ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ದಿನವನ್ನು 'ವೀರ್ ಬಾಲ್ ದಿವಸ್' ಎಂದು ಆಚರಿಸಲಾಗುವುದು ಘೋಷಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾರ ನಾಲ್ಕು ಪುತ್ರರಿಗೆ ಗೌರವ ಸಲ್ಲಿಸಲು ಈ 'ವೀರ್ ಬಾಲ್ ದಿವಸ್' ಎಂದು ಆಚರಿಸಲಾಗುವುದು ಘೋಷಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಚೀನಾ ದೇಶದ ಯಾವ ರೋವರ್ ಚಂದ್ರನ ಮೇಲ್ಮೈಯಲ್ಲಿ 1 ಕಿ.ಮೀ. ದೂರ ಕ್ರಮಿಸಿದೆ ಎಂದು ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ತಮಿಳುನಾಡು ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಯಾವ ಕಾಳಗಕ್ಕೆ ಇದೀಗ ಆ ರಾಜ್ಯದ ಕೋರ್ಟ್ ಅನುಮತಿ ನೀಡಿದೆ, ಹಾಗೂ ಪ್ರತಿವರ್ಷವು ಪೊಂಗಲ್ ಹಬ್ಬದ ಹಿನ್ನೆಲೆಯಿಂದಾಗಿ ತಮಿಳುನಾಡು ರಾಜ್ಯದ ಥೇಣಿ ಜಿಲ್ಲೆಯ ಉತ್ತಮಪಾಲೈಯಂ ಎಂಬ ಗ್ರಾಮದಲ್ಲಿ ಈ ಕಾಳಗವು ನಡೆಯಲಿದೆ ಎಂದು ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು 1915ರ ಜನೆವರಿ. 09 ರಂದು ಯಾವ ದೇಶದಿಂದ ಭಾರತಕ್ಕೆ ವಾಪಸ್ ಆಗಿರುವ ಹಿನ್ನಲೆಯಿಂದಾಗಿ ಭಾರತ ಸರ್ಕಾರವು ಗಾಂಧೀಜಿಯವರ ಸೇವೆಯನ್ನು ನೆನಪಿಸುವ ಉದ್ದೇಶದಿಂದ ಜನೆವರಿ. 09'ನ್ನು 'ಪ್ರವಾಸಿ ಭಾರತೀಯ ದಿವಸ್' ಎಂದು ಆಚರಣೆ ಮಾಡಲು ಘೋಷಣೆ ಮಾಡಿದೆ. - ದಕ್ಷಿಣ ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ವಾಣಿಜ್ಯ ಮಂಡಳಿ ಒಕ್ಕೂಟ, ಭಾರತೀಯ ಕೈಗಾರಿಕಾ ಒಕ್ಕೂಟ ಹಾಗೂ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಸಹಭಾಗಿತ್ವದಲ್ಲಿ 'ಪ್ರವಾಸಿ ಭಾರತೀಯ ದಿವಸ್' ವನ್ನು ಯಾವ ವರ್ಷದಿಂದ ಆಚರಣೆ ಮಾಡಲಾಗುತ್ತಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ವರ್ಷದವರೆಗೆ ಒಟ್ಟಾರೆ ಎಷ್ಟು 'ಪ್ರವಾಸಿ ಭಾರತೀಯ ದಿವಸ್'ದ ಸಮಾವೇಶಗಳು ನಡೆದಿವೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಚೀನಾ ರಾಷ್ಟ್ರವು ಯಾವ ದೇಶದ ನಡುವಿನ ಅಕ್ಕಿ ಮತ್ತು ರಬ್ಬರ್ ಒಪ್ಪಂದಕ್ಕೆ ಸಹಿ ಹಾಕಿದ 65 ನೇ ವಾರ್ಷಿಕೋತ್ಸವದ ಆಚರಣೆಯನ್ನು ಚೀನಾ ರಾಯಭಾರ ಕಚೇರಿಯಲ್ಲಿ ನಡೆಸಲಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಭಾರತದ ರೋಹನ್ ಬೋಪಣ್ಣ ಹಾಗೂ ರಾಮಕುಮಾರ್ ರಾಮನಾಥನ್ ಅವರು ಅಡಿಲೇಡ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿಯನ್ನು ಜಯಿಸಿದ್ದಾರೆ, ಪ್ರಸ್ತುತ ರೋಹನ್ ಬೋಪಣ್ಣ ಅವರು ಯಾವ ರಾಜ್ಯದ ಟೆನಿಸ್ ಆಟಗಾರ?