ಪ್ರಸ್ತುತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022 ರ ಫೆಬ್ರವರಿ. 1 ರಂದು ಕೇಂದ್ರ ಬಜೆಟ್ 2022-23'ನ್ನು ಮಂಡಿಸಿದರು. ಪ್ರಧಾನ ಮಂತ್ರಿ ಗತಿ ಶಕ್ತಿ: 20,000 ಕೋಟಿ ರೂ. ಗಳ ಯೋಜನೆಯನ್ನು ಎಷ್ಟು ಕಿ.ಮೀ.ಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
PM eVIDYA ಇದೊಂದು ಒನ್ ಕ್ಲಾಸ್ ಒನ್ ಟಿವಿ ಚಾನೆಲ್ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು 12 ರಿಂದ 200 ಟಿವಿ ಚಾನೆಲ್ಗಳಿಗೆ ವಿಸ್ತರಣೆ ಮಾಡಲಾಗುತ್ತದೆ. ಪ್ರಸ್ತುತ ಈ ಟಿವಿ ಚಾನೆಲ್ ಕಾರ್ಯಕ್ರಮದ ಮೂಲಕ ಎಷ್ಟನೇ ತರಗತಿವರೆಗೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡಲಾಗುವದು ಎಂದು ತಿಳಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಕೇಂದ್ರ ಬಜೆಟ್ 2022-23 ರ ಪ್ರಕಾರ ರೈಲ್ವೆ ಇಲಾಖೆಯಿಂದ ಸುಮಾರು ಎಷ್ಟು ಹೊಸ ವಂದೇ ಭಾರತ್ ರೈಲುಗಳನ್ನು ಆರಂಭಿಸಲಾಗುವದು ಎಂದು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಪ್ರಯಾಣಕ್ಕೆ ಅತ್ಯುತ್ತಮವಾಗಿರುವ ಜಗತ್ತಿನ ಎಷ್ಟು ದೇಶಗಳ ಸೂಚ್ಯಂಕ ಸಮೀಕ್ಷೆಯನ್ನು ಅಧ್ಯಯನ ಕೈಗೊಳ್ಳಲಾಗಿದೆ ಎಂದು ಪ್ರವಾಸಿಗರಿಗೆ ವಸತಿ ಸೌಕರ್ಯ ಕಲ್ಪಿಸುವ ಸಂಸ್ಥೆ ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಪ್ರವಾಸಿಗರಿಗೆ ವಸತಿ ಸೌಕರ್ಯ ಕಲ್ಪಿಸುವ ಸಂಸ್ಥೆ ತಯಾರಿಸಿರುವ ಪ್ರಯಾಣಕ್ಕೆ ಅತ್ಯುತ್ತಮವಾಗಿರುವ ದೇಶಗಳ ಸೂಚ್ಯಂಕದ ಸಮೀಕ್ಷೆಯಲ್ಲಿ ಯಾವ ದೇಶವು ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರವಾಸೋದ್ಯಮ ಮಂಡಳಿಯು ತನ್ನ ಮೊದಲ ಪ್ರಯಾಣ ಹಾಗೂ ಪ್ರವಾಸೋದ್ಯಮ ಸ್ಪರ್ಧಾತ್ಮಕತೆಯ ವರದಿಯನ್ನು ವರ್ಲ್ಡ್ ಎಕನಾಮಿಕ್ ಫೋರಮ್ ಈ ಹಿಂದೆ ಎಷ್ಟರಲ್ಲಿ ಪ್ರಕಟಿಸಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಭಾರತದ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ಟಾಟಾ ಸ್ಟೀಲ್ ಚೆಸ್ ಟೂರ್ನಿ ಚಾಲೆಂಜರ್ಸ್ ವಿಭಾಗದಲ್ಲಿ ಯಾರ ಎದುರು ಡ್ರಾ ಸಾಧಿಸಿಕೊಂಡು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ನಿಧನರಾಗಿರುವ ರೂಪಿಂದರ್ ಸಿಂಗ್ ಸೂರಿ ಅವರು ಈ ಹಿಂದೆ 1973 ರಲ್ಲಿ ಮತ್ತು 1984 ರಲ್ಲಿ ಸೂರಿ ಹಾಗೂ ಕಂಪನಿ ಕಾನೂನು ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಇದೊಂದು ಸೇವಾ ಸಂಸ್ಥೆಯಾಗಿದೆ ಇದರ ಪ್ರಧಾನ ಕಛೇರಿ ಎಲ್ಲಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ರಾಷ್ಟ್ರೀಯ ಮಹಿಳಾ ಆಯೋಗವು (NCW) ಇದೊಂದು ಭಾರತ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದೆ, ಈ ಸಂಸ್ಥೆಯು ಸಾಮಾನ್ಯವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಎಲ್ಲಾ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆಯನ್ನು ನೀಡುತ್ತದೆ. ಈ ಸಂಸ್ಥೆಯನ್ನು ಭಾರತೀಯ ಸಂವಿಧಾನ ನಿಬಂಧನೆಗಳ ಮೂಲಕ ಯಾವ ವರ್ಷದಲ್ಲಿ ಸ್ಥಾಪಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಮುಖ್ಯಸ್ಥೆ ಜಯಂತಿ ಪಟ್ನಾಯಕ್ ಅವರಾಗಿದ್ದರು. ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾರು?