ಭಾರತವು ಈ ಹಿಂದೆ 2017 ರಲ್ಲಿ ಶಸ್ತ್ರಾಸ್ತ್ರಗಳಿಗಾಗಿ USD 2-ಬಿಲಿಯನ್ ಪ್ಯಾಕೇಜ್'ಗಳಿಗೆ ಯಾವ ದೇಶದ ತಂತ್ರಜ್ಞಾನವನ್ನು ಖರೀದಿಸಿದೆ ಎಂಬ ವರದಿಯನ್ನು ವಿಶೇಷ ಹಕ್ಕಾಗಿ ಮಂಡಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪೆಗಾಸಸ್'ನ್ನು ಇಸ್ರೇಲಿ ಸಂಸ್ಥೆ NSO ಗ್ರೂಪ್ ಅಭಿವೃದ್ಧಿಪಡಿಸಿದೆ. NSO ಗ್ರೂಪ್'ನ್ನು ಎಷ್ಟರಲ್ಲಿ ಸ್ಥಾಪನೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಹಿಂದೆ 2019 ರಲ್ಲಿ ಯಾವ ಜಾಲತಾಣವು ಇಸ್ರೇಲ್'ನ NSO ಗ್ರೂಪ್ ವಿರುದ್ಧ ಯುನೈಟೆಡ್ ಸ್ಟೇಟ್ಸ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು ಹಾಗೂ ಸಂಸ್ಥೆಯು ಮೊಬೈಲ್ ಸಾಧನಗಳಿಗೆ ಸೋಂಕು ತಗುಲಿಸುವ ಮೂಲಕ ಅಪ್ಲಿಕೇಶನ್ನಲ್ಲಿ ಸೈಬರ್-ದಾಳಿಗಳನ್ನು ಸಂಯೋಜಿಸಲಿದೆ ಎಂದು ಆರೋಪಿಸಲಾಗಿತ್ತು.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಭಾರತ ಸರ್ಕಾರವು ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸುರಕ್ಷತಾ ಕ್ರಮಗಳಿಗಾಗಿ ಸಾಮರ್ಥ್ಯವನ್ನು ವೃದಿಸುವ ಉದ್ದೇಶದಿಂದ ಭಾರತವು ಸೈಬರ್ ಸುರಕ್ಷಿತ್ ಉಪಕ್ರಮವನ್ನು ಎಷ್ಟರಲ್ಲಿ ಆರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಕ್ರಿಕೆಟ್ ಆಸ್ಟ್ರೇಲಿಯಾ ನೀಡುವ "ಅಲನ್ ಬಾರ್ಡರ್" ಪುರಸ್ಕಾರಕ್ಕೆ ಭಾಜನರಾಗಿರುವ ಅನುಭವಿ ವೇಗಿ ಆಸ್ಟ್ರೇಲಿಯಾ ಬೌಲರ್ ಯಾರು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ವಿಶ್ವ ನಂ.01 ಟೆನಿಸ್ ಆಟಗಾರ್ತಿ ಆಶ್ಲೆಗ್ ಬಾರ್ಟಿ ಅವರು ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 2022ನೇ ವರ್ಷದ ಮೊದಲ ಗ್ರಾಂಡ್ ಸ್ಲಾಂ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದ್ದಾರೆ. ಇವರು ಒಟ್ಟಾರೆ ಎಷ್ಟು ಗ್ರಾಂಡ್ ಸ್ಲಾಂ ಪ್ರಶಸ್ತಿಯನ್ನು ಜಯಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಸ್ಟಾರ್ ಆಟಗಾರ್ತಿ ಆಶ್ಲೆಗ್ ಬಾರ್ಟಿ ಅವರು 2022 ರ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಹಂತದಲ್ಲಿ ಯಾರ ವಿರುದ್ಧ ಜಯಗಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತದಲ್ಲಿನ ಯಾವ ರಾಜ್ಯಕ್ಕೆ ಇದೇ ಮೊದಲ ಬಾರಿಗೆ ಗೂಡ್ಸ್ (ಸರಕು ಸಾಗಣೆಯ) ರೈಲು ಆಗಮಿಸಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
1930 ರ ದಶಕದ ಅಂತ್ಯದ ವೇಳೆಗೆ, ಮಣಿಪುರದ ರಾಜಪ್ರಭುತ್ವವು ಬ್ರಿಟಿಷ್ ಆಡಳಿತದ ಜೊತೆ ಚರ್ಚೆಮಾಡಿ ಯಾವ ದೇಶದ ಭಾಗಕ್ಕಿಂತ ಹೆಚ್ಚಾಗಿ ಭಾರತೀಯ ಸಾಮ್ರಾಜ್ಯದ ಭಾಗವಾಗಿ ಮುಂದುವರಿಯಲು ಆದ್ಯತೆಯನ್ನು ನೀಡಿದೆ. -
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಸಿಂಗಪುರ ಸರ್ಕಾರವು ನೀಡುವ 'ಸ್ಮಾರ್ಟ್ ಅಂಬಾಸಿಡರ್' ಪ್ರಶಸ್ತಿಯನ್ನು ಸಿಂಗಪುರದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಮಹಿಳೆ ಯಾರು?