ್ರಹಾಲಯಗಳನ್ನು ಮರುರೂಪಿಸುವ ಬಗ್ಗೆ ಜಾಗತಿಕ ಶೃಂಗಸಭೆಯನ್ನು ಆಯೋಜಿಸಲಿದೆ. ಹಾಗೂ ಇದನ್ನು ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಕಿಶನ್ ರೆಡ್ಡಿ ಅವರು ಉದ್ಘಾಟಣೆ ಮಾಡಲಿದ್ದಾರೆ
ವಿವರಣೆ / Explanation:
ಪ್ರಶ್ನೆ 7 / Question 71 Mark
ಯಾವ ರಾಜ್ಯವು ತನ್ನ ವಿಶೇಷ ಅಸೆಂಬ್ಲಿ ಅಧಿವೇಶದಲ್ಲಿ NEET ವಿರೋಧಿ ಮಸೂದೆಯನ್ನು ಪುನಃ ಅಂಗೀಕರಿಸಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಯಾವ ರಾಷ್ಟ್ರದ ಸರ್ಕಾರವು ಇಂಡಿಯಾ ಔಟ್ ದ್ವೇಷ ಅಭಿಯಾನದ ವಿರುದ್ಧ ಕಾನೂನು ತರಲು ಚಿಂತನೆ ನಡೆಸಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಅತ್ಯಂತ ಚಿಕ್ಕ ಮುಸ್ಲಿಂ ರಾಷ್ಟ್ರ, ಹಾಗೂ ಏಷ್ಯಾದಲ್ಲಿ 2ನೇ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿನ ವಿದ್ಯಾರ್ಥಿಗಳಿಗೆ ಯಾರ ಆತ್ಮರಕ್ಷಣಾ ಕಲೆ-ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಣೆ ಮಾಡಿದೆ.