ಇತ್ತೀಚಿಗೆ ಯಾವ ದೇಶದ ಸರ್ಕಾರವು ತೈವಾನ್ ಪೇಟ್ರಿಯಾಟ್ ಮಿಸೈಲ್ ಡಿಫೆನ್ಸ್ ಸಿಸ್ಟಮ್'ನ್ನು ನಿರ್ವಹಣೆ ಮಾಡಲು ಹಾಗೂ ಸುಧಾರಣೆಗೆ ತರಲು 100 ಮಿಲಿಯನ್ USD ಮೌಲ್ಯದ ಉಪಕರಣಗಳ ಮಾರಾಟಕ್ಕೆ ಅನುಮೋದನೆಯನ್ನು ನೀಡಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಕಾಶ್ಮಿರದ ವಿಷಯದಲ್ಲಿ ಏಕಪಕ್ಷೀಯ ತೀರ್ಮಾನಗಳ ಬದಲಾಗಿ ಸೂಕ್ತ ಹಾಗೂ ಶಾಂತಿಯುತವಾಗಿ ವಿವಾದ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಯಾವ ರಾಷ್ಟ್ರವು ಆಗ್ರಹಿಸಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ 2022 ರ ಫೆಬ್ರವರಿ 8 ರಂದು ಕ್ರಾಂತಿಕಾರಿ ಸಚೀಂದ್ರ ನಾಥ್ ಸನ್ಯಾಲ್ ಅವರ 80 ನೇ ಪುಣ್ಯತಿಥಿಯನ್ನು ಆಚರಣೆ ಮಾಡಲಾಯಿತು. ಇವರು ಈ ಹಿಂದೆ ಯಾವ ರೈಲು ಪ್ರಕರಣದಲ್ಲಿ ಜೈಲುವಾಸವನ್ನು ಅನುಭವಿಸಿದ್ದರು.
ವಿವರಣೆ / Explanation:
ಪ್ರಶ್ನೆ 4 / Question 41 Mark
ಸಚೀಂದ್ರ ನಾಥ್ ಸನ್ಯಾಲ್ ಅವರು ಭಾರತೀಯ ಕ್ರಾಂತಿಕಾರಿಯಾಗಿದ್ದರು. ಇವರು 1913 ರಲ್ಲಿ ಯಾವ ರಾಜ್ಯದಲ್ಲಿ ಅನುಶೀಲನ್ ಸಮಿತಿಯನ್ನು ಸ್ಥಳೀಯ ಜಿಮ್ಗಳಿಂದ ಸ್ಥಾಪನೆ ಮಾಡಿದರು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಸಚೀಂದ್ರ ಅವರು 1912 ರಲ್ಲಿ ಕ್ರಾಂತಿಕಾರಿಗಳ ಜೊತೆಗೆ ಉತ್ತರಾಧಿಕಾರಿ ವೈಸರಾಯ್ ಹಾರ್ಡಿಂಜ್ ಅವರ ಮೇಲೆ ದಾಳಿ ಮಾಡಿದರು. ಪ್ರಸ್ತುತ ಹಾರ್ಡಿಂಜ್ ರೈಲ್ವೆ ಸೇತುವೆಯನ್ನು 1915 ರಲ್ಲಿ ನಿರ್ಮಾಣ ಮಾಡಲಾಗಿದೆ ಇದೀಗ ಆ ಸೇತುವೆ ಯಾವ ದೇಶದಲ್ಲಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್'ನ್ನು ಈ ಮೊದಲು ಹಿಂದೂಸ್ತಾನ್ ರಿಪಬ್ಲಿಕನ್ ಆರ್ಮಿ ಎನ್ನಲಾಗುತ್ತಿತ್ತು. ಈ ಆರ್ಮಿಯನ್ನು ರಾಮ್ ಪ್ರಸಾದ್ ಬಿಸ್ಮಿಲ್, ಸಚೀಂದ್ರ ನಾಥ್ ಸನ್ಯಾಲ್, ಅಶ್ಫಾಕುಲ್ಲಾ ಖಾನ್, ಸಚೀಂದ್ರ ನಾಥ್ ಬಕ್ಷಿ, ಜೋಗೇಶ್ ಚಂದ್ರ ಚಟರ್ಜಿ ಅವರು ಜೊತೆಯಾಗಿ ಸ್ಥಾಪನೆ ಮಾಡಿದ್ದಾರೆ. ಈ ಆರ್ಮಿಯ ಯಾವ ವರ್ಷಗಳ ನಡುವೆ ತನ್ನ ಕಾರ್ಯ ನಿರ್ವಹಿಸುತಿತ್ತು.
ವಿವರಣೆ / Explanation:
ಪ್ರಶ್ನೆ 7 / Question 71 Mark
ಶಾಂತಿಯುತ ಮೆರವಣಿಗೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಜಾನ್ ಸೌಂಡರ್ಸ್ ಅವರು ಲಾಲಾ ಲಜಪತ್ ರಾಯ್ ಅವರನ್ನು ಹೊಡೆದು ಕೊಂದಿದ್ದರು, ಈ ಕಾರಣದಿಂದ ಯಾರ ಕ್ರಾಂತಿಕಾರಿಯ ಸಂಘಟನೆಯು ಸಹಾಯಕ ಪೊಲೀಸ್ ಅಧೀಕ್ಷಕ ಜಾನ್ ಸೌಂಡರ್ಸ್'ನನ್ನು ಕೊಂದಿದ್ದರು.
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತೀಯ ಕ್ರಾಂತಿಕಾರಿ ಚಳುವಳಿಯು ಇದೊಂದು ಭಾರತೀಯ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಭಾರತೀಯ ಕ್ರಾಂತಿಕಾರಿ ಚಳವಳಿಯ ಪಿತಾಮಹ ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಮಿಷನ್ ಇಂದ್ರಧನುಷ್'ನ್ನು ಸಂಪೂರ್ಣ ರೋಗನಿರೋಧಕ ವ್ಯಾಪ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಯಾವ ವರ್ಷದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಮಿಷನ್ ಇಂದ್ರಧನುಷ್ ಎಷ್ಟು ಹಂತಗಳು ಪೂರ್ಣಗೊಂಡಿವೆ. ಹಾಗೂ ಇದು ಭಾರತದಾದ್ಯಂತ 701 ಜಿಲ್ಲೆಗಳನ್ನು ಒಳಗೊಂಡಿದೆ.
ವಿವರಣೆ / Explanation:
ಪ್ರಶ್ನೆ 11 / Question 111 Mark
ಲತಾ ಮಂಗೇಶ್ಕರ್ ಅವರಿಗಿಂತಲೂ ಮೊದಲು ಭಾರತ ಸರ್ಕಾರದಿಂದ ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಗಾಯಕಿ ಯಾರು?