Daily Quizzes

Daily Quiz 08-01-2022

08 ಜನವರಿ 2022 • 9 ಪ್ರಶ್ನೆಗಳು
0 / 9
ಪ್ರಶ್ನೆ 1 / 9
ಪ್ರಶ್ನೆ 1 / Question 1 1 Mark
ಭಾರತೀಯ ರೈಲ್ವೆ ಇಲಾಖೆಯು ಯಾವ ಮಿಷನ್ ಅಡಿಯಲ್ಲಿ ಕಳೆದ '4' ವರ್ಷಗಳಲ್ಲಿ ರೈಲ್ವೇ ನಿಲ್ದಾಣಗಳಲ್ಲಿ ಚಲಿಸುವ ರೈಲುಗಳ ಚಕ್ರಗಳಿಂದ ಸುಮಾರು 1650 ಜೀವಗಳನ್ನು ಆರ್‌ಪಿಎಫ್(RPF) ಸಿಬ್ಬಂದಿ ಉಳಿಸಿದ್ದಾರೆ ಎಂದು ಭಾರತೀಯ ರೈಲ್ವೇಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು