ಭಾರತದಲ್ಲಿ ಯಾವ ದೇಶದ ಇಂಡಸ್ಟ್ರಿಯಲ್ ಟೌನ್ಶಿಪ್ಗಳ ಅಡಿಯಲ್ಲಿ, ಭಾರತದ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ(DPIIT) ಹಾಗೂ ಆರ್ಥಿಕತೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯವು ಪ್ರಗತಿಯನ್ನು ಪರಿಶೀಲಿಸಲು ವಾರ್ಷಿಕ ಸಭೆಯನ್ನು ನಡೆಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಈ ಹಿಂದೆ ಯಾವ ವರ್ಷದಲ್ಲಿ ಜಪಾನ್ ಹಾಗೂ ಭಾರತ ನಡುವೆ ಸಹಿ ಹಾಕಲಾಗಿರುವ 'ಭಾರತ-ಜಪಾನ್ ಹೂಡಿಕೆ ಹಾಗೂ ವ್ಯಾಪಾರ ಪ್ರಚಾರ ಮತ್ತು ಏಷ್ಯಾ-ಪೆಸಿಫಿಕ್ ಆರ್ಥಿಕ ಏಕೀಕರಣಕ್ಕಾಗಿ ಕ್ರಿಯಾ ಕಾರ್ಯಸೂಚಿಗೆ ಅನುಗುಣವಾಗಿ ಜಪಾನ್ ಕೈಗಾರಿಕಾ ಟೌನ್ಶಿಪ್ಗಳನ್ನು ಸ್ಥಾಪನೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ಜಪಾನ್ ಕೈಗಾರಿಕಾ ಟೌನ್ಶಿಪ್ಗಳನ್ನು ಭಾರತದಲ್ಲಿ ಜಪಾನಿನ ಹೂಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದಲ್ಲಿ ನಿರ್ದಿಷ್ಟವಾಗಿ ಯಾವ ಕೈಗಾರಿಕಾ ಕಾರಿಡಾರ್'ಗಳ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಸಹಿ ಹಾಕಲಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತ ದೇಶವು ಯಾವ ದಿನದಂದು ರಾಷ್ಟ್ರೀಯ ಉತ್ಪಾದಕ(Productivity) ದಿನವನ್ನು ಆಚರಣೆ ಮಾಡುತ್ತದೆ. ಈ ದಿನದಂದು ಗುರಿಗಳನ್ನು ಸಾಧಿಸಲು ಸಮಯ, ಕೌಶಲ್ಯ, ಶಕ್ತಿ, ಬುದ್ಧಿವಂತಿಕೆ, ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ಕಲ್ಪಿಸುತ್ತದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ರಾಷ್ಟ್ರೀಯ ಉತ್ಪಾದಕತೆ ಮಂಡಳಿ (NPC)ಯನ್ನು ಈ ಹಿಂದೆ ಎಷ್ಟರಲ್ಲಿ ಸ್ಥಾಪಿಸಲಾಗಿರುವ ಸ್ವಾಯತ್ತ ಸಂಸ್ಥೆಯಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಈ ಹಿಂದೆ 2019 ರ ಫೆಬ್ರವರಿ.14 ರಂದು ಪುಲ್ವಾಮಾ ದಾಳಿಯುಲ್ಲಿನ ಈ ಆತ್ಮಹತ್ಯಾ ಬಾಂಬರ್'ನ ದಾಳಿಯಿಂದಾಗಿ ಭಾರತೀಯ ಯಾವ ಪಡೆಯ 40 ಸಿಬ್ಬಂದಿಗಳು ಮೃತಪಟ್ಟಿದ್ದಾರೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿರುವ ಚುನ್ ಸಿನ್ ಸೆಂಗ್ ಅವರು ಯಾವ ದೇಶದವರು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಕರ್ನಾಟಕ ರಾಜ್ಯದ ಯಾವ ಇಲಾಖೆಯು ಇಲ್ಲಿಯವರೆಗಿನ ಬೆಂಗಳೂರು ಓಪನ್'ನ '4' ಆವೃತ್ತಿಗಳಿಗೆ ಬೆಂಬಲನ್ನು ನೀಡಿದೆ, ಅದೇ ರೀತಿಯಲ್ಲಿ ಬೆಂಗಳೂರು ಓಪನ್'ನ ಮುಂದಿನ '5' ಆವೃತ್ತಿಗಳಿಗೂ ಬೆಂಬಲನ್ನು ನೀಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಬೋಧಗಯಾ ಪ್ರದೇಶವು ಹಿಂದೂ ಹಾಗೂ ಬೌದ್ಧರ ಪ್ರಮುಖ ಯಾತ್ರಾ ಸ್ಥಳವಾಗಿದೆ, ಇದು ಯಾವ ರಾಜ್ಯದಲ್ಲಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಭಾರತದಲ್ಲಿ ದೇಶ-ಕೇಂದ್ರಿತ ಕೈಗಾರಿಕಾ ಟೌನ್ಶಿಪ್ಗಳನ್ನು ಒಳಗೊಂಡಿರುವ ಏಕೈಕ ದೇಶ ಯಾವುದು?