ಅಂತರರಾಷ್ಟ್ರೀಯ ಸಮಾವೇಶ 2022'ಕ್ಕೆ ಭಾರತೀಯ ನೌಕಾ ಪಡೆಯ ಯಾವ ನೌಕಾನೆಲೆಯ ನೌಕೆ ದುರಸ್ತಿ ಯಾರ್ಡ್ ತನ್ನ ಮೊದಲ ಪ್ರಯತ್ನದಲ್ಲೇ ಪ್ರತಿಷ್ಠಿತ ಗುಣಮಟ್ಟದ ಪರಿಕಲ್ಪನೆಯ 'ಸಾಹಸ್'ಕ್ಕೆ ಆಯ್ಕೆಯಾಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಅಂತರರಾಷ್ಟ್ರೀಯ ಸಮಾವೇಶ 2022'ರ ಸಮಾವೇಶವು ಇದೇ ವರ್ಷದಲ್ಲಿ ಯಾವ ರಾಷ್ಟ್ರದಲ್ಲಿ ಆಯೋಜನೆಯಾಗಲಿದೆ ಎದು ಭಾರತೀಯ ನೌಕಾ ಪಡೆ ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
2021 ರ ಡಿಸೆಂಬರ್. 27 ರಿಂದ ಡಿಸೆಂಬರ್. 30ರ ತನಕ ಯಾವ ರಾಜ್ಯದಲ್ಲಿ ಜರುಗಿದ 35ನೇ ಸಮಾವೇಶದಲ್ಲಿ ಭಾಗಿಯಾದ ಕಾರವಾರ ನೌಕೆ ನೆಲೆಯ ದುರಸ್ತಿ ಯಾರ್ಡ್ನ ಗುಣಮಟ್ಟ ನಿಯಂತ್ರಣದ ತಂಡದ ಸಾಹಸದ ಬಹುಮಾನ ಪಡೆದುಕೊಂಡಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಕಾರವಾರ ನೌಕೆ ನೆಲೆಯ ದುರಸ್ತಿ ಯಾರ್ಡ್ನ ಗುಣಮಟ್ಟ ನಿಯಂತ್ರಣದ ತಂಡವು ಕರ್ನಾಟಕ ರಾಜ್ಯದ ಯಾವ ನಗರದಲ್ಲಿ "ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ" ಸಂಸ್ಥೆ ನಡೆಸಿರುವ ವಿಭಾಗಮಟ್ಟದ ಸಮಾವೇಶದಲ್ಲಿ ಬಂಗಾರದ ಪದಕವನ್ನು ಪಡೆದುಕೊಂಡಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಕಾರವಾರದ INS ಕದಂಬವು ಪ್ರಸ್ತುತ ಎಷ್ಟನೇ ಅತಿದೊಡ್ಡ ಭಾರತೀಯ ನೌಕಾ ನೆಲೆಯಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ರಾಜಕೀಯ ನಾಯಕಿ ಆಂಗ್ ಸಾನ್ ಸೂಕಿ ಅವರು ಪರವಾನಗಿ ಇಲ್ಲದೆ ವಾಕಿ-ಟಾಕಿ ಬಳಕೆ ಮಾಡಿರುವ ಆರೋಪದ ಮೇಲೆ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದೀಗ ಇವರು ಯಾವ ದೇಶದ ಉಚ್ಚಾಟಿತ ರಾಜಕಾರಣಿಯಾಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ರಾಜಕೀಯ ನಾಯಕಿ ಆಂಗ್ ಸಾನ್ ಸೂಕಿ ಅವರು ಈ ಹಿಂದೆ ಎಷ್ಟರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಇಟಲಿಯ ವರ್ಗಾನಿ ಕಪ್ ಓಪನ್'ನಲ್ಲಿ 3ನೇ ಹಾಗೂ ಅಂತಿಮ ಜಿ.ಎಂ ನಾರ್ಮ್ ಪೂರ್ಣಗೊಳಿಸುವ ಮೂಲಕ ಪ್ರಸ್ತುತ ಭಾರತದ 73ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ 14 ವರ್ಷದ ಚೆಸ್ ಆಟಗಾರ ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಹಿಂದೆ 1991-92 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಚೆಸ್ ಕ್ರೀಡಾಪಟು ಯಾರು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಜಲ್ಲಿಕಟ್ಟು ಕ್ರೀಡೆ ಕಾರ್ಯಕ್ರಮವನ್ನು ಭಾರತದ ಯಾವ ರಾಜ್ಯದಲ್ಲಿ ವಾರ್ಷಿಕವಾಗಿ ಜನವರಿ ತಿಂಗಳಲ್ಲಿ ನಡೆಯುವ ಮಟ್ಟು ಪೊಂಗಲ್ ದಿನದಂದು ಪೊಂಗಲ್ ಆಚರಣೆಯ ಭಾಗವಾಗಿ ಆಚರಣೆ ಮಾಡುತ್ತಾರೆ.